ದಾವಣಗೆರೆ: ಬೇಸಿಗೆ ಹಿನ್ನೆಲೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಲ್ಲಿ ಸಾರ್ವಜನಿಕರು ದಾವಣಗರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಚೇರಿಗೆ ಫೋನ್ ಮಾಡಬಹುದು.
ದೂರವಾಣಿ ಸಂಖ್ಯೆ: 08192-262126, ದಾವಣಗೆರೆ ಉಪವಿಭಾಗ: 08192-262120, ಹರಿಹರ : 08192-242352, ಚನ್ನಗಿರಿ: 08189-295071, ಹೊನ್ನಾಳಿ: 08188-252571, ಜಗಳೂರು: 08196-227707 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಸುರೇಶ್ ಬಿ ಇಟ್ನಾಳ್ ತಿಳಿಸಿದ್ದಾರೆ.