ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
2025ರಲ್ಲಿ ಕನ್ಯಾ ರಾಶಿಯವರಿಗೆ ಹಲವು ರೀತಿಯಲ್ಲಿ ಶುಭ ಹಾಗೂ ಅಶುಭ ಯೋಗಗಳ ನೋಡಿರಬಹುದು. ಕನ್ಯಾ ರಾಶಿ ಜನರಲ್ಲಿ ಈ ಸಮಯವು ಬಹಳ ಅನುಕೂಲ ತರಲಿದೆ. 2026ರಲ್ಲಿ ಕನ್ಯಾ ರಾಶಿ ಜನರಲ್ಲಿ ಮಿಶ್ರ ಫಲಗಳ ನೋಡಬಹುದು. ವರ್ಷದ ಆರಂಭದಿಂದ ಹಿಡಿದು ಅಂತ್ಯದ ವರೆಗೂ ನಿಮಗೆ ಹಲವು ರೀತಿ ಶುಭ ಹಾಗೂ ಅಶುಭ ಯೋಗಗಳ ನೋಡಬಹುದು.
2026ರಲ್ಲಿ ಕನ್ಯಾ ರಾಶಿಯವರು ಹಲವು ಕೆಲಸಗಳಲ್ಲಿ ಶುಭ ನೋಡುವರು. ಮಾನಸಿಕ ಸ್ಥಿತಿ, ನೈತಿಕತೆ ಮತ್ತು ಬೌದ್ಧಿಕ ಸಾಮರ್ಥ್ಯದ ವಿಷಯದಲ್ಲಿ ಕಳೆದ ವರ್ಷಕ್ಕಿಂತ ಉತ್ತಮವಾಗಿರುತ್ತದೆ. ಆರೋಗ್ಯವು ಶುಭಕರವೆಂದು ಸಾಬೀತುಪಡಿಸುತ್ತದೆ. ಹೆಚ್ಚಿದ ನಾಯಕತ್ವ ಕೌಶಲ್ಯ, ಕೌಟುಂಬಿಕ ಆಸಕ್ತಿ, ಸಕಾರಾತ್ಮಕತೆ ಸ್ಪಷ್ಟವಾಗುತ್ತದೆ. ಬೌದ್ಧಿಕ ಸಾಮರ್ಥ್ಯಗಳ ಉತ್ತಮ ಬಳಕೆಯು ಕೆಲಸದಲ್ಲಿ ಯಶಸ್ಸಿಗೆ ಕಾರಣವಾಗುತ್ತದೆ.
ಲಗ್ನ, ಬುಧನ ಮೇಲೆ ಶನಿ ಮತ್ತು ರಾಹುವಿನ ಪ್ರಭಾವ ಹೆಚ್ಚಾಗಿರುವುದರಿಂದ ವರ್ಷದ ಆರಂಭದಲ್ಲಿ ಆಸ್ಪತ್ರೆ ಸಂಬಂಧಿತ ವಿಚಾರದಲ್ಲಿ ಓಡಾಟ ಹಾಗೂ ಖರ್ಚುಗಳಿವೆ. ಹಾಗೆ ಬಹಳ ವರ್ಷದಿಂದ ನೀವು ಮಾಡಬೇಕೆಂದು ಬಯಸಿದ್ದ ಕೆಲಸಗಳನ್ನು ಮಾಡಿ ಮುಗಿಸುವಿರಿ. ಈ ವರ್ಷ ನಿಮ್ಮಲ್ಲಿ ಶುಭ ಕಾರ್ಯ ಸಂಬಂಧಿತ ವಿಚಾರದಲ್ಲಿ ಪ್ರಗತಿಯನ್ನು ನೋಡಬಹುದು
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಜೂನ್ 2026 ರ ನಂತರ ಗುರುವು ಕರ್ಕ ರಾಶಿಗೆ ಪ್ರವೇಶಿಸುವುದರಿಂದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಕೆಲಸಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಹೆಚ್ಚಿನ ಸ್ಪಷ್ಟತೆಯೊಂದಿಗೆ ತೆಗೆದುಕೊಳ್ಳಲಾಗುತ್ತದೆ. ಈ ವರ್ಷ ವೃತ್ತಿಜೀವನದಲ್ಲಿ ಅತ್ಯುತ್ತಮ ದಿನಗಳ ನೋಡಬಹುದು. ವರ್ಷದ ಆರಂಭದಿಂದ ಅಂತ್ಯದವರೆಗೂ ಹಣಕಾಸು ಪರಿಸ್ಥಿತಿಗಳು ಸುಧಾರಿಸಲಿದೆ.
ಈ ವರ್ಷ ಕನ್ಯಾ ರಾಶಿಯವರಿಗೆ ಪ್ರೀತಿ ಮತ್ತು ಕುಟುಂಬ ಸಂಬಂಧಗಳ ವಿಷಯದಲ್ಲಿ ಮಿಶ್ರಫಲವಿದೆ. ನೀವು ಸಂಗಾತಿಯ ಬಗ್ಗೆ ಹೆಚ್ಚು ಸೂಕ್ಷ್ಮ ಮತ್ತು ಜವಾಬ್ದಾರಿಯುತರಾಗುತ್ತೀರಿ ಮತ್ತು ಜೂನ್ ನಂತರ ಭಾವನಾತ್ಮಕ ಸಂಪರ್ಕದಲ್ಲಿ ಸ್ಥಿರತೆಯ ಪರಿಣಾಮಗಳು ಸ್ಪಷ್ಟವಾಗಿ ಅನುಭವಿಸಲಿದ್ದೀರಿ. ವರ್ಷದ ಮಧ್ಯಭಾಗವು ಆತ್ಮಾವಲೋಕನ ಮತ್ತು ತಾಳ್ಮೆಯ ಅಗತ್ಯವಿರುತ್ತದೆ. ಪ್ರೇಮ ಸಂಬಂಧಗಳು ಪ್ರಬುದ್ಧವಾಗುತ್ತವೆ ಮತ್ತು ಸಂವಹನವು ಸುಧಾರಿಸುತ್ತದೆ.
ಅವಿವಾಹಿತರಿಗೆ ಈ ಸಮಯವು ಹೊಸ ಸಂಬಂಧಗಳಲ್ಲಿ ಆಸಕ್ತಿ ತರಲಿದೆ. ಹಾಗೆ ನಿಮ್ಮ ಸಂಬಂಧಗಳು ಗಟ್ಟಿಯಾಗುತ್ತವೆ. ದಾಂಪತ್ಯ ಸಂಬಂಧವು ಇಡೀ ವರ್ಷದಾದ್ಯಂತ ನಿಮಗೆ ಸಂತಸ ತರಲಿದೆ. ಆದ್ರೆ ಆಗಾಗ ಈ ಸಂಬಂಧದಲ್ಲಿ ಸಣ್ಣ ಪುಟ್ಟ ಮನಸ್ತಾಪಗಳು, ಮುನಿಸುಗಳು ಏರ್ಪಡುವುದು ನೋಡಬಹುದು. ವೈವಾಹಿಕ ಜೀವನದಲ್ಲಿ ಶಾಂತಿ ಮತ್ತು ಸಮತೋಲನ ಮೇಲುಗೈ ಸಾಧಿಸುತ್ತದೆ. ಸಂಬಂಧಗಳಲ್ಲಿ ಪ್ರಾಮಾಣಿಕತೆ ಮತ್ತು ನಂಬಿಕೆ ನಿಮ್ಮನ್ನು ಬಲಪಡಿಸುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಆರ್ಥಿಕ ವಿಷಯಗಳಲ್ಲಿ ಯೋಜಿತ ಪ್ರಗತಿಯನ್ನು ಸೂಚಿಸುತ್ತದೆ. ನಿಮ್ಮ ಆದಾಯವು ಸುಧಾರಿಸುತ್ತದೆ. ನೀವು ಆದಾಯಗಳಿಸುವ ಹೊಸ ಮಾರ್ಗವನ್ನು ಹುಡುಕಿಕೊಳ್ಳುವಿರಿ. ಹಾಗೆ ನಿಮ್ಮ ಎಲ್ಲಾ ಕೆಲಸಗಳಲ್ಲು ಗೆಲುವು ನೋಡಬಹುದು. ಬಹು ಸಮಯದಿಂದ ಯಾರಿಂದಾದರು ಹಣ ಬರುವುದು ಬಾಕಿ ಉಳಿಸಿಕೊಂಡಿದ್ದರೆ ಈ ವರ್ಷ ಅಂತಹ ದೊಡ್ಡ ಮೊತ್ತವನ್ನು ಪಡೆದುಕೊಳ್ಳವಲ್ಲಿ ಯಶಸ್ವಿಯಾಗಲಿದ್ದೀರಿ. ಹಾಗೆ ಹೂಡಿಕೆ ಹಾಗೂ ಉಳಿತಾಯದಲ್ಲಿನ ಏರಿಕೆಯಿಂದ ನಿಮ್ಮ ಬಹುದೊಡ್ಡ ಕೆಲಸಗಳು ಸುಲಭವಾಗಿ ನಡೆಯಲಿವೆ. ನಿಮ್ಮ ಪಾಲುದಾರಿಕೆ ವ್ಯವಹಾರಗಳು ಸುಗಮನವಾಗಲಿವೆ. ಹೊಸ ವ್ಯವಹಾರಗಳು, ಸ್ವಂತ ಉದ್ಯೋಗಗಳು ಈ ವರ್ಷ ಲಾಭ ಪಡೆಯಲಿವೆ.
2026ರಲ್ಲಿ ಸಮಸ್ಯೆಗಳೇನು?
ಕನ್ಯಾ ರಾಶಿಯಯವರಲ್ಲಿ ಈ ವರ್ಷ ಒಂದಿಷ್ಟು ಅಶುಭಗಳು ಸಹ ಇವೆ. ನಿಮ್ಮ ವಾಹನ ಸಂಬಂಧಿತ ವಿಚಾರಗಳಲ್ಲಿ ಈ ವರ್ಷ ದುಡುಕಿನ ನಿರ್ಧಾರದಿಂದ ಒಂದಿಷ್ಟು ಸಮಸ್ಯೆಗಳು ಬರಬಹುದು. ಹಾಗೆ ವಿವಾಹ ಸಂಬಂಧಿತ ವಿಚಾರದಲ್ಲಿ ಅಡ್ಡಿಗಳು ಎದುರಾಗಬಹುದು. ಇನ್ನು ನಿಮ್ಮ ಖರ್ಚುಗಳನ್ನು ನಿಯಂತ್ರಿಸುವಲ್ಲಿ ನೀವು ವಿಫಲರಾಗಬಹುದು. ಅನಗತ್ಯ ಖರ್ಚುಗಳು ದೊಡ್ಡ ಖರ್ಚುಗಳ ಸಾಲಿಗೆ ಸೇರಬಹುದು. ಆದಾಯಕ್ಕಿಂತ ಹೆಚ್ಚು ಖರ್ಚುಗಳ ಮಾಡುವುದನ್ನು ನೀವು ತಡೆಯುವುದು ಉತ್ತಮ.
ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

































