ಚಿತ್ರದುರ್ಗ: ಹಂಪಿಯ ಕನ್ನಡ ವಿಶ್ವ ವಿದ್ಯಾಲಯದದಿಂದ ಚಿತ್ರದುರ್ಗದ ಉಷಾ ಜಿ.ಇವರಿಗೆ ಪಿಎಚ್.ಡಿ. ಪದವಿಯನ್ನು ನೀಡಲಾಗಿದೆ.
ಚಿತ್ರದುರ್ಗ ನಗರದ ದವಳಗಿರಿ ಬಡಾವಣೆಯಲ್ಲಿನ ಗಂಗಾಧರಪ್ಪ ಇವರ ಪುತ್ರಿಯಾದ ಜಿ. ಉಷಾರವರು ಡಾ.ತಾರಿಹಳ್ಳಿ ಹನುಮಂತಪ್ಪರವರ ಮಾರ್ಗದರ್ಶನದಲ್ಲಿ ಹಾಗೂ ಡಾ. ಜಗದೀಶಕುಮಾರ್ ಸಿ.ಎನ್.ರವರ ಸಹ ಮಾರ್ಗದರ್ಶನದಲ್ಲಿ ಚಿತ್ರದುರ್ಗ ಮುರುಘಾ ಮಠದ ಸಮಾಜಮುಖಿ ಕಾರ್ಯಗಳು : ಒಂದು ಸಾಮಾಜಿಕ ಅಧ್ಯಯನದ ಬಗ್ಗೆ ಮಹಾ ಪ್ರಬಂಧವನ್ನು ಮಂಡಿಸಿ ಪಿ.ಎಚ್.ಡಿ.ಗೆ ಪಾತ್ರರಾಗಿದ್ದಾರೆ,































