ಕಚೇರಿಯಲ್ಲಿ ಗಂಟೆಗಟ್ಟಲೆ ಕುರ್ಚಿಗೆ ಅಂಟಿಕೊಂಡಿರುತ್ತೀರಾ? ಹಾಗಾದರೆ, ನೀವು ಅಕಾಲಿಕವಾಗಿ ಸಾಯುವ ಸಾಧ್ಯತೆ 16% ಹೆಚ್ಚು ಎಂದು ತೈವಾನ್ ಸಂಶೋಧಕರು ಹೇಳಿದ್ದಾರೆ.!
ಗಂಟೆಗಟ್ಟಲೆ ಕುಳಿತುಕೊಳ್ಳುವುದರಿಂದ ಕೊಲೆಸ್ಟ್ರಾಲ್, ಬೊಜ್ಜು, ಅಧಿಕ ರಕ್ತದೊತ್ತಡ, ಶುಗರ್ ನಂತಹ ಆರೋಗ್ಯ ಸಮಸ್ಯೆಗಳು ಬರುತ್ತವೆ. ಗಂಟೆಗೆ 10 ನಿಮಿಷಗಳ ಕಾಲ ಕುರ್ಚಿಯಿಂದ ದೂರವಿರಲು ಹಾಗೂ ವ್ಯಾಯಾಮ ಮಾಡಲು ಸಲಹೆ ನೀಡಿದ್ದಾರೆ. ದೈಹಿಕ ಚಟುವಟಿಕೆಯಿಲ್ಲದೆ ದಿನಕ್ಕೆ 8 ಗಂಟೆ ಕುರ್ಚಿಗೆ ಅಂಟಿಕೊಂಡಿಕೊಂಡಿರುವುದು ಅಪಾಯಕಾರಿಯಂತೆ.!