ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಶೂಲಿನಿನಿಂದ ಶತ್ರುಗಳನ್ನು ನಾಶ ಮಾಡಿಕೊಳ್ಳಬಹುದಾಗಿದೆ. ಇದು ಒಂದು ದುರ್ಗಾದೇವಿಯ ಮಂತ್ರವಾಗಿದೆ ಇದನ್ನು ನೀವು ಅರಳಿ ಎಲೆಯ ಮೇಲೆ ಈ ಮಂತ್ರವನ್ನು ಬರೆದು ನೋಡಿ ಇದರಿಂದ ಸಾಕಷ್ಟು ರೀತಿಯ ಬದಲಾವಣೆ ಕಾಣುತ್ತೀರಿ. ಶತ್ರುಗಳು ಸಂಪೂರ್ಣವಾಗಿ ನಿಮ್ಮಿಂದ ದೂರವಾಗಲು ಸಾಧ್ಯ. ಶತ್ರುಗಳು ನಿಮ್ಮ ಕುಟುಂಬದಲ್ಲಿ ನಿಮ್ಮ ಉದ್ಯೋಗದಲ್ಲಿ ಯಾವುದೇ ರೀತಿಯಲ್ಲಿ ನಿಮಗೆ ತೊಂದರೆಯನ್ನು ಮಾಡುತ್ತಾ ಇದ್ದರೆ ಅವುಗಳನ್ನು ನೀವು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬೇಕು ಎಂದರೆ ಈ ನಿಯಮವನ್ನು ನೀವು ಪಾಲಿಸುವುದು ಉತ್ತಮ.
ನಿಮ್ಮ ಕುಟುಂಬದವರೇ ಆಗಿರಬಹುದು ಅಥವಾ ಬೇರೆ ಯಾವುದೇ ವ್ಯಕ್ತಿಯಾಗಿದ್ದರು ನಿಮಗೆ ಏನಾದರೂ ತೊಂದರೆಯನ್ನು ನೀಡುತ್ತಾ ಇದ್ದರೆ ಈ ತಂತ್ರವನ್ನು ಮಾಡುವುದರಿಂದ ಸಾಕಷ್ಟು ರೀತಿಯ ಬದಲಾವಣೆಯನ್ನು ಕಾಣಲು ಸಾಧ್ಯ. ಮಾನಸಿಕವಾಗಿ ನೆಮ್ಮದಿಗೆ ಭಂಗವನ್ನ ಉಂಟು ಮಾಡುತ್ತಿರುವವರನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳುವುದು ಸಾಧ್ಯ. ಈ ತಂತ್ರವನ್ನು ನೀವು ಶುಕ್ರವಾರದ ದಿನ ಬೆಳಗಿನ ಸಮಯದಲ್ಲಿ ಮಾಡಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಒಂದು ಶಕ್ತಿಶಾಲಿಯಾದಂತಹ ಮಂತ್ರವನ್ನ ಪಠಣೆ ಮಾಡಬೇಕು. ಆ ಮಂತ್ರ ಯಾವುದು ಎಂದರೆ ಓಂ ಶೂಲಿನಿ ದುರ್ಗ ಶತ್ರುಂ ಮಹಾ ಯೋಗೇಶ್ವರ್ ಹಂ ಫಟ್ ಸ್ವಹ. ಈ ಮಂತ್ರವನ್ನು ನೀವು ಒಂದು ಅರಳಿ ಮರದ ಎಲೆಯ ಮೇಲೆ ಬರೆಯಬೇಕು. ಅರಳಿಮರದಲ್ಲಿ ದೇವರು ವಾಸಿಸುತ್ತಾನೆ ಎಂಬ ನಂಬಿಕೆ ಹೆಚ್ಚಾಗಿದೆ. ಆದ್ದರಿಂದ ಅರಳಿ ಮರದ ಎಲೆಯ ಮೇಲೆ ಬರೆಯಬೇಕು. ಅರಳಿ ಎಲೆಯು ತುಂಬಾ ಸ್ವಚ್ಛವಾಗಿರಬೇಕು
18 ಬಾರಿ ಈ ಮಂತ್ರವನ್ನು ನೀವು ಪಟನೆ ಮಾಡಬೇಕು. ಬೆಳಗ್ಗೆ ನೀವು ಈ ರೀತಿ ಮಾಡಿದೆ ಆದರೆ ಸಂಜೆಯ ಸಮಯದಲ್ಲಿ ಇದನ್ನ ಇದನ್ನ ಬಿಳಿ ಬಟ್ಟೆಯಲ್ಲಿ ಸಂಪೂರ್ಣವಾಗಿ ಕಟ್ಟಬೇಕು. ಆ ಬಿಳಿ ಬಟ್ಟೆಯಲ್ಲಿ ನೀವು ಅರಳಿ ಎಲೆಯಲ್ಲಿ ಬರೆಯುವಂತ ಮಂತ್ರ ಲವಂಗ ಮತ್ತು ಉಪ್ಪನ್ನು ಹಾಕಿ ಕಟ್ಟಬೇಕು. ಐದು ದಿನ ಅಥವಾ ಮೂರು ದಿನಗಳ ಕಾಲ ಯಾವುದಾದರೂ ನಿಮ್ಮ ಮನೆಯ ಮೂಲೆಯಲ್ಲಿ ಕಟ್ಟಬೇಕು. ಆ ಗಂಟನ್ನ ಐದು ದಿನಗಳಾದ ನಂತರ ಕರ್ಪೂರದಿಂದ ಸುಟ್ಟು ಹಾಕಬೇಕು
ಅದರಿಂದ ಬಂದಂತಹ ಭಸ್ಮ ವನ್ನ ನೀವು ಪ್ರತಿದಿನ ಹಣೆಗೆ ಹಚ್ಚಿಕೊಳ್ಳುತ್ತಾ ಬರಬೇಕು. ಈ ರೀತಿ ಮಾಡಿದ್ದೆ ಆದರೆ ಶತ್ರುಗಳು ಸಂಪೂರ್ಣವಾಗಿ ನಾಶವಾಗುತ್ತಾರೆ. ಶತ್ರುಗಳಿಂದ ನಿಮಗೆ ಯಾವುದೇ ರೀತಿಯ ತೊಂದರೆಯು ಬರುವುದಿಲ್ಲ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.
ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882