ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಪಥದೊಳಗಣ ಪ್ರತಿಷ್ಠೆಯ ಪೂಜಿಸಿ
ಸ್ವಯಂಭುವನರಿದುದಿಲ್ಲ,
ಅದನರಿಸಿ ಕಂಡುದುದಿಲ್ಲ;
ಸ್ವಯಕ್ಕೂ ವಚನಕ್ಕೂ ವಿರೋಧವಿಲ್ಲದೆ
ಉಭಯವಳಿದು ನಿಂದನಿಜಗುಣಯೊಗಿಯ ಯೋಗವೆಂಬುದಿಲ್ಲ.
-ನಿಜಗುಣಯೋಗಿ
ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಪಥದೊಳಗಣ ಪ್ರತಿಷ್ಠೆಯ ಪೂಜಿಸಿ
ಸ್ವಯಂಭುವನರಿದುದಿಲ್ಲ,
ಅದನರಿಸಿ ಕಂಡುದುದಿಲ್ಲ;
ಸ್ವಯಕ್ಕೂ ವಚನಕ್ಕೂ ವಿರೋಧವಿಲ್ಲದೆ
ಉಭಯವಳಿದು ನಿಂದನಿಜಗುಣಯೊಗಿಯ ಯೋಗವೆಂಬುದಿಲ್ಲ.
-ನಿಜಗುಣಯೋಗಿ















































Get the latest news, updates, and exclusive content delivered straight to your WhatsApp.
Powered By KhushiHost