ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಮಾತಿನ ವೈರಕ್ಕೆ ಹೋತುವಾಗದೆ,
ಖ್ಯಾತಿಯ ಲಾಭಕ್ಕೆ ಮಾಟಕೂಟವಾಗದೆ
ವಾಸಿಯ ಮಾತಿಗೆ ನಾಸಿಕವನರಿದುಕೊಳ್ಳದೆ,
ವೇಸಿಯ ಕೂಸಿಗಾಗಿ ಸತಿಪುತ್ರರ ಘಾಸಿಮಾಡದೆ,
ಕಿಂಚಿತ್ತು ತೂತಿಗಾಗಿ ಆತನ ಬಿಡದಿರು,ಆತುರವೈರಿ ಮಾರೇಶ್ವರಾ.
-ನಗೆಯ ಮಾರಿತಂದೆ

































