ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್, ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ನೇಮಕಾತಿಯನ್ನು ಆರಂಭಿಸಿದೆ.
ಈ ನೇಮಕಾತಿಯು ನೌಕರರ ರಾಜ್ಯ ವಿಮಾ ನಿಗಮ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಲ್ಲಿನ ಒಟ್ಟು 1930 ಹುದ್ದೆಗಳನ್ನು ಭರ್ತಿ ಮಾಡುತ್ತದೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-03-2024. ಅಭ್ಯರ್ಥಿಗಳು ಡಿಪ್ಲೊಮಾ/ಬಿ.ಎಸ್ಸಿ./ ನರ್ಸಿಂಗ್/ ಬಿ.ಎಸ್ಸಿ. ನರ್ಸಿಂಗ್/ಪೋಸ್ಟ ಬೇಸಿಕ್ B.Sc, ನರ್ಸಿಂಗ್ ಪದವಿ ಹೊಂದಿರಬೇಕು. ಅರ್ಜಿ ಶುಲ್ಕ 25 ರೂ. ಹೆಚ್ಚಿನ
ಮಾಹಿತಿಗಾಗಿ https://upsc.gov.in/