2024-25ರ ಮೌಲ್ಯಮಾಪನ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಈ ತಿಂಗಳ 31ರೊಳಗೆ ಸಲ್ಲಿಸುವಂತೆ ಐಟಿ ಇಲಾಖೆ ತಿಳಿಸಿದೆ.
ಇನ್ನು ಒಂದು ತಿಂಗಳು ಗಡುವು ವಿಸ್ತರಣೆಯಾಗಲಿದೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ, ಇಂತಹ ವಿಷಯಗಳನ್ನು ನಂಬಬಾರದು ಎಂದು ಸೂಚಿಸಲಾಗಿದೆ.
ನಿಗದಿತ ದಿನಾಂಕ ಮೀರಿದರೆ ರೂ.5 ಸಾವಿರವರೆಗೆ ದಂಡ ತೆರಬೇಕಾಗುತ್ತದೆ. ವಾರ್ಷಿಕ ಆದಾಯ ರೂ.5 ಲಕ್ಷದವರೆಗೆ ಇದ್ದರೆ ರೂ. 1,000 ಮತ್ತು ಅದಕ್ಕಿಂತ ಹೆಚ್ಚಿದ್‌ದರೆ ರೂ.5,000 ಪಾವತಿ
ಮಾಡಬೇಕಾಗುತ್ತದೆ.