ಚಿತ್ರದುರ್ಗ : ಸೆ.13ಕ್ಕೆ ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಡಿಜೆ ಬಳಕೆಗೆ ಅನುಮತಿ ನೀಡಿಲ್ಲ, ನಿಡೋದಿಲ್ಲ ಎಂದು ಯೋಜನೆ & ಸಾಂಖಿಕ ಸಚಿವ ಡಿ ಸುಧಾಕರ್ ಖಂಡ ಖಂಡಿತವಾಗಿ ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಸುಸದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಜೆಯಿಂದ ಸೊರಬದಲ್ಲಿ ಹಲವರು ಕಿವುಡರಾಗಿದ್ದಾರೆ ಶಿವಮೊಗ್ಗದಲ್ಲಿ ಇನ್ಸ್ಪೆಕ್ಟರ್ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ ಚಿತ್ರದುರ್ಗದಲ್ಲಿ ಶೋಭಾಯಾತ್ರೆ ವೇಳೆ ನಾಲ್ಕು ಲಕ್ಷ ಜನ ಸೇರುತ್ತಾರೆ ಕಿರಿದಾದ ರಸ್ತೆಗಳಲ್ಲಿ ಹೆಚ್ಚಿನ ಜನಸಂದಣಿ ಸೇರುತ್ತದೆ ಚಿತ್ರದುರ್ಗ ನಗರದಲ್ಲಿ ಅದೆಷ್ಟು ಪರಿಸರ ಹಾನಿ ಆಗುತ್ತದೆ ಚಿತ್ರದುರ್ಗ ನಗರಸಭೆ ಸಿಬ್ಬಂದಿ 15ದಿನ ಸ್ವಚ್ಛ ಮಾಡಬೇಕಾಗುತ್ತದೆ ನಮ್ಮ ಜಿಲ್ಲೆ ಅಲ್ಲದೆ ಪರ ಜಿಲ್ಲೆಯ ಜನರೇ ಹೆಚ್ಚು ಸೇರುತ್ತಾರೆ ಇದು ಎಲ್ಲೆಗೆ ಹೋಗಿ ನಿಲ್ಲುತ್ತದೆ ಎಂದು ಡಿ ಸುಧಾಕರ್ ಆತಂಕ ಗಣೇಶ ಉತ್ಸವ ಸಾಂಸ್ಕೃತಿಕವಾಗಿ ಆಚರಣೆ ಮಾಡಬೇಕ ಡೊಳ್ಳು, ಕೋಲಾಟ, ಜನಪದ ಹಾಡುಗಳ ಮೂಲಕ ಉತ್ಸವಡಿಜೆ ಬಳಕೆಗೆ ಎಲ್ಲೂ ಅವಕಾಶ ಕೊಟ್ಟಿಲ್ಲ, ಕೊಟ್ಟಿದ್ದರೆ ತಪ್ಪು ಧಾರ್ಮಿಕವಾಗಿ ಆಚರಣೆ ಮಾಡಿದರೆ ಯಾರ ಅಭ್ಯಂತರ ಇಲ್ಲ ಬೆಳಗಿನ ಜಾವ 4ಗಂಟೆವರೆಗೆ ಶಬ್ಧ ಮಾಲಿನ್ಯ, ಕುಣಿದುಕೊಂಡಿದ್ದರೆ ಡಿಸ್ಟರ್ಬ್ ಆಗುತ್ತದೆ ಎಂದ ಸಚಿವರು ಸೆ.13ಕ್ಕೆ ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಡಿಜೆ ಬಳಕೆಗೆ ಅನುಮತಿ ನೀಡಿಲ್ಲ, ನಿಡೋದಿಲ್ಲ ಎಂದರು.
ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ಗಲಭೆ ಪ್ರಕರಣಕ್ಕೆ ಸಂಬಂದಿಸಿದಂತೆ ಮಾತನಾಡಿದ ಸಚಿವರು ಮದ್ದೂರು ಗಲಭೆ ಪ್ರಕರಣ ಬಗ್ಗೆ ಪೊಲೀಸರಿಂದ ತನಿಖೆಹಿರಿಯ ಅಧಿಕಾರಿಗಳು ಇಂದು ಭೇಟಿ ನೀಡಿ ಪರಿಶೀಲನೆಮಾಹಿತಿ ಪಡೆದು ಪ್ರಕರಣದ ಬಗ್ಗೆ ಪ್ರತಿಕ್ರಿಯಿಸುತ್ತೇನೆ ತನಿಖೆ ಬಳಿಕ ಘಟನೆಗೆ ಕಾರಣವೇನೆಂಬ ಸತ್ಯಾಂಶ ಬಯಲಾಗುತ್ತದೆ ಎಂದರು.