ಬೆಂಗಳೂರು: ಕೊಲೆ ಆರೋಪದಲ್ಲಿ ಇನ್ಸ್ಟಾಗ್ರಾಮ್‌ದಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಡಿಪಿ ಡಿಲಿಟ್ ಮಾಡಿದ್ದಾರೆ. ಇದರೊಂದಿಗೆ ದರ್ಶನ್ ಖಾತೆಯನ್ನು ವಿಜಯಲಕ್ಷ್ಮಿ ಅನ್‌ಫಾಲೋ ಮಾಡಿದ್ದಾರೆ. ನಿನ್ನೆ ದರ್ಶನ್ ಬಂಧನದ ನಂತರ ವಿಷಯ ಏನಾಯ್ತು ಎಂಬ ಬಗ್ಗೆ ವಿಜಯಲಕ್ಷ್ಮಿ ಅಪ್‌ಡೇಟ್ ತಿಳಿದುಕೊಂಡಿದ್ದಾರೆ. ಮಗನಿಗೆ ಈ ವಿಷಯ ಯಾವ ಕಾರಣಕ್ಕೂ ಗೊತ್ತಾಗಬಾರದು. ಇನ್ನುಮುಂದೆ ನಾನು ಮಗನಿಗಾಗಿ ಅಷ್ಟೇ ಬದುಕುತ್ತೇನೆ ಎಂದು ಆಪ್ತರಿಗೆ ಹೇಳಿಕೊಂಡಿದ್ದಾರೆ.
