ದೆಹಲಿ : ಬಿಜೆಪಿಯ ವತಿಯಿಂದ 240 ಸೀಟ್ ಗಳು ಸೇರಿದಂತೆ ಎನ್ ಡಿಎ ಅಂಗ ಪಕ್ಷಗಳ 292 ಸಂಸದರ ಬೆಂಬಲ ತಮಗಿದೆ ಎಂದು ಎಪ್ಪತ್ತೆರಡು ಸಚಿವ ಖಾತೆಗಳನ್ನು ಹಂಚಿ ಸಮ್ಮಿಶ್ರ ಸರ್ಕಾರ ರಚನೆ ಮಾಡುವಲ್ಲಿ ಯಶಸ್ವಿಯಾದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಷ್ಟರಲ್ಲೇ ಲೋಕಸಭೆಯಲ್ಲಿ ಬಹುಮತ ಸಾಬೀತುಪಸುವ ಅಗ್ನಿ ಪರೀಕ್ಷೆ ಎದುರಾಗಲಿದೆ. ಜೂನ್ 9 ರಂದು ಮುವತ್ತು ಮಂದಿ ಸಂಸದರ ಕ್ಯಾಬಿನೆಟ್ ಸಚಿವರಾಗಿ ಹಾಗೂ 72 ಸಂಸದರು ಸ್ವತಂತ್ರ ಮತ್ತು ರಾಜ್ಯ ಖಾತೆಯ ಸಚಿವರಾಗಿ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದರು. ಇದರ ಬೆನ್ನಲ್ಲೇ ಸ್ಪೀಕರ್ ಅವರ ಆಯ್ಕೆ ಪ್ರಕ್ರಿಯೆ ನಡೆಯಬೇಕಿದೆ. ಅದಾದ ಬಳಿಕ ಈ ಬಾರಿ ಲೋಕಸಭೆಗೆ ಆಯ್ಕೆಯಾದ ಎಲ್ಲ 543 ಮಂದಿ ಸಂಸದರ ಪ್ರಮಾಣ ವಚನ ಕಾರ್ಯಕ್ರಮ ನಡೆಯಬೇಕಿದೆ. ಅದಕ್ಕಾಗಿ ಸರ್ಕಾರ ಸಿದ್ಧತೆ ಮಾಡಿಕೊಂಡಿದ್ದು, ಜೂನ್ 18 ರಿಂದ ಎರಡು ದಿನಗಳ ಕಾಲ ಸಂಸದರ ಪ್ರಮಾಣ ಕಾರ್ಯಕ್ರಮ, ಜೂ.20 ರಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನೇತೃತ್ವದ ಎನ್ ಡಿ ಎ ಸರ್ಕಾರದ ಬಹುಮತ ಸಾಬೀತುಪಡಿಸಲಿದ್ದಾರೆಂದು ದೆಹಲಿ ಉನ್ನತ ಮೂಲಗಳು ತಿಳಿಸಿವೆ.
ಇದೇ 18 ರಂದು ಎಲ್ಲ ಸಂಸದರ ಪ್ರಮಾಣ ವಚನ, 20 ರಂದು ಬಹುಮತ ಸಾಬೀತು?
-
By BC Suddi
- —
- -
WhatsApp
Telegram
Facebook
Twitter
LinkedIn

Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News






ನೀವು ಬೈಕ್ ರಿಪೇರಿ ಕಲಿಬೇಕಾ ಇಲ್ಲಿದೆ ಮಾಹಿತಿ.!
2 July 2025


02-07-2025 ಈ ದಿನದ ಮಂಡಕ್ಕಿ ಒಗ್ಗರಣೆ –ಮಿರ್ಚಿ
2 July 2025

-ದಶಗಣ ಸಿಂಗಿದೇವಯ್ಯ ಅವರ ವಚನ .!
2 July 2025


LATEST Post
‘ಸಿನಿಮಾ ಇಂಡಸ್ಟ್ರಿಯಲ್ಲಿ ನನಗೆ ಯಾರೂ ಫ್ರೆಂಡ್ಸ್ ಇಲ್ಲ’- ನಯನತಾರಾ
2 July 2025
09:53
‘ಸಿನಿಮಾ ಇಂಡಸ್ಟ್ರಿಯಲ್ಲಿ ನನಗೆ ಯಾರೂ ಫ್ರೆಂಡ್ಸ್ ಇಲ್ಲ’- ನಯನತಾರಾ
2 July 2025
09:53

ಅಡೆತಡೆಗಳನ್ನು ಮೆಟ್ಟಿ ನಿಂತು ಐಎಎಸ್ ಅಧಿಕಾರಿಯಾದ ಅಭಿನ್ ಗೋಪಿ
2 July 2025
09:21

30 ವರ್ಷದಿಂದ ತಲೆಮರೆಸಿಕೊಂಡಿದ್ದ ಬೆಂಗಳೂರು ಸ್ಫೋಟದ ಉಗ್ರ ಅರೆಸ್ಟ್
2 July 2025
09:03




ನೀವು ಬೈಕ್ ರಿಪೇರಿ ಕಲಿಬೇಕಾ ಇಲ್ಲಿದೆ ಮಾಹಿತಿ.!
2 July 2025
07:47

ಡಿ-ಗ್ರೂಪ್ ನೌಕರರ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್.!
2 July 2025
07:43

02-07-2025 ಈ ದಿನದ ಮಂಡಕ್ಕಿ ಒಗ್ಗರಣೆ –ಮಿರ್ಚಿ
2 July 2025
07:40

-ದಶಗಣ ಸಿಂಗಿದೇವಯ್ಯ ಅವರ ವಚನ .!
2 July 2025
07:37

ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ; 5 ಮಂದಿ ಸಾವು, ಹಲವರಿಗೆ ಗಾಯ
1 July 2025
18:16


ಉದ್ಯೋಗ ಸೃಷ್ಟಿ ಹೆಚ್ಚಿಸಲು 1.07 ಲಕ್ಷ ಕೋಟಿ ರೂ. ಯೋಜನೆಗೆ ಸಂಪುಟ ಅನುಮೋದನೆ
1 July 2025
17:52

ಜುಲೈನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಸಾಧ್ಯತೆ: IMD ಮುನ್ಸೂಚನೆ
1 July 2025
16:39

ಕಾಲ್ತುಳಿತದ ಪ್ರಕರಣ: ಸಿಎಟಿ ಆದೇಶ- ‘ಮೇಲ್ಮನವಿ ಸಲ್ಲಿಸಲು ಅವಕಾಶವಿದೆ’-ಸಿಎಂ
1 July 2025
16:09

IBPS: ಪ್ರೊಬೇಷನರಿ ಆಫೀಸರ್, ಮ್ಯಾನೇಜೆಂಟ್ ಟ್ರೈನಿ ಹುದ್ದೆಗಳ ನೇಮಕಾತಿ
1 July 2025
15:10

ದೆಹಲಿಯಲ್ಲಿ ಇಂದಿನಿಂದ ಅವಧಿ ಮುಗಿದ ವಾಹನಗಳಿಗೆ ಪೆಟ್ರೋಲ್, ಡಿಸೇಲ್ ಇಲ್ಲ
1 July 2025
14:57

ಎತ್ತಿನಭುಜ ಚಾರಣಕ್ಕೆ ಪ್ರವಾಸಿಗರಿಗೆ ನಿಷೇಧ – 1 ತಿಂಗಳು ಸಂಪೂರ್ಣ ಬಂದ್
1 July 2025
14:56

RCB ವಿಜಯೋತ್ಸವದಲ್ಲಿ ಕಾಲ್ತುಳಿತ: ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅಮಾನತು ರದ್ದು
1 July 2025
12:57

ಮಂಗಳೂರು: ಗ್ರಾಹಕರು ಅಡವಿಟ್ಟ ಚಿನ್ನಾಭರಣ ಕಳ್ಳತನ ಮಾಡಿದ ಬ್ಯಾಂಕ್ ಮ್ಯಾನೇಜರ್
1 July 2025
12:11

ಅಮೆರಿಕದಲ್ಲಿ ಹೊಸ ಪಕ್ಷ ಕಟ್ಟುವ ಎಚ್ಚರಿಕೆ ಕೊಟ್ಟ ಎಲಾನ್ ಮಸ್ಕ್
1 July 2025
11:57

ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 58.50 ರೂ. ಇಳಿಕೆ
1 July 2025
10:20

ಲಿವ್ ಇನ್ ಸಂಗಾತಿಯ ಕೊಂದು 3 ಗಂಟೆ ಸ್ಕೂಟರಲ್ಲಿ ಸುತ್ತಾಡಿದ ಸಂಶುದ್ದೀನ್
1 July 2025
10:19

ಇಂದಿನಿಂದ ಜುಲೈ 1 ರಿಂದ ರೈಲು ಟಿಕೆಟ್ ದರ ಹೆಚ್ಚಳ
1 July 2025
10:08

ಶಿವಕಾಶಿಯಲ್ಲಿರುವ ಪಟಾಕಿ ಘಟಕದಲ್ಲಿ ಸಂಭವಿಸಿದ ಭಾರಿ ಸ್ಫೋಟ ಐವರು ಸಾವು.!
1 July 2025
10:05

ಯುಪಿಎಸ್ ಸ್ಪೋಟ: ಸ್ಥಳದಲ್ಲೇ ಇಬ್ಬರು ಸಾವು
1 July 2025
09:59

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಂಕಿ ಅವಘಡ- 26 ರೋಗಿಗಳನ್ನು ಬೇರೆ ಬ್ಲಾಕ್ಗೆ ಶಿಫ್ಟ್
1 July 2025
09:20


ವರ್ಗಾವಣೆಗೊಂಡ ಮೂವರು ಐಎಎಸ್ ಅಧಿಕಾರಿಗಳು ಇವರು.!
1 July 2025
07:31

ನೀವು ಬಾಹ್ಯಾಕಾಶದಲ್ಲಿನ ಹೋಟೆಲ್ ಗೆ ಹೋಗಬೇಕೆ.?
1 July 2025
07:20

ನಟಿ ರಶ್ಮಿಕಾ ನಾನು ಸಿನಿಮಾ ಬಿಟ್ಟು ಬಿಡುತ್ತೇನೆ ಅಂತ ಹೇಳಿದ್ದೇಕೆ.?
1 July 2025
07:18

ನರ್ಸಿಂಗ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.!
1 July 2025
07:16

01-07-2025 ಈ ದಿನದ ಮಂಡಕ್ಕಿ ಒಗ್ಗರಣೆ-ಮಿರ್ಚಿ..!
1 July 2025
07:07


-ನಂಜುಂಡಶಿವ ಅವರ ವಚನ .!
1 July 2025
07:01