ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಡಿಯಲ್ಲಿ ಶೇಕಡಾ 7.5 ರಷ್ಟು ಬಡ್ಡಿದರವನ್ನು ಪಾವತಿಸಲಾಗುತ್ತಿದೆ.
ಪ್ರಸ್ತುತ, ಯಾವುದೇ ಅಲ್ಪಾವಧಿಯ ಉಳಿತಾಯ ಯೋಜನೆಯಲ್ಲಿ ಮಹಿಳೆಯರಿಗೆ ಇಷ್ಟೊಂದು ಬಡ್ಡಿ ಸಿಗುತ್ತಿಲ್ಲ. ಈ ಯೋಜನೆಯು 2 ವರ್ಷಗಳಲ್ಲಿ ಪಕ್ಚವಾಗುತ್ತದೆ.
ಈ ಯೋಜನೆಯಲ್ಲಿ ಗರಿಷ್ಠ 2 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ನೀವು ಕನಿಷ್ಠ 1000 ರೂ.ಗಳನ್ನು ಠೇವಣಿ ಇಡಬಹುದು.
ಯೋಜನೆಯಡಿಯಲ್ಲಿ, ಮಾರ್‌ಚ್ 31, 2025 ರವರೆಗೆ ಹೂಡಿಕೆ ಮಾಡಲು ಅವಕಾಶವಿದೆ.