ದೆಹಲಿ: ಡೆಲ್ಲಿಯಲ್ಲಿ ಹೊಸ ಚರಿತ್ರೆ ನಿರ್ಮಾಣ ಆಗಿದೆ. ಭಾರೀ ಮೆಜಾರಿಟಿ ಪಡೆದ ಬಿಜೆಪಿಯಲ್ಲಿ ಸಿಎಂ ರೇಸ್ ಶುರುವಾಗಿದೆ. ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಚರ್ಚೆ ಗರಿಗೆದರಿದೆ.
ಹೈಕಮಾಂಡ್ ನಿರ್ಧಾರದ ಮೇಲೆ ಕುರ್ಚಿ ಯಾರಿಗೆ ಅನ್ನೋದು ನಿರ್ಧಾರ ಆಗಲಿದೆ. ದೆಹಲಿ ಸಿಎಂ ರೇಸ್ನಲ್ಲಿ ಐವರು ಇದ್ದಾರೆ.
- ಪರ್ವೇಶ್ ವರ್ಮಾ, ನವದೆಹಲಿ
- ವಿಜೇಂದರ್ ಗುಪ್ತಾ, ರೋಹಿಣಿ ಕ್ಷೇತ್ರ
- ಮಜೀಂದರ್ ಸಿಂಗ್ ಸಿರ್ಸಾ, ರಾಜೇರಿ ಗಾರ್ಡನ್
- 4 ಗೌತಮ್ ದುಷ್ಯಂತ್, ಕರೋಲ್ಬಾಗ್
- ಹರೀಶ್ ಖುರಾನಾ ರೇಸ್ನಲ್ಲಿ ಇದ್ದಾರೆ.!