ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಕಾಳಗವೆಂಬ ಕಟ್ಟಿದಿರಾದಡೆ,
ಸೋಂಕಿದಡೆ ಬಿಡೆ, ಕರೆದರೆಂದು ಬಿಡೆ.
ವ್ರತ ಹೋದವರು ಸುಳಿಯದಿರಿ.ಕಂಡಡೆ ಕೊಲುವ ಬಿರಿದು, ಭಿಕಾರಿ ಭೀಮೇಶ್ವರಲಿಂಗವೆ.
-ಭಿಕಾರಿಭೀಮಯ್ಯ

Get the latest news, updates, and exclusive content delivered straight to your WhatsApp.
Powered By KhushiHost