ಬೆಂಗಳೂರು: ಕೇವಲ ಪಿಯುಸಿ ಪಾಸಾಗಿದ್ದರೂ ಹಲವು ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪಡೆಯಬಹುದಾಗಿದೆ.
ಕೆಇಎ, KPSC ಹಾಗೂ ಆಯಾ ಇಲಾಖೆಗಳು ಅಗತ್ಯಕ್ಕೆ ಅನುಸಾರವಾಗಿ ಅರ್ಜಿ ಕರೆಯುತ್ತವೆ. ದ್ವಿತೀಯ ದರ್ಜೆ ಲೆಕ್ಕ ಸಹಾಯಕ, ಗ್ರಾಮ ಲೆಕ್ಕಿಗ, ಕಾನ್ಸ್ಟೇಬಲ್, ದ್ವಿತೀಯ ದರ್ಜೆ ಸಹಾಯಕ, ಕಿರಿಯ ಸಹಾಯಕ, ಅರಣ್ಯ ರಕ್ಷಕ/ಫಾರೆಸ್ಟ್ ಗಾರ್ಡ್, ಶೀಘ್ರ ಲಿಪಿಗಾರರು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 & ಕಾರ್ಯದರ್ಶಿ ಗ್ರೇಡ್-2 ಸೇರಿದಂತೆ ಇತರೆ ಹುದ್ದೆಗಳಿಗೆ ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಬಹುದು.