ಬೆಂಗಳೂರು: ಹೊಂಬಾಳೆ ಫಿಲ್ಫ್’ಕಾಂತಾರ: ಚಾಪ್ಟರ್ 1′ ಸಿನಿಮಾದಲ್ಲಿನ ದೈವಪಾತ್ರಗಳನ್ನು ಅನುಕರಿಸುತ್ತಿರುವುದರ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದೆ.
ದೈವಾರಾಧನೆ ಬಳಕೆ ವಿರುದ್ಧ ಮತ್ತಷ್ಟು ಅಸಮಾಧಾನ ಕೇಳಿಬಂದಿದ್ದು, ಕಾಂತಾರ ಚಿತ್ರದ ವಿರುದ್ಧ ದೈವದ ಮೊರೆಹೋಗಲು ದೈವಾರಾಧಕರು ನಿರ್ಧಾರ ಮಾಡಿದ್ದಾರೆ ಎಂದು ವರದಿಯಾಗಿದೆ. ಇನ್ನು, ಹೊಂಬಾಳೆ ಫಿಲ್ಫ್ ಈ ರೀತಿ ಮಾಡುವುದು ನಮ್ಮ ನಂಬಿಕೆ ಹಾಗೂ ಧಾರ್ಮಿಕ ಸಂವೇದನೆಯನ್ನು ಹೀನಗೊಳಿಸುತ್ತವೆ. ದೈವಪಾತ್ರಗಳನ್ನು ಮಾಡದಿರಲು ವಿನಂತಿಸಿದ್ದರು.