ಮುಂಬೈ : ಹಿಂದೂಜಾ ಆಸ್ಪತ್ರೆಯಲ್ಲಿ ಹಿರಿಯ ನಟ ಸತೀಶ್ ಶಾ ಅಕ್ಟೋಬರ್ 25ರಂದು ಮಧ್ಯಾಹ್ನ 2:30ರ ಸುಮಾರಿಗೆ ಮುಂಬೈನ ಧನರಾಗಿದ್ದಾರೆ.
ಸಾರಾಭಾಯಿ ವರ್ಸಸ್ ಸಾರಾಭಾಯಿ ಜಾನೆ ಭಿ ದೋ ಯಾರೋ ಮತ್ತು ಮೈ ಹೂ ನಾ ಚಿತ್ರಗಳ ಪಾತ್ರಗಳಿಂದ ಜನಪ್ರಿಯರಾಗಿದ್ದ 74 ವರ್ಷದ ನಟ ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದರು ಮತ್ತು ಇತ್ತೀಚೆಗೆ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಅವರ ಮ್ಯಾನೇಜರ್ ಸಾವಿನ ಸುದ್ದಿಯನ್ನ ದೃಢಪಡಿಸಿದ್ದು, ಮೃತದೇಹವು ಇನ್ನು ಆಸ್ಪತ್ರೆಯಲ್ಲಿದೆ. ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ.
































