ಪುಣೆ: ಕೋವಿಶೀಲ್ಡ್ ಲಸಿಕೆ ಮೂಲಕ ಜನರನ್ನು ಸಾವಿನ ದವಡೆಯಿಂದ ಪಾರು ಮಾಡಿದ ಹೆಗ್ಗಳಿಕೆಯುಳ್ಳ ಪುಣೆಯ ಸೀರಂ ಇನ್ಸ್ಟಿಟ್ಯೂಟ್ ಇದೀಗ ಜೆಎನ್1 ವಿರುದ್ಧವೂ ಲಸಿಕೆ ಬಿಡುಗಡೆ ಮಾಡಲು ಮುಂದಾಗಿದೆ. ಜೆಎನ್1 ರೂಪಾಂತರಿ ವೈರಸ್ನಿಂದ ಸೋಂಕಿತರಾದರೆ ಅವರಲ್ಲಿ ಸೋಂಕಿನ ಲಕ್ಷಣ ತೀವ್ರಗೊಳ್ಳದಂತೆ ಮತ್ತು ಮೃತ್ಯು ಆಗದಂತೆ ಈಗಿರುವ ಲಸಿಕೆಗಳೇ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಆರೋಗ್ಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೂ ಈ ನಡುವೆ ‘ಸೀರಂ’ ಪ್ರತ್ಯೇಕವಾಗಿ ಲಸಿಕೆ ಬಿಡುಗಡೆಗೊಳಿಸಲು ತಯಾರಿ ನಡೆಸಿದೆ.
ಜೆಎನ್1 ರೂಪಾಂತರಿಗೂ ಸಿಗಲಿದೆ ಶೀಘ್ರ ಪರಿಣಾಮಕಾರಿ ಲಸಿಕೆ
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
ಕೋಟಿ ಕೋಟಿ ಚಿನ್ನ ವಂಚನೆ ಕೇಸ್: ಐಶ್ವರ್ಯಗೌಡ ಮತ್ತು ಪತಿ ಬಿಡುಗಡೆ
1 January 2025
ಹೊಸ ವರ್ಷಕ್ಕೆ ಒಂದೇ ದಿನ 308 ಕೋಟಿ ರೂ. ಮದ್ಯ ಮಾರಾಟ
1 January 2025
ಹೊಸ ವರ್ಷಾಚರಣೆ ಹಿನ್ನೆಲೆ: ಧರ್ಮಸ್ಥಳದಲ್ಲಿ ಭಕ್ತ ಸಾಗರ
1 January 2025
ಕನ್ಯಾಕುಮಾರಿಯಲ್ಲಿ ದೇಶದ ಮೊದಲ ಗಾಜಿನ ಸೇತುವೆ! ಏನಿದರ ವಿಶೇಷತೆ?
1 January 2025
2025ರ ಮೊದಲ 3 ತಿಂಗಳುಗಳ ಟೀಂ ಇಂಡಿಯಾದ ವೇಳಾಪಟ್ಟಿ ಹೇಗಿದೆ ಗೊತ್ತಾ?
1 January 2025
ಹೊಸ ವರ್ಷದ ಮೊದಲ ದಿನವೇ ಗುಡ್ ನ್ಯೂಸ್: LPG ಬೆಲೆಯಲ್ಲಿ ಭಾರೀ ಇಳಿಕೆ
1 January 2025
LATEST Post
SBI ಕ್ಲರ್ಕ್ ನೇಮಕಾತಿ ಕಟ್-ಆಫ್ ದಿನಾಂಕಗಳ ಪ್ರಮುಖ ಸೂಚನೆ ಇಲ್ಲಿ ಪರಿಶೀಲಿಸಿ
1 January 2025
12:27
SBI ಕ್ಲರ್ಕ್ ನೇಮಕಾತಿ ಕಟ್-ಆಫ್ ದಿನಾಂಕಗಳ ಪ್ರಮುಖ ಸೂಚನೆ ಇಲ್ಲಿ ಪರಿಶೀಲಿಸಿ
1 January 2025
12:27
ಶಬರಿಮಲೆ ಯಾತ್ರಿಗಳಿಗೆ ಅರಣ್ಯ ಮಾರ್ಗದ ವಿಶೇಷ ಪಾಸ್ ತಾತ್ಕಾಲಿಕ ಸ್ಥಗಿತ
1 January 2025
11:54
ಕೋಟಿ ಕೋಟಿ ಚಿನ್ನ ವಂಚನೆ ಕೇಸ್: ಐಶ್ವರ್ಯಗೌಡ ಮತ್ತು ಪತಿ ಬಿಡುಗಡೆ
1 January 2025
11:35
ಹೊಸ ವರ್ಷಕ್ಕೆ ಒಂದೇ ದಿನ 308 ಕೋಟಿ ರೂ. ಮದ್ಯ ಮಾರಾಟ
1 January 2025
11:33
ಹೊಸ ವರ್ಷಾಚರಣೆ ಹಿನ್ನೆಲೆ: ಧರ್ಮಸ್ಥಳದಲ್ಲಿ ಭಕ್ತ ಸಾಗರ
1 January 2025
11:26
ಕನ್ಯಾಕುಮಾರಿಯಲ್ಲಿ ದೇಶದ ಮೊದಲ ಗಾಜಿನ ಸೇತುವೆ! ಏನಿದರ ವಿಶೇಷತೆ?
1 January 2025
10:42
ಮಂಗಳೂರು: ಮೂರು ಮಕ್ಕಳನ್ನು ಬಾವಿಗೆ ತಳ್ಳಿ ಕೊಂದ ಪಾಪಿ ತಂದೆಗೆ ಮರಣ ದಂಡನೆ..!!
1 January 2025
10:27
2025ರ ಮೊದಲ 3 ತಿಂಗಳುಗಳ ಟೀಂ ಇಂಡಿಯಾದ ವೇಳಾಪಟ್ಟಿ ಹೇಗಿದೆ ಗೊತ್ತಾ?
1 January 2025
09:52
ಹೊಸ ವರ್ಷದ ಮೊದಲ ದಿನವೇ ಗುಡ್ ನ್ಯೂಸ್: LPG ಬೆಲೆಯಲ್ಲಿ ಭಾರೀ ಇಳಿಕೆ
1 January 2025
09:48
ವೀಳ್ಯದೆಲೆಯಿಂದ ಇಷ್ಟಾರ್ಥ ಕಾರ್ಯ ಸಿದ್ದಿ ಮಾಡಿಕೊಳ್ಳಲು ಸರಳ ವಶೀಕರಣ ತಂತ್ರ!
1 January 2025
09:39
ಹ್ಯಾಟ್ರಿಕ್ ಶತಕ ಬಾರಿಸಿದ ಮಯಾಂಕ್ ಅಗರ್ವಾಲ್
1 January 2025
09:01
ಐಎಎಸ್ ಹರ್ಷದೀಪ್ ಕಾಂಬಳೆ ಅವರ ಸ್ಪೂರ್ತಿದಾಯಕ ಕಥೆ
1 January 2025
09:00
ನಿಮ್ಮ ತುಟಿಗಳನ್ನು ಪಿಂಕ್ ಆಗಿಸಬೇಕೇ..? ಈ ಸಿಂಪಲ್ ಟೀಪ್ಸ್ ಟ್ರೈ ಮಾಡಿ ಸಾಕು
1 January 2025
08:59
2025 ಹೊಸ ವರ್ಷದ ಶುಭಾಶಯಗಳು
1 January 2025
08:10
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಪ್ರತಿಭಟನೆ
1 January 2025
07:55
ಸರಕಾರ ನೀಡುವ ಸವಲತ್ತುಗಳನ್ನು ಬಳಸಿಕೊಳ್ಳಿ: ನ್ಯಾ. ಬಿ.ಕೆ.ರಹಮತ್ವುಲ್ಲಾ.!
1 January 2025
07:52
ಮಹೇಶ್ಕುಂಚಿಗನಾಳ್ ರವರಿಗೆ ಪಿಹೆಚ್ಡಿ ಪದವಿ
1 January 2025
07:47
ಕೃಷಿಕ ಸಮಾಜದ ಅಧ್ಯಕ್ಷರಾಗಿ ಚಾಲುಕ್ಯ ನವೀನ್ ಆಯ್ಕೆ.!
1 January 2025
07:43
ವಚನ.: – ದಶಗಣ ಸಿಂಗಿದೇವಯ್ಯ !
1 January 2025
07:38
‘ಮೈಸೂರು ಇನ್ಫೋಸಿಸ್ ಆವರಣದಲ್ಲಿ ಚಿರತೆ ಪತ್ತೆಗೆ ಡ್ರೋನ್ ಕ್ಯಾಮೆರಾ’- ಈಶ್ವರ್ ಖಂಡ್ರೆ
31 December 2024
18:55
ಕೇರಳದ ನರ್ಸ್ಗೆ ಯೆಮೆನ್ನಲ್ಲಿ ಗಲ್ಲು ಶಿಕ್ಷೆ! – ವಿದೇಶಾಂಗ ಸಚಿವಾಲಯ ಹೇಳಿದ್ದೇನು?
31 December 2024
17:54
ಮಹತ್ವಾಕಾಂಕ್ಷಿ ಸೆಡೆಕ್ಸ್ ಉಪಗ್ರಹ ಉಡಾವಣೆ ಯಶಸ್ವಿ
31 December 2024
17:27
ಬಾರ್ಗೆ ಕಳ್ಳತನ ಮಾಡಲು ಹೋಗಿ ಕಂಠಪೂರ್ತಿ ಕುಡಿದು ಅಲ್ಲೇ ಮಲಗಿದ ಕಳ್ಳ
31 December 2024
16:30
ಸಿಎಂ ಯೋಗಿ ಆದಿತ್ಯನಾಥ್ ಪ್ರಯಾಗ್ರಾಜ್ಗೆ ಭೇಟಿ – ಮಹಾಕುಂಭ ಮೇಳದ ಸಿದ್ಧತೆಗಳ ಪರಿಶೀಲನೆ
31 December 2024
16:27
ನ್ಯೂ ಇಯರ್ ಪಾರ್ಟಿಗೆ ಗೋವಾಗೆ ತೆರಳುತ್ತಿದ್ದಾಗ ಅಪಘಾತ – 10 ಮಂದಿಗೆ ಗಾಯ
31 December 2024
16:23
ಬಿಜೆಪಿ ನಾಯಕರ “ಕೇರಳ ಮಿನಿ ಪಾಕಿಸ್ತಾನ” ಹೇಳಿಕೆಗೆ ಪಿಣರಾಯಿ ವಿಜಯನ್ ಆಕ್ರೋಶ
31 December 2024
15:38
ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿಯ ಮಗಳು ಹಾಗೂ ಅಳಿಯ ಎಂದು ವಂಚನೆ- ದಂಪತಿ ಅರೆಸ್ಟ್
31 December 2024
15:22
ಅಸ್ಸಾಂ ನಲ್ಲಿ ಅಲ್ ಖೈದಾ ಉಗ್ರ ಅರೆಸ್ಟ್
31 December 2024
15:12
ರಿಸರ್ವ್ ಬ್ಯಾಂಕ್ ನಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ
31 December 2024
14:23
ಸೇನಾ ಶಾಲಾ ತರಬೇತಿ, ಪರೀಕ್ಷೆಗೆ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ
31 December 2024
13:54
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿ ಬಿಡುಗಡೆ;ಸಿದ್ದರಾಮಯ್ಯ ಎಷ್ಟನೇ ಸ್ಥಾನದಲ್ಲಿದ್ದಾರೆ ಗೊತ್ತಾ?
31 December 2024
13:26
ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ವಿರುದ್ಧ ಬಂಧನ ವಾರಂಟ್ ಜಾರಿ
31 December 2024
13:19