ದಾವಣಗೆರೆ; 66/11 ಕೆ.ವಿ. ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಫೀಡರ್‍ನಲ್ಲಿ 24*7 ಜಲಸಿರಿ ಯೋಜನೆಯಡಿಯಲ್ಲಿ ನಿರಂತರ ಶುದ್ದಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಹಾಗಾಗಿ ಅ.12 ರಂದು ಬೆಳಿಗ್ಗೆ 10-00 ರಿಂದ ಮಧ್ಯಾಹ್ನ 04-00ರವರೆಗೆ ಎಫ್-10 ಸಿ.ಜಿ.ಹೆಚ್ ಫೀಡರ್ ವ್ಯಾಪ್ತಿಯ ಪೋಲಿಸ್ ಕೊಟ್ರಸ್,ಮುದಳ್ಳಿ ತೋಟ, ಪೋಲಿಸ್ ಕೊಟ್ರಸ್ ಎಮ್.ಎಸ್ ಬಿಲ್ಡಿಂಗ್, ಪೋಲಿಸ್ ಡಿ.ಎ.ಆರ್ ಆಫೀಸ್, ಜೊಲ್ಲಿ ಕಾಂಪೌಂಡ್,ವಿನೋಬ ನಗರ, 1ನೇ ಮೇನ್ ಚರ್ಚರಸ್ತೆ, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.