ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
1)ಸಾಲ ಲಕ್ಷ ಕೋಟಿ ಇರಲಿ ಎಲೆ ಲವಂಗ ಏಲಕ್ಕಿಯ ಪ್ರಯೋಗ ಮಾಡಿದರೆ ಸಾಲತಿರುವುದು
2)ಪಕ್ಕಾ ಸಾಲ ಅಂತ ಇದ್ರೆ ಅದು ನಮ್ಮನ್ನು ನಿದ್ರೆ ಮಾಡಲು ಬಿಡುವುದಿಲ್ಲ ಯಾವಗ ಸಾಲ ತೀರುತ್ತದೆ ಎಂಬ ಚಿಂತೆ ನಮ್ಮನ್ನು ಕಾಡುತ್ತದೆ ಸಾಲ ಇಲ್ಲದ ಜೀವನ ಅತಿ ಸುಂದರ ಜೀವನ ಎನ್ನಬಹುದು ಸಾಲ ತೆಗೆದುಕೊಳ್ಳುವುದು ತುಂಬಾ ಸುಲಭ ಆದರೆ ಅದನ್ನು ತೀರಿಸುವುದು ತುಂಬಾ ಕಷ್ಟಕರವಾದ ಕೆಲಸ ಎಂದು ಎಲ್ಲರಿಗೂ ಗೊತ್ತು ಕೆಲವೊಮ್ಮೆ ಪರಿಸ್ಥಿತಿಗಳು ಹೇಗೆ ಬರುತ್ತಿದೆ
3)ಸಾಲವನ್ನು ತೀರಿಸುವುದಕ್ಕೆ ಜೀವನ ಪೂರ್ತಿ ಕಳೆಯಬೇಕಾಗುತ್ತದೆ ಸಾಲದ ಸುಳಿಗೆ ಸಿಲುಕಿಕೊಂಡ ವ್ಯಕ್ತಿ ಮಾತ್ರವಲ್ಲ ಇಡೀ ಕುಟುಂಬದವರು ಆ ಕಷ್ಟವನ್ನು ಅನುಭವಿಸಬೇಕಾಗುತ್ತದೆ ಸಾಲ ತೆಗೆದುಕೊಳ್ಳುವಾಗ ಮುಂದೆ ಅದರ ಪರಿಣಾಮದ ಬಗ್ಗೆ ಯೋಚಿಸದೆ ತೆಗೆದುಕೊಂಡರೆ ಕಷ್ಟ ಅನುಭವಿಸಬೇಕಾಗುತ್ತದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
4)ಸ್ನೇಹಿತರೆ ನೆನಪಿನಲ್ಲಿಡಿ ಮಂಗಳವಾರ ಮತ್ತು ಶನಿವಾರ ಯಾವುದೇ ಕಾರಣಕ್ಕೂ ಸಾಲಾ ತೆಗೆದುಕೊಳ್ಳಬಾರದು ಏಕೆಂದರೆ ಆ ದಿನ ಶಾಲೆ ತೆಗೆದುಕೊಂಡರೆ ಅದನ್ನು ತೀರಿಸಲು ಹಲವಾರು ವರ್ಷ ಬೇಕಾಗುತ್ತದೆ ಎಂಟು ಶನಿಯ ಸಂಖ್ಯೆ ಎಂದು ಹೇಳಲಾಗುತ್ತದೆ ಆದ್ದರಿಂದ 8 17 26 ಸಾಲ ತೆಗೆದುಕೊಳ್ಳಬಾರದು ಅಥವಾ ಸಾಲದ ಪತ್ರಕ್ಕೆ ಸಹಿ ಹಾಕಬಾರದು ಸಾಲ ಪಡೆಯುವ ಅನಿವಾರ್ಯತೆ
ಇದ್ದರೆ
5)ಸೋಮವಾರ ಬುಧವಾರ ಶುಕ್ರವಾರ ಪಡೆಯಬಹುದು ಈ ದಿನ ಪಡೆದ ಸಾಲ ಬೇಗವಾಗಿ ತೀರುತ್ತದೆ ಸಾಲ ಪಡೆಯುವ ಮುನ್ನ ಈಶ್ವರನ ಸ್ಮರಣೆ ಮಾಡಬೇಕು ಈ ಸಾಲವನ್ನು ತೀರಿಸಲು ನನಗೆ ಶಕ್ತಿ ಕೊಡು ಎಂದು ಶಿವನನ್ನು ಬೇಡಿ ಸಾಲ ತೆಗೆದುಕೊಳ್ಳಬೇಕು ಇದರಿಂದ ಸಾಲ ಬೇಗ ತೀರುತ್ತದೆ ಎಂದು ಶಾಸ್ತ್ರದಲ್ಲಿ ಹೇಳಿದೆ ಸಾಲ ತೀರಿಸುವುದು ಕಷ್ಟದ ಕೆಲಸ ಆದರೆ ಕಠಿಣವೇನು
6)ಅಲ್ಲ ಶಾಸ್ತ್ರದಲ್ಲಿ ಹೇಳಿದ ಕೆಲವು ಉಪಯುವನ್ನು ಮಾಡುವುದರ ಮೂಲಕ ಸಾಲ ತೀರಿಸಬಹುದು ಸಾಲ ತೀರಿಸುವುದಕ್ಕೆ ಸುಲಭ ಉಪಾಯವನ್ನು ನಾನು ನಿಮಗೆ ತಿಳಿಸುತ್ತೇನೆ ನೋಡಿ ಎಲೆ ಅಂದರೆ ಪಾನ್ ಗಾಗಿ ಬಳಸುವ ಎಲೆಗಳನ್ನು ಉಪಯೋಗಿಸುವುದರ ಮೂಲಕ ಸಾಲಾ ತೀರಿಸಲು ಚಮತ್ಕಾರಿ ಪ್ರಯೋಗವನ್ನು ಮಾಡಬಹುದು
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
7)ಸ್ಕಂದ ಪುರಾಣದ ಪ್ರಕಾರ ಸಮುದ್ರ ಮಥನದ ಮುಂಚೆ
ಈ ಎಲೆಯನ್ನು ಮೊಟ್ಟಮೊದಲು ಬಳಸಲಾಗುತ್ತಿತ್ತಂತೆ ಅಂದಿನಿಂದ ಯಾವುದೇ ಶುಭ ಕಾರ್ಯದಲ್ಲಿ ಈ ಎಲೆಯನ್ನು ಬಳಸಲಾಗುತ್ತದೆ ಪೂಜೆ ಮತ್ತು ಶುಭ ಸಂದರ್ಭದಲ್ಲಿ ಬಳಕೆಯನ್ನು ನೀವು ನೋಡಿರುತ್ತೀರಿ ಎಲೆ ಜೊತೆಗೆ ಬುಧ ಗ್ರಹದ ನಂಟಿದೆ ಎನ್ನಲಾಗಿದೆ ಇದು ಹಣಕಾಸಿನ ಸಮಸ್ಯೆಯನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ ನೀವು ಸಾಲದ ಸುಳಿಗೆ ಸಿಲುಕಿಕೊಂಡು ಒದ್ದಾಡುತ್ತಿದ್ದರೆ
8)ಈ ಪ್ರಯೋಗ ಮಾಡಿ ಒಂದು ಚೆನ್ನಾಗಿರುವ ಎಲೆಯನ್ನು ತೆಗೆದುಕೊಳ್ಳಿ ಅದು ಮುರಿದಿರಬಾರದು ಹರಿದಿರಬಾರದು ಮತ್ತು ಹಸಿರಾಗಿರಲಿ ಒಣಗಿರಲು ಬಾರದು ಅದರ ತೊಟ್ಟನ್ನು ತೆಗೆದುಬಿಡಿ ಅದರ ಮೇಲೆ ಎರಡು ಲವಂಗ ಒಂದೇ ಏಲಕ್ಕಿ ಇಡಿ ಅದನ್ನು ಪಾನ್ ರೀತಿ ಮಡಚಿ ಕಟ್ಟಿಬಿಡಿ ಮಂಗಳವಾರ ಸಂಜೆ ಸ್ನಾನ ಮುಗಿಸಿ ಸ್ವಚ್ಛ ವಸ್ತ್ರಗಳನ್ನು ಧರಿಸಿ
9)ಆಂಜನೇಯನ ದೇವಸ್ಥಾನಕ್ಕೆ ತೆರಳಿ ಇದನ್ನು ಆಂಜನೇಯ ಸ್ವಾಮಿಗೆ ಅರ್ಪಿಸಲು ಅರ್ಚಕರಿಗೆ ತಿಳಿಸಿ ಇದೇ ಕ್ರಮವನ್ನು ಪ್ರತಿ ಮಂಗಳವಾರ ತಪ್ಪದೆ ಮೂರು ತಿಂಗಳು ಮಾಡಬೇಕು ಯಾವುದೋ ಮಂಗಳವಾರ ನಿಮಗೆ ಈ ಕೆಲಸವನ್ನು ಮಾಡಲು ಸಾಧ್ಯವಾಗದಿದ್ದರೆ ನಿಮ್ಮ ಮನೆಯವರು ನಿಮ್ಮ ಪರವಾಗಿ ಇದನ್ನು ಮಾಡಬಹುದು ಈ ಕ್ರಮ ಮಾಡುವಾಗ ಮಂಗಳವಾರದಂದು ಸಾತ್ವಿಕ ಆಹಾರ ಸೇವಿಸಿ
10)ಈ ಕ್ರಮದಿಂದ ಸಾಲ ತೀರಿಸಲು ಮಾರ್ಗಗಳು ತೆರೆದುಕೊಳ್ಳುತ್ತದೆ ಸಾಲ ತೀರಿಸಲು ಇನ್ನೊಂದು ಉಪಾಯವಿದೆ ಸ್ನೇಹಿತರೆ ಯಾವುದೇ ಬುಧವಾರ ನೀವು ಬೇಗನೆ ಎದ್ದು ಸ್ನಾನ ಮಾಡಿ ಪೂಜೆ ಮಾಡಿ ನೀವು ಹಸಿರಾದ ಎಲೆಯನ್ನು ತೆಗೆದುಕೊಳ್ಳಿ ಅದು ಮುರಿದಿರಬಾರದು ಹರಿದಿರಬಾರದು ಮತ್ತು ಬಾಡಿರಬಾರದು ಇದರ ತೊಟ್ಟನ್ನು ಮುರಿದು ಇದರ ಮೇಲಿನ ಭಾಗ
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
11)ಅಂದರೆ ಅದರ ತೊಟ್ಟು ಇರುವ ಸ್ಥಳದಲ್ಲಿ ಎರಡು ಲವಂಗ ಇಟ್ಟು ಅದನ್ನು ಒಂದು ಪೇಪರ್ ನಲ್ಲಿ ಸುತ್ತಿಕೊಂಡು ನೀರು ಹರಿಯುತ್ತಿರುವ ಸ್ಥಳಕ್ಕೆ ಹೋಗಿ ಇಲ್ಲಿ ಪೇಪರ್ ನಿಂದ ಎಲೆ ಹೊರ ತೆಗೆದು ಲವಂಗವನ್ನು ಎಲೆಯ ಮೇಲೆ ತುದಿಗೆರಿಸಿ ಹರಿಯುವ ನೀರಿಗೆ ಬಿಟ್ಟು ಶಿವನಿಗೆ ಪ್ರಾರ್ಥನೆ ಮಾಡಿಕೊಳ್ಳಿ ಎಲೆಯೂ ನೀರಿನಲ್ಲಿ ಹರಿಯುತ್ತಾ ಹರಿಯುತ್ತಾ ತಲೆ ಹೋದಂತೆ
12)ನನ್ನ ಕಷ್ಟಗಳು ಕರಗಿ ಹೋಗಲಿ ಎಂದು ಬೇಡಿಕೊಳ್ಳಿ ನಂತರ 21 ದಿನದಲ್ಲಿ ನಿಮ್ಮ ಕಷ್ಟಗಳು ನಿವಾರಣೆಯಾಗುತ್ತದೆ ಇನ್ನೊಂದು ಸಾಲ ತೀರಿಸುವ ಉಪಾಯವನ್ನು ತಿಳಿಸುತ್ತೇನೆ ನೋಡಿರಿ ನೀವು ಮಂಗಳವಾರ ರಾತ್ರಿ ಊಟ ಮಾಡಬಾರದು ನೀವು ಕೇವಲ ಫಲಹಾರವನ್ನು ಸೇವಿಸಿ ಸ್ನಾನದ ನಂತರ 11 ಗಂಟೆಯಿಂದ ಒಂದು ಗಂಟೆ ಒಳಗೆ ಈ ಪೂಜೆ ಮಾಡಬೇಕು 11:00ಗೆ ಸರಿಯಾಗಿ
13)ನಿಮ್ಮ ಮನೆಯಲ್ಲಿರುವ ಆಂಜನೇಯ ಸ್ವಾಮಿಯ ಫೋಟೋ ಎದುರಲ್ಲಿ ಕುಳಿತು ಅದಕ್ಕೆ ಕೆಂಪು ಹೂ ಮುಡಿಸಬೇಕು ದೂಪ ದೀಪ ಬೆಳಗಿಸಿ ನೈವೇದ್ಯವನ್ನು ಮಾಡಿ 11 ಬಾರಿ ಹನುಮಾನ್ ಚಾಲೀಸಾ ವನ್ನು ಪಠಿಸಿ ಈ ಪೂಜೆಯನ್ನು ಹನ್ನೊಂದು ಮಂಗಳವಾರ ಮಾಡಿ ಸಾಲವನ್ನು ಬೇಗ ತೀರಿಸುತ್ತೀರಾ ಉಪಾಯ ಮಾಡುವುದರಿಂದ ಸಾಲ ತರುತ್ತದೆ ಅದರ ಜೊತೆಗೆ ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ ಕಷ್ಟಪಟ್ಟು ಕೆಲಸ ಮಾಡಿದರೆ ಮಾತ್ರವೇ ಈ ಉಪಾಯ ನಿಮಗೆ ಸಹಾಯಕ ವಾಗುತ್ತದೆಕಟೀಲು ದುರ್ಗಾ
ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882