ದಾಸವಾಳದ ನೀರು ಔಷಧೀಯ ಗುಣಗಳನ್ನು ಹೊಂದಿದೆ. ಹಲವರು ದಾಸವಾಳದ ಎಲೆ ಹಾಗೂ ಹೂಗಳನ್ನು ಕೂದಲಿನ ಸಮಸ್ಯೆಗೆ ಉತ್ತಮ ಪರಿಹಾರವಾಗಿ ಬಳಸುತ್ತಾರೆ.
ಪ್ರತಿದಿನ ದಾಸವಾಳದ ನೀರನ್ನು ಕುಡಿಯುವುದರಿಂದ ರಕ್ತದೊತ್ತಡವನ್ನು ಕಡಿಮೆಯಾಗುತ್ತದೆ. ಮಧುಮೇಹದಿಂದ ಬಳಲುತ್ತಿರುವವರು, ಈ ನೀರನ್ನು ಕುಡಿದರೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಜೊತೆಗೆ ಮೂಡ್
ಸ್ವಿಂಗ್‌ಗಳನ್ನು ಹೋಗಲಾಡಿಸಬಹುದು. ಅತಿಸಾರ, ವಾಂತಿ ಸೇರಿದಂತೆ ಹಲವು ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಎಂದು
ತಜ್ಞರು ಹೇಳುತ್ತಾರೆ.