ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
: ಹಿಡಿದಾಚಾರವ ಬಿಡದನ್ನಕ್ಕರ,
ಎನ್ನ ಅರಿವ ಮರೆಯದನ್ನಕ್ಕರ,
ಎನ್ನ ಮನವ ಸುಡದನ್ನಕ್ಕರ,
ಎನ್ನ ಬೆಡಗಿನ ಗುರುವ ತೊರೆಯದನ್ನಕ್ಕರ,
ಸುಸರವೆಂತಪ್ಪುದೊ ಹೇಳಾ ?
ಹೋಹ ಬಟ್ಟೆಯನರಿಯದನ್ನಕ್ಕರತಾನಾಗಬಾರದು ಕಾಣಾ, ಎನ್ನ ಅಜಗಣ್ಣತಂದೆಯಂತೆ.
-ಮುಕ್ತಾಯಕ್ಕ































