ಅರಶಿಣ ಹಾಲು ಕೆಮ್ಮು ನೆಗಡಿ ಗಂಟಲು ನೋವನ್ನು ಶಮನ ಮಾಡುತ್ತದೆ.
- ಇದು ಕ್ಯಾಲ್ಸಿಯಂನ ಮೂಲವಾಗಿದ್ದು ಮೂಳೆಗಳನ್ನು ಬಲವಾಗಿರಿಸಲು ಸಹಾಯ ಮಾಡುತ್ತದೆ
- ಮಹಿಳೆಯರಲ್ಲಿ ಮಾಸಿಕ ದಿನಗಳಲ್ಲಿ ಕಾಡುವ ಕೆಳಹೊಟ್ಟೆ ನೋವು ಶಮನಕ್ಕೆ ಇದು ರಾಮಬಾಣ.
- ಸೋಂಕುಗಳ ಆಕ್ರಮಣದಿಂದ ದೇಹವನ್ನು ತಡೆಯುತ್ತದೆ.
- ಉಸಿರಾಟ ಸಂಬಂಧಿ ರೋಗಗಳ ನಿವಾರಿಸುತ್ತದೆ
- ಸ್ತನ ಚರ್ಮ ಶ್ವಾಸಕೋಶ ಗುದನಾಳ ಕ್ಯಾನ್ಸರ್ ತಡೆಯುತ್ತದೆ.