ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಬದಲಾದಂತೆ ವ್ಯಕ್ತಿಯ ಜೀವನದಲ್ಲಿ ಆಗು ಹೋಗುಗಳ ಕೂಡ ಬದಲಾಗುತ್ತಾ ಹೋಗುತ್ತವೆ, ಅದರಂತೆ ಈ ತಿಂಗಳಿನಲ್ಲಿ ಎರಡು ರಾಜಯೋಗಗಳು ರೂಪುಗೊಳ್ಳುತ್ತವೆ. ಗುರು ವೃಷಭ ರಾಶಿಯಲ್ಲಿ ಸಂಚಾರ ಮಾಡುತ್ತಾನೆ ಮತ್ತು ಚಂದ್ರ ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಾನೆ,
ಇದರಿಂದ ಗಜಕೇಸರಿ ಯೋಗ ರೂಪಗಳುತ್ತಿದೆ, ಜೊತೆಗೆ ಶನಿ ಕುಂಭ ರಾಶಿಯಲ್ಲಿ ಇರುವುದರಿಂದ ಶೇಷ ರಾಜಯೋಗವೂ ಕೂಡ ರೂಪುಗೊಂಡಿದ, ಹಾಗಾಗಿ ಈ ಎಂಟು ರಾಶಿಯವರಿಗೆ ಈ ಎರಡು ಯೋಗಗಳಿಂದ ಸಾಕಷ್ಟು ಒಳ್ಳೆಯ ಫಲಗಳು ಲಭಿಸುತ್ತದೆ ಎಂದು ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ, ಹಾಗಾದರೆ ಈ ಎರಡು ರಾಜಯೋಗದಿಂದ ಯಾವ ರಾಶಿಯವರಿಗೆ ಯಾವ ರೀತಿಯಾದ ಅನುಕೂಲತೆಗಳು ಲಭಿಸುತ್ತದೆ ಅದೃಷ್ಟ ರಾಶಿಗಳು ಯಾವುವು ಎಂದು ನೋಡೋಣ.
ಗಜಕೇಸರಿ ಯೋಗ ಮತ್ತು ಶೇಷ ಯೋಗದಿಂದ ಈ ಎಂಟು ರಾಶಿಯವರು ಮೇ ತಿಂಗಳಿನಲ್ಲಿ ಮೊದಲ ವಾರದಿಂದ ಅಂತಿಮ ವಾರದವರೆಗೂ ಕೂಡ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಏಳಿಗೆಯನ್ನು ಕಾಣಬಹುದು, ಬಹಳ ದಿನಗಳಿಂದ ಹಿಂದೆ ಉಳಿದಿರುವಂತಹ ಕೆಲಸಗಳು ಅಥವಾ ಅರ್ಧಕ್ಕೆ ನಿಂತಂತಹ ಕೆಲಸಗಳನ್ನು ಈ ಒಂದು ಸಮಯದಲ್ಲಿ ಪೂರ್ಣಗೊಳಿಸಬಹುದು, ಇದರಿಂದ ನಿಮಗೆ ಉತ್ತಮವಾದಂತಹ ಯಶಸ್ಸು ಮತ್ತು ಹೆಸರನ್ನು ತಂದುಕೊಡುತ್ತದೆ, ಅಷ್ಟೇ ಅಲ್ಲದೆ ನಿರುದ್ಯೋಗಿಗಳಿಗೂ ಕೂಡ ಉದ್ಯೋಗ ಅವಕಾಶಗಳು ಸಿಗುತ್ತವೆ, ವ್ಯಾಪಾರ ವ್ಯವಹಾರ ಮಾಡುವವರು ಕೂಡ ಉತ್ತಮ ಲಾಭವನ್ನು ಕಾಣಬಹುದು.
ಇನ್ನು ಈ ರಾಶಿಯವರಿಗೆ ಈ ಒಂದು ತಿಂಗಳಿನಲ್ಲಿ ಸಾಕಷ್ಟು ರೀತಿಯ ಆರ್ಥಿಕ ಲಾಭಗಳು ಕೂಡ ಸಿಗುತ್ತದೆ, ಉದ್ಯೋಗದಲ್ಲಿ ಸಂಬಳ ಹೆಚ್ಚಾಗುವುದು, ಬಡ್ತಿ ಸಿಗುವುದು, ಜೊತೆಗೆ ಹೊಸ ಜವಾಬ್ದಾರಿಗಳು ಕೂಡ ಸಿಗಲಿದೆ, ಆದಾಯದ ಮೂಲಗಳು ಹೆಚ್ಚಾಗುತ್ತವೆ, ಹೂಡಿಕೆ ಮಾರ್ಗಗಳು ಕಂಡುಬರುತ್ತವೆ, ಈಗಾಗಲೇ ಹೂಡಿಕೆ ಮಾಡಿದಂತಹ ಕ್ಷೇತ್ರಗಳಲ್ಲಿ ಲಾಭವನ್ನು ಕೂಡ ನೀವು ಈ ಸಮಯದಲ್ಲಿ ಪಡೆಯಬಹುದು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ವಯಕ್ತಿಕವಾಗಿಯೂ ಕೂಡ ನಿಮ್ಮ ಸಮಸ್ಯೆಗಳು ಬಗೆಹರಿಯುತ್ತವೆ ಕೌಟುಂಬಿಕ ಕಲಹಗಳು ದೂರವಾಗುತ್ತವೆ ಸಂಬಂಧಗಳಲ್ಲಿ ಬಾಂಧವ್ಯತೆ ಹೆಚ್ಚಾಗುತ್ತದೆ ಮನೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳು ನಿಮ್ಮ ಭಾವನೆಯನ್ನು ಉತ್ತಮಗೊಳಿಸುತ್ತದೆ ಆರೋಗ್ಯದಲ್ಲಿ ಕೂಡ ಸುಧಾರಣೆಗಳು ಕಂಡುಬರುತ್ತದೆ ವೈವಾಹಿಕ ಜೀವನ ಉತ್ತಮವಾಗಿ ಇರುತ್ತದೆ ಮಕ್ಕಳಿಂದ ಮನೆಯಲ್ಲಿ ಸಂತೋಷದ ವಾತಾವರಣವನ್ನು ಕಾಣಬಹುದು ಇನ್ನು ಮದುವೆ ಆಗದೆ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆಗಳು ಕೂಡ ಇವೆ.
ಇನ್ನು ಈ ಎರಡು ರಾಜಯೋಗಗಳಿಂದ ಅದೃಷ್ಟವನ್ನು ಹೊಂದಿರುವ 8 ರಾಶಿಗಳು ಎಂದರೆ ಮೇಷ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿ, ತುಲಾ ರಾಶಿ, ಸಿಂಹ ರಾಶಿ, ಮಕರ ರಾಶಿ ಮತ್ತು ಕರ್ಕಟಕ ರಾಶಿ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882