ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಇವತ್ತಿನ ಈ ಸಂಚಿಕೆಯಲ್ಲಿ ನಮ್ಮ ಹಿರಿಯರು ನಂಬಿಕೊಂಡ ಬಂದಿರುವ ಶಾಸ್ತ್ರ ಸಂಪ್ರದಾಯಗಳನ್ನು ಪ್ರತಿಯೊಬ್ಬರು ಇದನ್ನು ತಪ್ಪದೆ ಪಾಲಿಸಬೇಕು. ಸ್ನೇಹಿತರೆ ನಾವು ದಿನನಿತ್ಯ ಮಾಡುವ ಕೆಲಸ ಕಾರ್ಯಗಳು ಅಥವಾ ಆಚಾರ ವಿಚಾರ ನಡೆ-ನುಡಿಯುಗಳನ್ನೆಲ್ಲ ನಮ್ಮ ಹಿರಿಯರು ಹೇಳುತ್ತಿದ್ದರು ಕೆಲವೊಂದು ನೋಡಿ ತಿದ್ದಿ ಮಾಡಿಸುತ್ತಿದ್ದರು ಬೆಳಗ್ಗೆ ಬಲ ಮಗ್ಗಲಲ್ಲಿ ಹೇಳುವುದರಿಂದ ಹಿಡಿದು ರಾತ್ರಿ ಮಲಗುವ ತನಕ ನಿತ್ಯ ಜೀವನದ ನಿಯಮಾವಳಿಗಳನ್ನು ಹೇಳುತ್ತಿದ್ದರು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರವು ನಮ್ಮ ಹಿರಿಯರು ಹೇಳಿರುವ ಶಾಸ್ತ್ರ ಸಂಪ್ರದಾಯಗಳಿಗೆ ಪ್ರತಿಯೊಂದುಕ್ಕೂ ಕಾರಣ ಇರುತ್ತಿತ್ತು ಪ್ರತಿಯೊಂದು ಮಾತಿಗೂ ಒಂದು ಅರ್ಥ ಇರುತ್ತಿತ್ತು ಹೌದು ಇಂತಹ ವಿಚಾರಗಳನ್ನು ಹೆಣ್ಣು ಮಕ್ಕಳಿಗೆ ಪದೇ ಪದೇ ಹೇಳುತ್ತಿದ್ದರು ಏಕೆಂದರೆ ಅಡುಗೆ ಮನೆಗೆ ಗೃಹಲಕ್ಷ್ಮಿ ಹೆಣ್ಣು ಇಂತಹ ಹೆಣ್ಣು ಮನೆಯ ಕಣ್ಣು ಆದ್ದರಿಂದ ಮನೆಯವರೆಲ್ಲರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಾಗಿತ್ತು ಕೆಲವೊಂದು ಶಾಸ್ತ್ರ ಸಂಪ್ರದಾಯಗಳನ್ನು ಈಗಿನ ಕಾಲಕ್ಕೆ ತಕ್ಕಂತೆ ಪಾಲಿಸಲು ಸಾಧ್ಯವಿಲ್ಲವೆಂದರೂ ಕೂಡ ಅವುಗಳ ಬಗ್ಗೆ ತಿಳುವಳಿಕೆ ಇಟ್ಟುಕೊಳ್ಳುವುದು ಒಳ್ಳೆಯದು
1) ದೇವರ ಪಾತ್ರ, ಮುಸರೆ ಪಾತ್ರೆ, ಎಂಜಲು ತಟ್ಟೆ, ಎಂಜಲು ಲೋಟ, ಪ್ರತ್ಯೇಕವಾಗಿಡಬೇಕು
2) ಹಬ್ಬ ಹರಿದಿನ ಶುಕ್ರವಾರ ವಿಶೇಷ ದಿನಗಳಲ್ಲಿ ಹಾಗಲಕಾಯಿ ಬಾಳೆ ಗಿಡದ ಕಾಯಿದಿಂಡು ಮಾಡುವಂತಿಲ್ಲ.
3) ಬೂದುಗುಂಬಳಕಾಯಿ ಚೀನಿಕಾಯಿ ಇಡೀ ಕಾಯಿಗಳನ್ನು ಹೆಣ್ಣು ಮಕ್ಕಳು ಹೊಡೆಯುವಂತಿಲ್ಲ ಅದನ್ನು ಗಂಡಸರು ಮನೆ ಹೊರಗೆ ಹೊಡೆದು ಕೊಟ್ಟ ಮೇಲೆ ಹೆಚ್ಚಬೇಕು. 4) ಹೊಡೆದ ಬಳೆಗಳನ್ನು ಕೈಗೆ ಹಾಕಿಕೊಳ್ಳಲೇಬಾರದು
5) ಹೋಗಿ ಬರುತ್ತೇವೆ ಎಂದು ಹೇಳುವವರ ಎದುರಿಗೆ ಮುಖಕ್ಕೆ ಎಣ್ಣೆ ಹಚ್ಚಿಕೊಂಡಿರುವುದು ಅಥವಾ ಮುಖ ತೊಳೆಯುವುದು ಹಣೆಗೂ ಇಡದೆ ಹೊರಗೆ ಹೊರಡುವ ವರ ಎದುರಿಗೆ ಬರಬಾರದು.6) ಮನೆಯ ಯಜಮಾನ ಹೊರಗಡೆ ಎಲ್ಲೋ ಹೊರಟ ಕೂಡಲೇ ಮುಖ ತೊಳೆದುಕೊಳ್ಳಲು ಹೋಗುವುದು ಸ್ನಾನಕ್ಕೆ ಹೋಗುವುದು ಮಾಡಬಾರದು
7) ಊಟ ಮಾಡಿ ಹೊರಟವರು ಊಟ ಮಾಡುವವರಿಗೆ ನಾವು ಹೊರಡುತ್ತೇವೆ ಎಂದು ಹೇಳದೆ ಅವರ ಊಟ ಮುಗಿಯುವವರೆಗೂ ತಾಳ್ಮೆಯಿಂದ ಅಲ್ಲಿ ಕುಳಿತುಕೊಳ್ಳಬೇಕು. 8) ಶುಭ ಸಮಾರಂಭಗಳಿಗೆ ಊಟಕ್ಕೆ ಹೋದಾಗ ಹಿಂದಿರುಗಿ ಬರುವಾಗ ಮನೆಯವರಿಗೆ ಹೋಗಿ ಬರುತ್ತಿವೆ ಊಟ ಚೆನ್ನಾಗಿತ್ತು ಎಂದು ಹೇಳಬೇಕು ಹಾಗೆಯೇ ದುಃಖದ ಕಾರ್ಯಕ್ರಮಗಳಿಗೆ ಹೋದಾಗ ಹೋಗಿ ಬರುತ್ತೇವೆ ಎಂದು ಹೇಳುವಂತಿಲ್ಲ ಹಾಗೂ ದುಃಖದ ಮನೆಗೆ ಬಂದವರು ಹೊರಡುತ್ತೇವೆ ಎಂದು ಹೊರಟು ನಿಂತವರಿಗೆ ಊಟ ಮಾಡಿ ಎಂದು ಹೇಳಬಾರದು
9) ಊರಿಗೆ ಹೊರಟವರ ಬಟ್ಟೆ ಗಂಟು ಹೆಗಲ ಮೇಲೆ ಕೂರಬಾರದು, ಪ್ರಯಾಣದಲ್ಲಿ ತೊಂದರೆಯಾಗುತ್ತದೆ ಅಪಘಾತ ಕೂಡ ಆಗಬಹುದು 10) ಯಾವುದೇ ಶುಭ ಕಾರ್ಯಕ್ಕೆ ಹೊರಡುವಾಗ ಹಿರಿಯರ ಕಾಲಿಗೆ ನಮಸ್ಕರಿಸಬೇಕು ಅವರ ಆಶೀರ್ವಾದ ಪಡೆಯಬೇಕು. 11) ಸಂಜೆ ಹೊತ್ತು ಮುಸುಕು ಒದ್ದು ಮಲಗಬಾರದು. 12) ದೀಪ ಹಚ್ಚದೆ ಬಾಗಿಲು ಹಾಕಿ ಒಳಗೆ ಕೂರಬಾರದು ಇದು ನಕಾರಾತ್ಮಕ ಭಾವನೆಗಳನ್ನು ಉಂಟುಮಾಡುತ್ತದೆ. 13) ಶುಕ್ರವಾರ ಮಂಗಳವಾರ ಅಥವಾ ಹಬ್ಬದ ದಿನಗಳಲ್ಲಿ ಊರು ಕತ್ತರಿಸುವುದು ಹಾಗೂ ಗುರುಗಳನ್ನು ಮನೆ ಒಳಗೆ ಹಾಕುವುದು ಇದನೆಲ್ಲ ಮಾಡಬಾರದು ಮನೆಯಲ್ಲಿ ದಾರಿದ್ರ ಉಂಟಾಗುತ್ತದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
14) ತಲೆ ಬಾಚಿಕೊಂಡು ಬಿದ್ದ ಕೂದಲನ್ನು ಹಾಗೆಯೇ ಬಿಡಬಾರದು ಹೊತ್ತಿಲ್ಲದ ಹೊತ್ತಿನಲ್ಲಿ ಬೀದಿ ಬಾಗಿಲಿನಲ್ಲಿ ಕುಳಿತು ತಲೆ ಬಾಚಿಕೊಳ್ಳಬಾರದು 15) ಬಟ್ಟೆಗಳನ್ನು ಮೈ ಮೇಲೆ ಧರಿಸಿದ ಮೇಲೆ ಮೈಮೇಲೆ ಕತ್ತರಿಸುವುದು ಗುಂಡಿ ಹಾಕುವುದು ಅಥವಾ ಹೊಲಿಯುವುದು ಇದನ್ನೆಲ್ಲ ಮಾಡಬಾರದು ಇದರಿಂದ ಮನುಷ್ಯನ ಕಂಟಕ ಹೆಚ್ಚಾಗುತ್ತದೆ.
16) ಅರ್ಧಂಬರ್ಧ ಮುಖ ತೊಳೆಯುವುದು ಕಾರಿನ ಹಿಮ್ಮಡಿ ನೆನೆಯದಂತೆ ಮುಂದೆ ಮಾತ್ರ ಕಾಲಿಗೆ ನೀರು ಹಾಕಿಕೊಳ್ಳುವುದು ಮಾಡಬಾರದು ಶನಿ ಹಿಡಿಯುತ್ತದೆ
17) ಕಬ್ಬಿಣದ ಸಾಮಾನುಗಳನ್ನು ಕೈಯಿಂದ ಮತ್ತೊಂದು ಕೈಗೆ ಕೊಡಬಾರದು, ನಿಮ್ಮ ಅದೃಷ್ಟ ಅವರಿಗೆ ಹೋಗುತ್ತದೆ.
18) ಯಾರೋ ಕರ್ಚೀಫ್ ಕೊಟ್ಟರೆ ತೆಗೆದುಕೊಳ್ಳಬಾರದು, ಯಾರಿಗೆ ಗೊತ್ತು ಅವರ ಕರ್ಚಿಫ್ ನಲ್ಲಿರುವ ಕೀಟಾಣುಗಳು ನಿಮಗೆ ಅರಳಬಹುದು 19) ಸಂಜೆಯ ಹೊತ್ತು ಮೊಸರು ಅರಿಶಿನ ಉಪ್ಪು ಇವುಗಳನ್ನು ಹೊಸ್ತಿಲಾಚೆ ಕೊಡಬಾರದು ಅಕಸ್ಮಾತ್ ಹೆಪ್ಪಿಗೆ ನೆರೆಹೊರೆಯವರು ಮೊಸರು ಕೇಳಿದಾಗ ಕೆಂಪು ಒಣ ಮೆಣಸಿನಕಾಯಿ ಕೊಡಬಹುದು
20) ಕುಲದೇವರ ವಾರ ಅಥವಾ ಒಂದೇ ದಿನ ಮಂಗಳವಾರ ಶುಕ್ರವಾರ ತಂದೆ ಮಕ್ಕಳು ಅಣ್ಣತಮ್ಮ ಒಟ್ಟೊಟ್ಟಿಗೆ ಚೌರ ಮಾಡಿಸಿಕೊಳ್ಳುವಂತಿಲ್ಲ
21) ಮಾಡಿದ ಅಡುಗೆಗೆ ಒಗ್ಗರಣೆ ಹಾಕದೆ ಗಂಡಸರಿಗೆ ಬಡಿಸಬಾರದು, ಆಯುಷ ಕಡಿಮೆ ಆಗುತ್ತದೆ. 22) ಉಪನಯನ ಆದಮೇಲೆ ಗಂಡು ಮಕ್ಕಳು ತಂಗಳು ಪದಾರ್ಥ ತಿನ್ನಬಾರದು 23) ಊಟ ಮಾಡಲು ಕಾಯಬೇಕು ಆದರೆ ಊಟವನ್ನು ಕಾಯಿಸಬಾರದು ಅನ್ನ ತಟ್ಟೆಯ ಮೇಲೆ ಹಾಕಿ ಎಷ್ಟು ಹೊತ್ತು ಆದರೂ ಬಾರದೇ ಇರಬಾರದು ಇದರಿಂದ ಮನೆಗೆ ಬಡತನ ಬರುತ್ತದೆ 24) ಎಂಜಲು ಕೈಯನ್ನು ಒಣಗಿಸುವುದು ಎಂದಿರು ತಟ್ಟೆಯನ್ನು ಒಣಗಿಸುವುದು ಮಾಡಬಾರದು ಇದರಿಂದ ಅಶುಭ ಮತ್ತು ದಾರಿದ್ರೆ ಉಂಟಾಗುತ್ತದೆ. ಎಂಜಲು ಕೈಯಲ್ಲಿ ತಟ್ಟೆಯನ್ನು ಎತ್ತಿಕೊಂಡು ಹೋಗಿ ತೊಳೆಯಬಾರದು ಮೊದಲು ಕೈ ತೊಳೆದುಕೊಂಡು ನಾ ಬಂದು ನಂತರ ಎಂಜಲು ತಟ್ಟೆಯನ್ನು ಎತ್ತಬೇಕು
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
25) ಊಟದ ಮದ್ಯ ಹೇಳಬಾರದು ಊಟ ಮಾಡುವಾಗ ಮಾತನಾಡಬಾರದು ಅಥವಾ ಯಾವುದೋ ಒಂದು ವಿಷಯಕ್ಕೆ ಕಾಲು ಕೆದರಿ ಜಗಳ ಮಾಡಬಾರದು ಊಟ ಮಾಡುವಾಗ ಊಟದ ರುಚಿಯನ್ನು ಮಾತ್ರ ಆನಂದಿಸಬೇಕು.
26) ಚಪ್ಪಲಿ ಪೊರಕೆಗಳನ್ನು ತಲೆಕೆಳಗಾಗಿ ಇಡಬಾರದು ಕಾಲಿನಿಂದ ಒದೆಯಬಾರದು ಮತ್ತು ತುಳಿಯಬಾರದು.
27) ಏಣಿಯನ್ನು ಉದ್ದಕ್ಕೆ ಮಲಗಿಸಬಾರದು 28) ಸಂಜೆ ಹೊತ್ತು ಸೂರ್ಯ ಮುಳುಗಿದ ನಂತರ ಮನೆ ಗುಡಿಸಬಾರದು ದೀಪ ಹಚ್ಚುವ ಮೊದಲೇ ಗುಡಿಸಿ ಹಿಂಬಾಗಿಲು ಹಾಕಿ ಮುಂಭಾಗಲು ತೆರೆದು ದೀಪ ಹಚ್ಚಬೇಕು ಮನೆಯನ್ನು ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು
29) ಹೆಂಗಸರು ಅಡುಗೆ ಮಾಡುವಾಗ ನಿರಾಳ ಮನಸ್ಥಿತಿ ಹೊಂದಿರಬೇಕು ನಿರಾಳ ಮನಸ್ಸಿಂದ ಅಡುಗೆ ಮಾಡಿದರೆ ಅಡುಗೆ ರುಚಿಯಾಗಿರುತ್ತೆ ಮನೆಯವರಿಗೂ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ. 30) ಮನೆ ಮುಂದಿನ ಬಾಗಿಲು ಚಿಲಕವನ್ನು ಶಬ್ದ ಮಾಡಬಾರದು ಜಗಳ ಆಗುತ್ತದೆ ಗಂಡಸರು ಹೊರಗಡೆ ಕುಡಿದು ಮನೆಗೆ ಬಂದು ಕಿರಿಕಿರಿ ಮಾಡಬಾರದು ಇದರಿಂದ ಮನೆ ಹೆಂಗಸರಿಗೆ ನೆಮ್ಮದಿ ಇರುವುದಿಲ್ಲ 31) ಶುಭ ವಿಚಾರಗಳನ್ನು ಮಾತನಾಡುವ ಸಂದರ್ಭದಲ್ಲಿ ಒಂಟಿ ಸೀನು ಸೀನಬಾರದು ಅಕಸ್ಮಾತ್ ಬಂದರೆ ಸೂಕ್ಷ್ಮ ಅರಿತು ಸೀನು ನಿಲ್ಲಿಸದೆ ಬೇಗ ಓಡಿ ಹೋಗಬೇಕು
32) ರಾತ್ರಿ ಮಲಗುವ ಮುಂಚೆ ಕಾಲುಗಳನ್ನು ತೊಳೆದುಕೊಂಡು ಮಲಗಬೇಕು ನಿದ್ರೆ ಚೆನ್ನಾಗಿ ಬರುತ್ತದೆ.
33) ಸೋಮವಾರ ಎಣ್ಣೆ ಹಚ್ಚಿ ತಲೆಗೆ ನೀರು ಹಾಕಿಕೊಳ್ಳಬಾರದು ಉಗುರು ಕೂಡ ಕತ್ತರಿಸಬಾರದು
34) ಒಂಟಿ ಕಾಲಲ್ಲಿ ನಿಂತು ಮಾತನಾಡಬಾರದು 35) ಹೊಸ್ತಿಲ ಮೇಲೆ ಕೂರಬಾರದು 36) ಮಲಗಿದಾಗ ಗೋಡೆಗೆ ಕಾಲಿನಿಂದ ಒದೆಯುತ್ತಾ ಗೋಡೆ ಮೇಲೆ ಕಾಲು ಹಾಕಿ ಮಲಗಬಾರದು 37) ಅಕಸ್ಮಾತ್ ಕಾಲ ಕೆಳಗೆ ತೊಟ್ಟಿಲು ಕಟ್ಟಿದ್ದರೆ ಕಾಲಿನಿಂದ ತೊಟ್ಟಿಲನ್ನು ಒದಯಬಾರದು ಆದರೆ ಕೆಲವೊಬ್ಬರು ನಿದ್ರೆ ಕಣ್ಣಿನಲ್ಲಿ ಕಾಲಿನಿಂದಲೇ ತೂಗುತ್ತಾರೆ
38) ಒದ್ದೆ ಬಟ್ಟೆಯನ್ನು ಮೈಮೇಲೆ ಧರಿಸಬಾರದು ಸಂಜೆಯ ವೇಳೆ ಬಟ್ಟೆ ಒಗೆಯಬಾರದು ಮತ್ತು ಒಣಗಿಸಬಾರದು
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
39) ರಾತ್ರಿ ಮುಸುರೆ ಪಾತ್ರೆಗಳಿಗೆ ನೀರು ಹಾಕಿ ಇಡದೆ ಬಿಡಬಾರದು, ಹರಡಬಾರದು ಎಲ್ಲಾ ತೊಳೆದು ಇಟ್ಟು ಮಲಗುವುದಾದರೆ ಒಂದು ಚೂರು ಕೆಂಪು ಮೆಣಸು ಅಥವಾ ಲವಂಗ ಬಟ್ಟಲಿನಲ್ಲಿ ಹಾಕಿ ಮುಚ್ಚಿಡಬೇಕು ಅಕಸ್ಮಾತ್ ಅನ್ನ ಉಳಿಯದಿದ್ದರೆ ಚೂರು ಬೆಲ್ಲ ಹಾಕಿ ಮುಚ್ಚಿಡಬೇಕು ಮನೆಯಲ್ಲಿ ರಾತ್ರಿ ಸಮಯದಲ್ಲಿ ಊಟ ಮಾಡದೆ ಹಾಗೆ ಇರಬಾರದು ಒಂದು ಹಣ್ಣನ್ನಾದರೂ ತಿನ್ನಬೇಕು ಅಥವಾ ಹಾಲು ಕುಡಿದು ಮಲಗಬೇಕು.
40) ಅಪರೂಪಕ್ಕೆ ನೀವು ನೆಂಟರ ಮನೆಗೆ ಬಾಣಂತಿ ಮನೆಗೆ ಅಥವಾ ಮಗು ನೋಡಲು ವಯಸ್ಸಾದವರನ್ನು ನೋಡಲು ಹೋಗುವಾಗ ಬರಿಗೈಯಲ್ಲಿ ಹೋಗಬಾರದು ಹಣ್ಣುಗಳನ್ನು ಅಥವಾ ಸಿಹಿ ತಿಂಡಿ ಅಥವಾ ಸ್ವೀಟ್ಸ್ ಏನನ್ನಾದರೂ ತೆಗೆದುಕೊಂಡು ಹೋಗಬೇಕು. ಮತ್ತು ಹಾಗೆ ನೋಡಲು ಬಂದವರನ್ನು ಬರಿಗೈಯಲ್ಲಿ ಕಳುಹಿಸಬಾರದು ಕಾಫಿ ಟೀ ಊಟ ಆಗದಿದ್ದರೂ ಬಂಗಾರದ ನಾಣ್ಯ ವಜ್ರ ಅಥವಾ ಯಾವುದೇ ಬೆಲೆ ಬಾಳುವ ವಸ್ತುಗಳನ್ನು ಕೊಟ್ಟು ಕಳುಹಿಸಬೇಕು
ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882