ಬೆಸಿಗೆಯಲ್ಲಿ ಬರುವ ಈ ಕರಬೂಜ ಹಣ್ಣಿನಿಂದ ಹಲವಾರು ಉಪಯೋಗವಿದೆ. ಅದರಲ್ಲಿ ಇದು ಜೀರ್ಣಶಕ್ತಿಗೆ ಸಹಾಯ ಮಾಡುತ್ತದೆ.
ಇದು ಕೊಲೆಸ್ಟ್ರಾಲ್ ರಹಿತ ಹಣ್ಣು ಆಗಿದ್ದರಿಂದ ತೂಕ ಇಳಿಸಲು ಸಹಕರಿಸುತ್ತದೆ. ಹೃದಯ ಸಂಬಂಧಿ ಕಾಯಿಲೆ ಇದ್ದವರು ಇದರ ಸೇವನೆ ಒಳ್ಳೆಯದು. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಇದರಲ್ಲಿ ಜಾಸ್ತಿ ನೀರಿನಾಂಶ ಇರುವುದರಿಂದ ಮಲಬದ್ಧತೆಯಿಂದ ರಕ್ಷಿಸುತ್ತದೆ. ಹಲ್ಲು ನೋವಿನಿಂದ ಬಳಲುತ್ತಿರುವವರಿಗೂ ಒಳ್ಳೆಯದು ಈ ಹಣ್ಣು.!