ಆಮೆರಿಕ ಆಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ಹೇಳಿವೆ. ಈಗಾಗಲೇ 247 ಮತಗಳನ್ನು ಪಡೆದಿರುವ ಅವರು ಮ್ಯಾಜಿಕ್ ಫಿಗರ್ (270) ಕಡೆಗೆ ಸಾಗುತ್ತಿದ್ದಾರೆ. ಸ್ಟಿಂಗ್ ರಾಜ್ಯಗಳಲ್ಲಿ ಪ್ರಾಬಲ್ಯ ಹೊಂದಿರುವ ಟ್ರಂಪ್ ಅವರ ಗೆಲುವು ಸಾಂಕೇತಿಕವಾಗಿದೆ. ಟ್ರಂಪ್ ಗೆಲ್ಲುವ ಸಾಧ್ಯತೆ 95% ಇದೆ ಎಂದು NYT ಹೇಳುತ್ತಿದೆ.