ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ಜ್ಯೋತಿಷ್ಯದ ಪ್ರಕಾರ ಬುಧನನ್ನು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ. ಚಂದ್ರನ ನಂತರ ವೇಗವಾಗಿ ತನ್ನ ರಾಶಿ ಬದಲಾಯಿಸುವ ಗ್ರಹದಲ್ಲಿ ಬುಧನು ಸಹ ಒಬ್ಬ. ಬುಧ ವೇಗವಾಗಿ ಚಲಿಸುವ ಕಾರಣ ಆತ ಎಲ್ಲಾ ರಾಶಿಗಳನ್ನು ಬಹುಬೇಗ ಸುತ್ತುಬರಲಿದ್ದಾನೆ, ಹಾಗೆ ಹಲವು ಗ್ರಹಗಳೊಂದಿಗೆ ಸಂಯೋಗವಾಗುತ್ತಾನೆ. ಹೀಗಾಗಿ ಬುಧನ ಸಂಯೋಗವು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡುವುದು ನೋಡಬಹುದು.
ಬುಧನನ್ನು ಬುದ್ದಿವಂತಿಕೆ, ಮಾತು, ಅದೃಷ್ಟ, ವ್ಯಾಪಾರ, ದಾಂಪತ್ಯ ವಿಚಾರದಲ್ಲಿ ಬುಧನ ಆಶೀರ್ವಾದ ಬಹಳ ಮುಖ್ಯವಾಗುತ್ತೆ. ಅದ್ರಲ್ಲೂ ಬುಧನಿಂದ ನಿಮಗೆ ಹಲವು ರೀತಿಯ ಶುಭಗಳನ್ನು ನೋಡಬಹುದು. ಈಗ ಡಿಸೆಂಬರ್‌ನಲ್ಲಿ ಬುಧನು ವೃಶ್ಚಿಕ ರಾಶಿಗೆ ಚಲಿಸಿದ್ದಾನೆ. ಹೀಗಾಗಿ ಬುಧನು ವೃಶ್ಚಿಕ ರಾಶಿಯಲ್ಲಿ ಚಲಿಸುವಾಗ ಎರಡು ಯೋಗಗಳ ದೃಷ್ಟಿಸಲಿದ್ದಾನೆ.
ಆದರೆ ಬುಧನು ವೃಶ್ಚಿಕ ರಾಶಿಯಲ್ಲಿದ್ದಾಗ ಸೂರ್ಯ ಹಾಗೂ ಶುಕ್ರನೊಂದಿಗೆ ಸಂಯೋಗವಾಗುತ್ತಾನೆ. ಇದು ಎರಡು ಪ್ರಮುಖ ಯೋಗವನ್ನು ರೂಪಿಸಲು ಕಾರಣವಾಗುತ್ತಿದೆ. ಬುಧನು ಸೂರ್ಯನೊಂದಿಗೆ ಸಂಯೋಗವಾದಾಗ ಬುಧಾದಿತ್ಯ ಯೋಗ ಹಾಗೆ ಶುಕ್ರನೊಂದಿಗೆ ಸಂಯೋಗವಾದಾಗ ಲಕ್ಷ್ಮಿ ನಾರಾಯಣ ಯೋಗವನ್ನು ರೂಪಿಸಲಿದ್ದಾನೆ.
ಈ ಎರಡು ಯೋಗಗಳು ಮೇಷ ರಾಶಿಯಿಂದ ಮೀನ ರಾಸಿಯವರೆಗೂ ಪ್ರಭಾವ ಉಂಟು ಮಾಡಲಿವೆ. ಹಾಗೆ ವಿಶೇಷವಾಗಿ ಈ ಡಬಲ್ ರಾಜಯೋಗವು ಮೂರು ರಾಶಿಯ ಜನರಿಗೆ ಅದೃಷ್ಟಕರವಾಗಿದೆ. ಅಲ್ಲದೆ ಹಲವರಲ್ಲಿ ಇದು ಬದಲಾವಣೆಯ ದಿನಗಳನ್ನ ತರಲಿದೆ. ಹಾಗೆ ಜೀವನದ ಪ್ರಮುಖ ಪ್ರಗತಿಯ ಸಮಯವಾಗಿಯೂ ನೋಡಬಹುದು. ಬುಧನ ಈ ಸಂಚಾರದಿಂದ ರೂಪುಗೊಳ್ಳುವ ಎರಡು ಯೋಗದಿಂದ ಯಾರಿಗೆಲ್ಲಾ ಶುಭದಾಯಕ ಎಂಬುದನ್ನು ತಿಳಿದುಕೊಳ್ಳಿ
ವೃಶ್ಚಿಕ ರಾಶಿ ವೃಶ್ಚಿಕ ರಾಶಿಯವರ ಮೊದಲ ಮನೆಯಲ್ಲಿ ಬುಧಾದಿತ್ಯ ಮತ್ತು ಲಕ್ಷ್ಮಿ ನಾರಾಯಣ ಯೋಗಗಳು ರೂಪುಗೊಳ್ಳುತ್ತವೆ. ಇದು ನಿಮ್ಮ ಗೌರವ ಹೆಚ್ಚಾಗುವ ಸಮಯ ಆಗಿರಲಿದೆ. ಈ ಯೋಗಗಳಿಂದ ನಿಮ್ಮಲ್ಲಿದ್ದ ಸಮಸ್ಯೆಗಳು ದೂರಾಗಲಿದೆ. ಶತ್ರುಗಳು ನಿಮ್ಮಿಂದ ದೂರಾಗುತ್ತಾರೆ. ವ್ಯವಹಾರ ದೃಷ್ಟಿಯಲ್ಲಿ ಇದ್ದಂತಹ ಹಲವು ಅಡ್ಡಿಗಳು ನಿವಾರಣೆಯಾಗಲಿದೆ. ನಿಮ್ಮ ಉದ್ಯೋಗದಲ್ಲಿನ ಹಲವು ರೀತಿಯ ಸಮಸ್ಯೆಗಳನ್ನು ಬಗೆಹರಿಸುವ ದೃಷ್ಟಿಯಿಂದ ಪ್ರಮುಖ ನಿರ್ಧಾರಗಳ ತೆಗೆದುಕೊಳ್ಳುವಿರಿ, ಇದು ಬಡ್ತಿ, ವರ್ಗಾವಣೆ ಕುರಿತಾದ ವಿಚಾರದಲ್ಲಿ ಸಮಸ್ಯೆಗಳ ನಿವಾರಣೆಯಾಗಲಿದೆ. ಹಣ ಉಳಿತಾಯದ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಆಧ್ಯಾತ್ಮಿಕವಾಗಿ ನಿಮಗೆ ಒಳಿತಾಗಲಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ಸಿಂಹ ರಾಶಿ ಸಿಂಹ ರಾಶಿಯವರ 4 ನೇ ಮನೆಯಲ್ಲಿ ಬುಧಾದಿತ್ಯ ಮತ್ತು ಲಕ್ಷ್ಮಿ ನಾರಾಯಣ ರಾಜಯೋಗಗಳು ರೂಪುಗೊಂಡರೆ, ಸಿಂಹ ರಾಶಿಯವರು ತಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ನೋಡುತ್ತಾರೆ. ಹೊಸ ಮನೆ ಮತ್ತು ವಾಹನ ಖರೀದಿಸುವ ಅವಕಾಶಗಳು ಇರುತ್ತವೆ. ಉದ್ಯಮಿಗಳಿಗೆ ಉತ್ತಮ ಲಾಭ ಸಿಗುತ್ತದೆ. ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ. ಕುಟುಂಬ ಮತ್ತು ಸಂಬಂಧಿಕರಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ರಿಯಲ್ ಎಸ್ಟೇಟ್‌ನಲ್ಲಿ ಕೆಲಸ ಮಾಡುವವರಿಗೆ ಅನಿರೀಕ್ಷಿತ ಆರ್ಥಿಕ ಲಾಭ ಸಿಗುತ್ತದೆ. ದಾಂಪತ್ಯ ವಿಚಾರವಾಗಿ ಇದ್ದಂತಹ ಎಲ್ಲ ಸಮಸ್ಯೆಗಳು, ಮನಸ್ತಾಪಗಳು ನಿವಾರಣೆಯಾಗಲಿದೆ. ನಿಮ್ಮ ಉದ್ಯೋಗದಲ್ಲಿನ ಪ್ರಗತಿಗೆ ಉತ್ತಮ ದಿನಗಳಿವೆ.
ಮೀನ ರಾಶಿ ಮೀನ ರಾಶಿಯವರ 9 ನೇ ಮನೆಯಲ್ಲಿ ಬುಧಾದಿತ್ಯ ಮತ್ತು ಲಕ್ಷ್ಮಿ ನಾರಾಯಣ ರಾಜಯೋಗಗಳು ರೂಪುಗೊಂಡರೆ, ಮೀನ ರಾಶಿಯವರ ಅದೃಷ್ಟವು ಬೆಳಗುತ್ತದೆ. ನೀವು ಶುಭ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸುವಿರಿ. ವಿದೇಶ ಪ್ರಯಾಣಕ್ಕೆ ಅವಕಾಶಗಳು ಸಿಗುತ್ತವೆ. ಉದ್ಯೋಗದಲ್ಲಿನ ಪ್ರಗತಿಗಳು ಇರಲಿದೆ. ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ನಿಮಗೆ ಶುಭವಿದೆ. ಹಲವು ಕಾಲದ ನ್ಯಾಯಾಲಯ ವಿಚಾರಗಳಲ್ಲಿ ನಿಮಗೆ ಶುಭವಿದೆ. ವಿದ್ಯಾರ್ಥಿಯ ಜೀವನದಲ್ಲಿ ಬದಲಾವಣೆಗಳು ಬರುವ ಸಮಯ. ಕುಟುಂಬದಲ್ಲಿ ಸಂತೋಷ ಇರಲಿದೆ. ಆಪ್ತರೊಬ್ಬರಿಂದ ನಿಮಗೆ ಬರುಬೇಕಿದ್ದ ಹಣ ಕೈ ಸೇರಬಹುದು.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882




























