ಚಿತ್ರದುರ್ಗ: ಜಿಲ್ಲಾ ಸರ್ಕಾರಿ ನೌಕರ ಸಂಘದ 66 ನಿರ್ದೇಶಕರ ಸ್ಥಾನಗಳ ಪೈಕಿ, 36 ಮಂದಿ ಅವಿರೋಧವಾಗಿ ಆಯ್ಕೆಗೊಂಡರು.
ಶನಿವಾರ ನಗರದ ಸೆಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ನಡೆದ 30 ಸ್ಥಾನಗಳಿಗೆ ಚುನಾವಣೆ ನಡೆದು ಸಂಜೆ ಬಳಿಕ ಫಲಿತಾಂಶ ಪ್ರಕಟಗೊಂಡಿತು.
ಚುನಾಯಿತ 30 ಮಂದಿ: ಜಿ.ರವಿ, ಬಿ.ಟಿ.ವಿಶ್ವನಾಥ, ಮಾಲತೇಶ ಮುದ್ದಜ್ಜಿ, ಬಿ.ಎಚ್.ನಾಗರಾಜ, ಸಿ.ಎನ್.ಮಾರುತಿ, ಬಿ.ರುದ್ರಮುನಿ, ಎಸ್.ಸುಧಾ, ಪ್ರಸನ್ನಕುಮಾರ್, ಬಿ.ಆರ್.ಅರವಿಂದ, ಬಾಗೇಶ ಉಗ್ರಾಣ, ಎಚ್.ಬಿ.ಪೂಜಾರ್, ಟಿ.ಎನ್.ಶ್ರೀನಿವಾಸ, ಎಚ್.ಆರ್.ವಿನಯಕುಮಾರ್.
ಟಿ.ಆರ್.ಯಶವಂತಕುಮಾರ್, ಎ.ಮಲ್ಲಿಕಾರ್ಜುನ, ಬಿ.ವಿಮಲಾಕ್ಷಿ, ಜಿ.ವಿ.ಉಮೇಶಯ್ಯ, ಜಿ.ಭೈರೇಶಿ, ಬಿ.ಟಿ.ಲೋಲಾಕ್ಷಮ್ಮ, ಎಸ್.ರಾಜಪ್ಪ, ಆರ್.ಶ್ರೀನಿವಾಸ, ಡಿ.ಮಂಜುನಾಥ, ಎ.ನಾಗರಾಜ್, ಎಸ್.ಜೆ.ವಿನಯ್ ಕುಮಾರ್, ನಯಾಜ್ ಅಹ್ಮದ್ ಖಾನ್, ಜಿ.ಹನುಮಂತರಾಯಪ್ಪ, ಆರ್.ಟಿ.ಲೋಹಿತ್, ಕೆ.ಮಂಜುನಾಥ, ಎಚ್.ಎನ್.ವಿನಯ್, ಎನ್.ಎಚ್.ಹರೀಶ್ ರೆಡ್ಡಿ.
ಅವಿರೋಧ ಆಯ್ಕೆ 36 ಮಂದಿ: ಎಸ್.ತಿಪ್ಪೇಸ್ವಾಮಿ, ಬಿ.ಎಸ್.ಸಂತೋಷ್ ಕುಮಾರ್, ಎಸ್.ಶ್ರೀನಿವಾಸ, ಎನ್.ರವಿಕುಮಾರ್, ಎಂ.ನಾರಾಯಣಸ್ವಾಮಿ, ಎಸ್.ಜೆ.ವಿಜಯಕುಮಾರ್, ಜಿ.ಗಂಗಾಧರ್, ಎಚ್.ಶಿವಕುಮಾರ್, ಟಿ.ವೇದಮೂರ್ತಿ, ಕೆ.ಪ್ರಕಾಶ್, ಎಚ್.ಪ್ರಕಾಶ, ಕೆ.ವಿ.ಸುನೀಲ್ಕುಮಾರ್, ಎಚ್.ನಿಜಪ್ಪ, ಕೆ.ರಮೇಶ್ ನಾಯ್ಕ, ಆರ್.ನಾಗೇಂದ್ರಪ್ಪ, ಸಿ.ಜಯರಾಮ, ಎಂ.ಎಂತಿಪ್ಪೇಸ್ವಾಮಿ, ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ, ಬಿ.ತಿಪ್ಪೇಸ್ವಾಮಿ, ಎಂ.ಎಸ್.ಪ್ರಶಾಂತ್ ಕುಮಾರ್, ಬಿ.ವಿ.ತುಕಾರಾಂ ರಾವ್, ಸರಳಾ ದೀಪ, ಆರ್.ಜೆ.ಕಲ್ಲೇಶ್ವರಪ್ಪ, ರಾಜೇಂದ್ರ ಚಕ್ರವರ್ತಿ, ಟಿ.ಎಸ್.ವಾಣಿ, ಸಿ.ತಿಪ್ಪೇರುದ್ರಪ್ಪ, ಸಿ.ಬಿ.ಸಲ್ಪರ್ ಪಾಷಾ, ಟಿ.ಸುನಿಲ್, ನಾಸಿರ್ ಬಾಷಾ, ಟಿ.ರವಿಚಂದ್ರ, ಆರ್.ಎ.ಶ್ರೀರಾಮರೆಡ್ಡಿ, ಬಿ.ಶಿವಕುಮಾರ್ ಪಾಟೀಲ್, ಎಂ.ಎಸ್.ಸೋಮಶೇಖರ್, ಟಿ.ದೇವರಾಜ್, ಪಿ.ವಿ.ಸವಿತಾ, ಕೆ.ಟಿ.ತಿಮ್ಮಾರೆಡ್ಡಿ ಆಯ್ಕೆ ಆದವರು