ಪ್ರತ್ಯಂಗಿರಾ ಯಂತ್ರವನ್ನು ಯಾಕೆ ಪೂಜೆ ಮಾಡಿ ನಿಮ್ಮ ಹತ್ತಿರ ಇಟ್ಟುಕೊಳಬೇಕು..? ಈ ಯಂತ್ರದ ಪ್ರಯೋಜನಗಳೇನು..?

WhatsApp
Telegram
Facebook
Twitter
LinkedIn

 

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಈ ಬ್ರಹ್ಮಾಂಡವನ್ನು ಕಾಲಕಾಲಕ್ಕೆ ರಕ್ಷಿಸಲು ದೇವತೆಗಳು ಮತ್ತು ದೇವರುಗಳು ವಿವಿಧ ಅವತಾರಗಳನ್ನು ತೆಗೆದುಕೊಂಡಿದ್ದಾರೆ. ಅಂತಹ ಒಂದು ಅವತಾರವೆಂದರೆ “ಪ್ರತ್ಯಂಗಿರಾ ದೇವಿ”. ಪ್ರತ್ಯಂಗಿರಾ ದೇವಿಯು ಶಕ್ತಿ ದೇವತೆಗಳಲ್ಲಿ ಉಗ್ರ ಸ್ವರೂಪಿಣಿ ಶತ್ರು ಸಂಹಾರಕ್ಕಾಗಿ ಜನಿಸಿ ಬಂದವಳು ಈಕೆ. ಶಿವ-ವಿಷ್ಣು ಹಾಗೂ ಆದಿಶಕ್ತಿ ಈ ಮೂವರ ಅಂಶವನ್ನು ಹೊಂದಿರುವ ದೇವತೆ ಈಕೆ ಈ ಪ್ರತ್ಯಂಗಿರಾ ದೇವಿ ಯು ಸಿಂಹದ ಮುಖ ಸ್ತ್ರೀಯ ದೇಹವನ್ನು ಹೊಂದಿದ್ದು ಸಿಂಹವನ್ನೇ ವಾಹನವಾಗಿ ಮಾಡಿಕೊಂಡಿದ್ದಾಳೆ. ಈ ಪ್ರತ್ಯಂಗಿರಾ ದೇವಿಯು ಪುರಾಣ ಕಾಲಗಳಿಂದಲೂ ಪ್ರಸಿದ್ಧವಾದ ದೇವತೆ. ವಾಸ್ತವವಾಗಿ, ಪ್ರತ್ಯಂಗಿರಾ ದೇವಿಯ ಬಗ್ಗೆ ವೇದಗಳಲ್ಲಿ ಸಾಕಷ್ಟು ವಿವರಣೆಗಳನ್ನು ನೀಡಲಾಗಿದೆ.

ಪ್ರತ್ಯಂಗಿರಾ ದೇವಿಯು ಅತ್ಯಂತ ಶಕ್ತಿಶಾಲಿ ಹಾಗೂ ಪ್ರಭಾವಶಾಲಿ ದೇವತೆಯಾಗಿದ್ದು, ಅನೇಕರು ಈ ದೇವಿಯನ್ನು ಶ್ರದ್ಧಾ – ಭಕ್ತಿಯಿಂದ ಪೂಜಿಸುತ್ತಾರೆ. ಪ್ರತ್ಯಂಗಿರಾ ದೇವಿಯನ್ನು ಪೂಜಿಸುವುದರಿಂದ ಮನಸ್ಸಿನ ಶಾಂತಿಯು ನೆಲೆಯಾಗುತ್ತದೆ. ಅಂದರೆ ದೇವಿಯ ಆರಾಧನೆಯಿಂದ ಮಾನಸಿಕ ಶಾಂತಿ ಪ್ರಾಪ್ತವಾಗುತ್ತದೆ. ಮತ್ತು ಇದರೊಂದಿಗೆ ಮಾನಸಿಕ ಸ್ಥಿರತೆಯನ್ನು ಪಡೆಯಲು ಸಹಕಾರಿಯಾಗಿದೆ.

ಪ್ರತ್ಯಂಗಿರಾ ಯಂತ್ರ ಪೂಜೆ  ಮಾಡುವುದರಿಂದ ಅನಾರೋಗ್ಯವು ದೂರಾಗಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ತೀವ್ರ ಅನಾರೋಗ್ಯವನ್ನು ಹೊಂದಿರುವವರು, ಅಷ್ಟೇ ಔಷಧಿಯನ್ನು ತೆಗೆದುಕೊಂಡರು ಅನಾರೋಗ್ಯ ದೂರಾಗದೇ ಇರುವವರು ಔಷಧಿಗಳನ್ನು ತೆಗೆದುಕೊಳ್ಳುವುದರೊಂದಿಗೆ ಈ ಯಂತ್ರವನ್ನು ಇಟ್ಟುಕೊಂಡು ಪೂಜೆ ಮಾಡುವದರಿಂದ  ಎಂತಹುದ್ದೇ ಅನಾರೋಗ್ಯವಿದ್ದರೂ ದೂರಾಗುವುದು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಈ ಯಂತ್ರದ ಜೊತೆ ಮಂತ್ರ ಪಟನೆ ಮಾಡುವದರಿಂದ ಆಗುವ ಪ್ರಯೋಜನಗಳು

  1. ಎಷ್ಟೋ ಕೆಲಸಗಳು ಪ್ರಾರಂಭವಾಗಿ ಮಧ್ಯದಲ್ಲಿ ನಿಂತು ಹೋಗಿದ್ದರೆ, ವಿಧ್ಯಾಭ್ಯಾಸ, ವಿವಾಹ, ಕೆಲಸ, ವ್ಯಾಪಾರ, ಪ್ರಯಾಣಗಳಲ್ಲಿ ಅರ್ಧಕ್ಕೆ ನಿಂತು ಹೋಗಿದ್ದರೆ ಈ ಪ್ರಯೋಗದಿಂದ ದೋಷ ನಿವಾರಣೆ ಆಗಿ ಸುಖ, ಯಶಸ್ಸು ವೃದ್ಧಿ ಆಗುತ್ತದೆ.
  2. ಈ ಪ್ರತ್ಯಂಗಿರಾ ಯಂತ್ರ ಮತ್ತು ಮಂತ್ರದಿಂದ ನಮ್ಮ ಕೀರ್ತಿ, ಗೌರವ, ಉದ್ಯೋಗದಲ್ಲಿ, ವ್ಯಾಪಾರದಲ್ಲಿ, ವ್ಯವಹಾರದಲ್ಲಿ ಯಾವುದೇ ಕ್ಷೇತ್ರದಲ್ಲಿ ಅಗಲಿ ಸಕಲ ಕೀರ್ತಿ, ಪದವಿ, ಸನ್ಮಾನ ಮತ್ತು ಉನ್ನತ ಸ್ಥಾನಕ್ಕೆ ಹೋಗಲು ಪ್ರಯೋಜನವಾಗುತ್ತದೆ.
  3. ಈ ಪ್ರತ್ಯಂಗಿರಾ ಯಂತ್ರ ಮತ್ತು ಮಂತ್ರದಿಂದ ಕೋರ್ಟ್ಕೇಸು, ಪೋಲಿಸ್ ಕೇಸ್ ಅಪರಾಧಗಳ ದೋಷಗಳು ನಿವಾರಣೆ ಆಗುತ್ತದೆ.
  4. ಈ ಪ್ರತ್ಯಂಗಿರಾ ಯಂತ್ರ ಮತ್ತು ಮಂತ್ರದಿಂದ ದೇಹದಲ್ಲಿ ಆರೋಗ್ಯ ವೃದ್ಧಿಸುತ್ತದೆ. ಮಾಟ, ಮಂತ್ರ, ತಂತ್ರದಿಂದ ಮಾಡಿಸಿದ ರೋಗಗಳು ನಿವಾರಣೆಯಾಗುತ್ತದೆ.
  5. ಈ ಪ್ರತ್ಯಂಗಿರಾ ಯಂತ್ರ ಮತ್ತು ಮಂತ್ರದಿಂದ ಶರೀರದ ಮಾಂಸಖಂಡಗಳು ಬಲಗೊಳ್ಳುತ್ತದೆ. ಶರೀರದ ಹಾಗೂ ಮನಸ್ಸಿನ ಆಲಸ್ಯ, ಜಡತ್ವ ದೂರವಾಗಿ ಲವಲವಿಕೆಯಿಂದ ನಿತ್ಯ ಜೀವನದ ಕೆಲಸಕಾರ್ಯಗಳಲ್ಲಿ ಚುರುಕುತನ ಬರುತ್ತದೆ.
  6. ಈ ಪ್ರತ್ಯಂಗಿರಾ ಯಂತ್ರ ಮತ್ತು ಮಂತ್ರದಿಂದ ನರದೌರ್ಬಲ್ಯ, ಮೂಳೆಗಳಲ್ಲಿ ನೋವು, ಎಳೆತ, ಎಲ್ಲವೂ ಕಡಿಮೆಯಾಗುತ್ತದೆ. ಮನಸ್ಸು ಶಾಂತಿಯಾಗಿ ಉನ್ನಾದ ಮತ್ತು ಖಿನ್ನತೆಯಿಂದ ದೂರವಾಗುತ್ತದೆ.
  7. ಈ ಪ್ರತ್ಯಂಗಿರಾ ಯಂತ್ರ ಮತ್ತು ಮಂತ್ರದಿಂದ – ಪುತ್ಥಳಿಕಾ ಪ್ರಯೋಗದಿಂದ ಪೀಡಿತರಿಗೆ ಆಗಾಗ ಮೈಮೇಲೆ ಶರೀರದ ಹಲವಾರು ಭಾಗಗಳ ಮೇಲೆ ಚುಚ್ಚಿದ ಹಾಗೆ, ಬರೆಹಾಕಿದ ಹಾಗೆ, ಹೊಡೆದ ರೀತಿಯ ಅನುಭವವಾಗುತ್ತದೆ ಈ ಪ್ರತ್ಯಂಗಿರಾ ಯಂತ್ರ ಮತ್ತು ಮಂತ್ರದಿಂದ ನಿವಾರಣೆಯಾಗುತ್ತದೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

  1. ಈ ಪ್ರತ್ಯಂಗಿರಾ ಯಂತ್ರ ಮತ್ತು ಮಂತ್ರದಿಂದ ಮೂಳೆಗಳಲ್ಲಿ ನೋವು ನಿವಾರಣೆ ಆಗುತ್ತದೆ
  2. ಈ ಪ್ರತ್ಯಂಗಿರಾ ಯಂತ್ರ ಮತ್ತು ಮಂತ್ರದಿಂದ ನರಗಳು ಬಡಿಯುವುದು ನಿವಾರಣೆ ಆಗುತ್ತದೆ.
  3. ಈ ಪ್ರತ್ಯಂಗಿರಾ ಯಂತ್ರ ಮತ್ತು ಮಂತ್ರದಿಂದ ಮೈ ಬೆದರುವುದು ನಿವಾರಣೆ ಆಗುತ್ತದೆ.
  4. ಈ ಪ್ರತ್ಯಂಗಿರಾ ಯಂತ್ರ ಮತ್ತು ಮಂತ್ರದಿಂದ ತಿಂಡಿ, ಊಟದ ನಂತರ ತಕ್ಷಣವೇ ವಾಂತಿ ಆಗುವುದು ನಿವಾರಣೆ ಆಗುತ್ತದೆ.
  5. ಈ ಪ್ರತ್ಯಂಗಿರಾ ಯಂತ್ರ ಮತ್ತು ಮಂತ್ರದಿಂದ ಪಾದಗಳಲ್ಲಿ ನೋವು, ಚುಚ್ಚಿದಂತೆ ಆಗುವುದು ನಿವಾರಣೆ ಆಗುತ್ತದೆ.
  6. ಈ ಪ್ರತ್ಯಂಗಿರಾ ಯಂತ್ರ ಮತ್ತು ಮಂತ್ರದಿಂದ ಹೊಟ್ಟೆಯ ಒಳಗೆ ಹಾಗು ಹೊರಗೆ ವಿಪರೀತ ಕೆರೆತ ನೋವು ನಿವಾರಣೆ ಆಗುತ್ತದೆ.
  7. ಈ ಪ್ರತ್ಯಂಗಿರಾ ಯಂತ್ರ ಮತ್ತು ಮಂತ್ರದಿಂದ ಮೈ ಪೂರ್ತಿ ಉರಿ, ವಿಪರೀತ ಬೆವರುವುದು ನಿವಾರಣೆ ಆಗುತ್ತದೆ.
  8. ಈ ಪ್ರತ್ಯಂಗಿರಾ ಯಂತ್ರ ಮತ್ತು ಮಂತ್ರದಿಂದ ಕೈಕಾಲುಗಳು ನಡುಗುವುದು ನಿವಾರಣೆ ಆಗುತ್ತದೆ.
  9. ಈ ಪ್ರತ್ಯಂಗಿರಾ ಯಂತ್ರ ಮತ್ತು ಮಂತ್ರದಿಂದ ವಿಪರೀತ ಭಯ, ಕೆಟ್ಟ ಕನಸುಗಳು ಎಲ್ಲಾ ದೋಷಗಳು ನಿವಾರಣೆ ಆಗುತ್ತದೆ.
  10. ಈ ಪ್ರತ್ಯಂಗಿರಾ ಯಂತ್ರ ಮತ್ತು ಮಂತ್ರದಿಂದ ಮೋಹನ, ಸ್ತಂಭನ, ಮಾರಣ ಕ್ರಿಯೆಗಳಿಂದ ಮುಕ್ತರಾಗುತ್ತಾರೆ.
  11. ಈ ಪ್ರತ್ಯಂಗಿರಾ ಯಂತ್ರ ಮತ್ತು ಮಂತ್ರದಿಂದ ರಕ್ತ ಶುದ್ದೀಕರಣವಾಗಿ ರಕ್ತದಲ್ಲಿ ಬಿಳಿರಕ್ತ ಮತ್ತು ಕೆಂಪು ರಕ್ತ ಕಣಗಳು ಶುದ್ಧವಾಗಿ ಆರೋಗ್ಯವನ್ನು ನೀಡುತ್ತದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

  1. ಈ ಪ್ರತ್ಯಂಗಿರಾ ಯಂತ್ರ ಮತ್ತು ಮಂತ್ರದಿಂದ ಕೋಪ, ದುಗುಡ, ಭಯ ನಿವಾರಣೆಯಾಗುತ್ತದೆ.
  2. ಈ ಪ್ರತ್ಯಂಗಿರಾ ಯಂತ್ರ ಮತ್ತು ಮಂತ್ರದಿಂದ ಧೈರ್ಯ, ಧೈರ್ಯ, ಆತ್ಮಬಲ, ಮನೋಬಲ ವೃದ್ಧಿಯಾಗುತ್ತದೆ. ಪ್ರೀತಿ, ಕರುಣೆ, ವೈರಾಗ್ಯ, ದಯೆ ಹೆಚ್ಚಾಗುತ್ತದೆ.
  3. ಈ ಪ್ರತ್ಯಂಗಿರಾ ಯಂತ್ರ ಮತ್ತು ಮಂತ್ರದಿಂದ ವಿದ್ವೇಷಣ, ಉಚ್ಛಾಟನಾ ಮತ್ತು ಸ್ತಂಭನ ಕ್ರಿಯೆಗಳಿಂದ ಮಾಡಿಸಿದ ಮಂತ್ರ- ಯಂತ್ರ-ತಂತ್ರಭಾದೆಗಳು ನಿವಾರಣೆ ಆಗುತ್ತದೆ.
  4. ಈ ಪ್ರತ್ಯಂಗಿರಾ ಯಂತ್ರ ಮತ್ತು ಮಂತ್ರದಿಂದ ಶರೀರದಲ್ಲಿ ಯಾವುದೇ ರೀತಿಯ ರೋಗಾಣುಗಳ, ವಿಷಕ್ರಿಮಿಗಳ ಮತ್ತು ಬ್ಯಾಕ್ಟಿರಿಯಾಗಳಿಂದ ಬರುವಂತಹ ರೋಗಗಳು ನಾಶವಾಗುತ್ತದೆ.
  5. ಈ ಪ್ರತ್ಯಂಗಿರಾ ಯಂತ್ರ ಮತ್ತು ಮಂತ್ರದಿಂದ ಮೂಳೆ, ನರಗಳಲ್ಲಿ ನೋವು, ಸೆಳೆತ ನಿವಾರಣೆ ಆಗುತ್ತಾರೆ.
  6. ಈ ಪ್ರತ್ಯಂಗಿರಾ ಯಂತ್ರ ಮತ್ತು ಮಂತ್ರದಿಂದ ಶರೀರದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
  7. ಈ ಪ್ರತ್ಯಂಗಿರಾ ಯಂತ್ರ ಮತ್ತು ಮಂತ್ರದಿಂದ ಭಯ ನಿವಾರಣೆ ಆಗಿ ಆತ್ಮಬಲ, ಮನೋಬಲ ಹೆಚ್ಚುತ್ತದೆ ಮತ್ತು ದೇಹದಲ್ಲಿ ಸುಸ್ತು, ಸಂಕಟ, ಆಲಸ್ಯ, ಜಡತ್ವ ನಿವಾರಣೆಯಾಗಿ ಲವಲವಕೆಯಿಂದ ಎಲ್ಲಾ ಕಾರ್ಯಗಳಲ್ಲಿ ಭಾಗವಹಿಸಲು ಉತ್ಸಾಹ, ಆಸಕ್ತಿ ಬರುತ್ತದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

  1. ಈ ಪ್ರತ್ಯಂಗಿರಾ ಯಂತ್ರ ಮತ್ತು ಮಂತ್ರದಿಂದ ಅತಿನಿದ್ರೆ, ಹೊಟ್ಟೆನೋವು, ಕರುಳಿಗೆ ಸಂಬಧಪಟ್ಟ ಕಾಯಿಲೆಗಳು ನಿವಾರಣೆ ಆಗುತ್ತದೆ.
  2. ಪ್ರಪಂಚದಲ್ಲಿನ ಅತಿ ಶಕ್ತಿವಂತ ಮಂತ್ರ-ತಂತ್ರ ಬಲ್ಲವನಾದ ಮಹಾ ಮಾಂತ್ರಿಕನಾಗಲಿ, ದೇವತಾ ಶಾಪಗಳೇ ಆಗಲಿ, ಯಕ್ಷ ಕಿನ್ನರ ಕ್ಕಿಂಪುರಷ, ಗಂಧರ್ವರ ಕ್ರೂರ ದೃಷ್ಟಿಯಾಗಲಿ, ಭೂತ, ಪ್ರೇತ, ಭಾನಾಮತಿ ಪ್ರಯೋಗವಾಗಲಿ ಯಾವುದೇ ದುಷ್ಟ ಶಕ್ತಿ, ದುಷ್ಟ ಗ್ರಹಗಳ ಪೀಡೆ ನಮಗೆ ತಾಕುವುದಿಲ್ಲ.
  3. ಆಯುಧಗಳಿಂದ ಮಂತ್ರ-ತಂತ್ರಗಳ ಪ್ರಯೋಗ ಮಾಡಿದ್ದರೆ ಪೀಡಿತರ ಮನೆಗಳಲ್ಲಿ ಕಲಹ ಉಂಟಾಗಿ ಒಬ್ಬೊಬರು ಹೊಡೆದು ಬಡಿದು ಆಯುಧಗಳಿಂದ ಗಾಯಗಳನ್ನು ಮಾಡಿಕೊಳ್ಳುವುದನ್ನು ತಪ್ಪಿಸಬಹುದು. ಎಚ್ಚರ ತಪ್ಪಿದರೆ ಅವರವರೇ ಆಯುಧಗಳಿಂದ ಹೊಡೆದು ಬಡಿದು ಸಾಯುವ ಸ್ಥಿತಿಗೆ ಬರಬಹುದು, ಈ ಯಂತ್ರ ಮತ್ತು ಮಂತ್ರದಿಂದ, ಈ ಎಲ್ಲಾ ದೋಷಗಳು ನಿವಾರಣೆ ಆಗುತ್ತದೆ

ಸೂಚನೆ : ನಾನು ಇಲ್ಲಿ ಮಂತ್ರವನ್ನು ಪ್ರಕಟಣೆ ಮಾಡಿಲ್ಲ, ಸಮಸ್ಯೆಗೆ ತಕ್ಕ ರೀತಿ ಯಂತ್ರದ ಜೊತೆ ಮಂತ್ರ ಪಟನೆ ಮಾಡಬೇಕು ಹಾಗಾಗಿ ಯಾರು ಯಂತ್ರ ತೆಗೆದುಕೊಳ್ಳುವರು ಅವರ ಸಮಸ್ಯೆಗೆ ತಕ್ಕ ರೀತಿ ಮಂತ್ರವನ್ನು ಕಳುಹಿಸಿಕೊಡುತ್ತೇನೆ.

ನಮ್ಮಲ್ಲಿ ಶಕ್ತಿ ತುಂಬಿದ ಮಹಾ ಪ್ರತ್ಯಂಗಿರಾ ಯಂತ್ರ ದೊರೆಯುತ್ತದೆ ಹಾಗೆಯೆ ಇದರ ಜೊತೆ ಸಮಸ್ಯೆಗೆ ತಕ್ಕಂತೆ ಮಂತ್ರವನ್ನು ಹೇಳಾಗುವುದು, (ಯಂತ್ರವನ್ನು ನಿಮ್ಮ ಪೂಜೆಯ ಕೋಣೆಯಲ್ಲಿ, Purse ಅಥವಾ ನಿಮ್ಮ ಪಾಕೆಟ್ ನಲ್ಲಿ ಇಟ್ಟುಕೊಳ್ಳಬಹುದು)

 

 

 

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon