ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಪ್ರತಿ ವರ್ಷ ರೈತರ ಖಾತೆಗೆ 6,000 ನೀಡುತ್ತಿರುವುದು ತಿಳಿದೇ ಇದೆ. ಆದ್ರೆ, ಈ ಹಣವನ್ನು 6,000 ರಿಂದ 8,000ಕ್ಕೆ ಹೆಚ್ಚಿಸಲಾಗುತ್ತದೆ ಎಂಬ ವದಂತಿಗಳು
ಕೇಳಿ ಬರುತ್ತಿತ್ತು.
ಈ ಕುರಿತಾಗಿ ಇಂದು ಕೇಂದ್ರ ಕೃಷಿ & ಕುಟುಂಬ ಕಲ್ಯಾಣ ಸಚಿವಾಲಯವು ಇಂತಹ ಯಾವುದೇ ಪ್ರಸ್ತಾವಗಳು ಸರ್ಕಾರದ ಮುಂದೆ ಇಲ್ಲ ಎಂದು ಸಂಸತ್‌ಗೆ ಸ್ಪಷ್ಟನೆಯನ್ನುನೀಡಿದೆ.