ನ್ಯೂಯಾರ್ಕ್: ನಾವು ಇರಾನ್ ದೇಶವನ್ನು ಭೂಪಟದಿಂದಲೇ ಇನ್ನಿಲ್ಲವಾಗಿಸಲು ಪಣ ತೊಡಬೇಕಿದೆ ಎಂದು ಡೊನಾಲ್ಡ್ ಟ್ರಂಪ್ ಅಮೆರಿಕನ್ನರಿಗೆ ಕರೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಅವರು, ತಮ್ಮ ಹತ್ಯೆಗೆ ಯತ್ನದ ಹಿಂದೆ ಇರಾನ್ ಕೈವಾಡ ಇದೆ ಎಂದು ಆರೋಪಿಸಿದ್ದಾರೆ. ಅಮೆರಿಕಾ ನಾಯಕರು ಇರಾನ್ ದೇಶವನ್ನು ಭೂಪಟದಿಂಲೇ ತೊಡೆದು ಹಾಕುತ್ತದೆಂದು ನಾನು ನಂಬಿದ್ದೇನೆ. ಆ ನಿಟ್ಟಿನಲ್ಲಿ ನನಗೆ ಅಮೆರಿಕದ ನಾಯಕರ ಮೇಲೆ ವಿಶ್ವಾಸ ಇದೆ. ಒಂದು ವೇಳೆ ಇರಾನ್ಅನ್ನು ಅಳಿಸಿ ಹಾಕದಿದ್ದರೆ ಅಮೆರಿಕದ ನಾಯಕರನ್ನ ಧೈರ್ಯವಿಲ್ಲದ ಹೇಡಿಗಳು ಎಂದು ನಾನು ಪರಿಗಣಿಸುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ.
ಇರಾನ್ ದೇಶವನ್ನು ಅಳಿಸಿ ಹಾಕದಿದ್ದರೆ ಅಮೆರಿಕ ಹೇಡಿಗಳೆಂದು ಬಣ್ಣಿಸುತ್ತೇನೆ – ಡೊನಾಲ್ಡ್ ಟ್ರಂಪ್
-
By BC Suddi
- —
- -
WhatsApp
Telegram
Facebook
Twitter
LinkedIn

Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
LATEST Post
ವಿದ್ಯಾರ್ಥಿ ವೇತನ: ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
29 July 2025
17:17
ವಿದ್ಯಾರ್ಥಿ ವೇತನ: ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
29 July 2025
17:17

ರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖಂಡನೀಯ: ನಟ ಶಿವರಾಜ್ ಕುಮಾರ್
29 July 2025
17:03


ರೈತ ವಿರೋಧಿ ಕಾಂಗ್ರಸ್ ಸರ್ಕಾರ: ಡಾ.ವಿನಯ ಕುಮಾರ್ ಆರೋಪ.!
29 July 2025
16:46

ಜವಾಹರ್ ನವೋದಯ ವಿದ್ಯಾಲಯ: 9 ಮತ್ತು 11ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
29 July 2025
16:40

ಧರ್ಮಸ್ಪಳದಲ್ಲಿ ಉತ್ಪನನ ಕಾರ್ಯ: 1ನೇ ಪಾಯಿಂಟ್ ನಲ್ಲಿ ಸಿಗದ ತಲೆ ಬುರುಡೆ
29 July 2025
15:49




‘ಪಹಲ್ಗಾಮ್ ದಾಳಿ ಮಾಡಿದ ಮೂವರು ಉಗ್ರರನ್ನು ಎನ್ಕೌಂಟರ್ ಮಾಡಲಾಗಿದೆ’- ಅಮಿತ್ ಶಾ ಘೋಷಣೆ
29 July 2025
15:04


ಧರ್ಮಸ್ಥಳ ಪ್ರಕರಣ: ದೂರುದಾರ ಗುರುತಿಸಿದ ಪ್ರದೇಶದಲ್ಲಿ ಮಣ್ಣು ಅಗೆದು ಶೋಧ ಕಾರ್ಯ ಆರಂಭ
29 July 2025
12:52


‘ನಿತೀಶ್ ಕುಮಾರ್ ಮತ್ತೆ ಬಿಹಾರದ ಸಿಎಂ ಆಗಲಿದ್ದಾರೆ’- ಚಿರಾಗ್ ಪಾಸ್ವಾನ್
29 July 2025
12:18

ಕೇರಳದ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ ಸಂಪೂರ್ಣವಾಗಿ ರದ್ದು
29 July 2025
11:08

ಜಾರ್ಖಂಡ್: ಭೀಕರ ಅಪಘಾತ; ಟ್ರಕ್ ಗೆ ಬಸ್ ಡಿಕ್ಕಿ,18 ಕನ್ವಾರಿಯಾ ಭಕ್ತರ ಮೃತ್ಯು
29 July 2025
10:33



ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣ: ಒಂದೇ ದಿನ 13 ಕಡೆ ಸ್ಥಳ ಮಹಜರು!
29 July 2025
09:11

ಮೊದಲ ಪ್ರಯತ್ನದಲ್ಲೇ 288ನೇ ರ್ಯಾಂಕ್ನಲ್ಲಿ UPSC ಪರೀಕ್ಷೆ ಪಾಸಾದ ಕನ್ನಡಿಗ ವಿಕಾಸ್
29 July 2025
09:09


ಶವಗಳನ್ನು ಹೂತು ಹಾಕಿರುವುದಾಗಿ ಹೇಳಲಾದ ಸ್ಥಳಗಳ ಮಹಜರು.!
29 July 2025
07:57

ನೀವು ತೆಂಗು ಬೆಳೆ ಪ್ರದೇಶಾಭಿವೃದ್ದಿ ವಿಸ್ತರಣೆ ಮಾಡಬೇಕೆ.? ಸಹಾಯಧನಕ್ಕೆ ಅರ್ಜಿ ಆಹ್ವಾನ.!
29 July 2025
07:54

ವಿವಿಧ ಅಂಚೆ ವಿಮೆ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನ
29 July 2025
07:50


ದಿನದ ಮಂಡಕ್ಕಿ ಒಗ್ಗರಣೆ =ಮಿರ್ಚಿ 29-07-2025 .!
29 July 2025
07:44

ವಚನ: —ಮಾದಾರ ಚೆನ್ನಯ್ಯ.!
29 July 2025
07:42

ರಸಗೊಬ್ಬರ ಪೂರೈಕೆಗೆ ರಾಜ್ಯದಿಂದ ಕೇಂದ್ರಕ್ಕೆ ಆರು ಬಾರಿ ಮನವಿ ಆದರೆ…!
28 July 2025
17:34

ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 5ರವರೆಗೆ ಬಸವ ಸಂಸ್ಕೃತಿ ಅಭಿಯಾನ .!
28 July 2025
17:28

ಧರ್ಮಸ್ಥಳ ಪ್ರಕರಣ: ಬುರುಡೆ ರಹಸ್ಯಕ್ಕಾಗಿ ಅನಾಮಿಕ ವ್ಯಕ್ತಿ ಜತೆ ಕಾಡಿಗೆ ತೆರಳಿದ ಎಸ್ಐಟಿ
28 July 2025
17:10

ದಕ್ಷಿಣ ಜರ್ಮನಿಯಲ್ಲಿ ಹಳಿ ತಪ್ಪಿನ ರೈಲಿನ 2 ಭೋಗಿಗಳು: ಮೂವರು ಸಾವು, ಹಲವರಿಗೆ ಗಾಯ
28 July 2025
17:07

‘ರಾಜ್ಯದ ಪಾಲಿನ ಗೊಬ್ಬರವನ್ನೂ ಕೇಂದ್ರ ಕೊಡುತ್ತಿಲ್ಲ’- ಸಿಎಂ ಆರೋಪ
28 July 2025
17:04

ನಗರಸಭೆ ಉಪಾಧ್ಯಕ್ಷೆ ಸ್ಥಾನಕ್ಕೆ ಶಕೀಲಾಬಾನು ಆಯ್ಕೆ
28 July 2025
16:54

