ಜರ್ಮನ್: ಹೌದು ಸ್ಪೇ ಜಿರಳೆಗಳ ಮೂಲಕ ಬೇಹುಗಾರಿಕೆ ನಡೆಸಬಹುದು. ಕಂಪನಿ ಸ್ವಾರ್ಮ್ ಬಯೋಟ್ಯಾಕ್ಟಿಕ್ಸ್, ಸ್ಮಾರ್ಟ್ ಬ್ಯಾಗ್ಗಳನ್ನು ಹೊಂದಿದ ಸ್ಪೇ ಜಿರಳೆಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಅವು ಪತ್ತೇದಾರಿ ರೋಬೋಟ್ಗಳಾಗಿ ಕಾರ್ಯನಿರ್ವಹಿಸುತ್ತವೆ.
ಅವುಗಳ ಬೆನ್ನುಹೊರೆಗಳಲ್ಲಿ ಚಿಕ್ಕ ಕ್ಯಾಮೆರಾಗಳು, ಸಂವೇದಕಗಳು & ನರ ಉತ್ತೇಜನ ತಂತ್ರಜ್ಞಾನವನ್ನು ಅಳವಡಿಸಿದೆ. ಶತ್ರು ದೇಶದ ನೆಲೆಗಳಿಂದ ಅಥವಾ ದುರ್ಗಮ ಸ್ಥಳಗಳಿಂದ ನೈಜ ಸಮಯದ ಗುಪ್ತಚರ ಮಾಹಿತಿಗಳನ್ನು ಕಳುಹಿಸುವ ಸಾಮರ್ಥ್ಯವಿರುವ ಈ ಸ್ಟೈ ಜಿರಳೆಗಳನ್ನು ದೂರದ ಸ್ಥಳಗಳಿಂದಲೂ ನಿಯಂತ್ರಿಸಬಹುದು.