ಬೆಂಗಳೂರು: ಜು. 1 ರಿಂದ ಪ್ರಮುಖ 7 ನಿಯಮಗಳಲ್ಲಿ ಬದಲಾವಣೆಯಾಗಲಿದ್ದು, ನಿಮ್ಮ ಜೇಬಿಗೆ ಕತ್ತರಿ ಬೀಳಬಹುದು. ಜು 1ರಿಂದ, ಕ್ರೆಡಿಟ್ ಕಾರ್ಡ್ ಪಾವತಿ ಸೇರಿದಂತೆ 7 ನಿಯಮಗಳಲ್ಲಿ ಬದಲಾವಣೆಯಾಗಲಿದೆ.
1 LPG ಸಿಲಿಂಡರ್ಗಳ ಹೊಸ ದರಗಳು. 2. ATM ಶುಲ್ಕ. 3. ಪ್ಯಾನ್-ಆಧಾರ್ ಲಿಂಕ್ ಕಡ್ಡಾಯ. 4. ರೈಲ್ವೆ ದರ ಹೆಚ್ಚಳ. 5. ರೈಲು ಟಿಕೆಟ್ ಬುಕಿಂಗ್ನಲ್ಲಿ OTP ಕಡ್ಡಾಯ. 6. ಕ್ರೆಡಿಟ್ ಕಾರ್ಡ್ & ವ್ಯಾಲೆಟ್ ಮೇಲೆ ಹೊಸ ಶುಲ್ಕ. 7. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ನಿಯಮಗಳು ಜು. 1ರಿಂದ ಬದಲಾವಣೆಯಾಗಲಿದೆ.