ಪಿರೇಡ್ಸನ ಮೊದಲು ತಿನ್ನಬೇಕಾದ ಮತ್ತು ಪಿರೇಡ್ಸನ ಮೊದಲು ತಿನ್ನಬಾರದ ಆಹಾರಗಳು ಮತ್ತು ಪಿರೇಡ್ಸನ ಸಮಯದಲ್ಲಿ ತಿನ್ನಬಹುದಾದ ಆಹಾರಗಳು
ಪಿರೇಡ್ಸನ ಮೊದಲು ತಿನ್ನಬೇಕಾದ
•ಡಾರ್ಕ್ ಚಾಕಲೇಟ್
•ಸೊಪ್ಪು ಪ್ರೊಟೀನ್
•ಅಗತ್ಯ ಕೊಬ್ಬಿನಂಶಗಳು
•ಫೈಬರ್ ಭರಿತ ಆಹಾರ
ಮತ್ತು ಕೆಲ್, ಪಾಲಕ್, ಕ್ವೀನೋವ, ನಟ್ಸ್, ಮಸೂರ, ಬೀನ್ಸ್ ನಂತಹ ಆಹಾರ ಸೇವಿಸುದು ಉತ್ತಮ
ಪಿರೇಡ್ಸನ ಮೊದಲು ತಿನ್ನಬಾರದ ಆಹಾರಗಳು
•ಉಪ್ಪಿನ ಅತಿಯಾದ ಬಳಕೆಯನ್ನು ತಪ್ಪಿಸಿ
•ಹೆಚ್ಚುವರಿ ಆಹಾರ ಸೇವನೆಯನ್ನು ತಪ್ಪಿಸಿ
•ಜಂಕ್ ಆಹಾರಗಳನ್ನು ತಪ್ಪಿಸಿ
ಪಿರೇಡ್ಸನ ಸಮಯದಲ್ಲಿ ತಿನ್ನಬಹುದಾದ ಆಹಾರಗಳು
•ಹಣ್ಣು
•ಅತಿಯಾದ ನೀರು ಸೇವನೆ
•ಬಾದಾಮಿ ಮತ್ತು ಗೋಡಂಬಿ
•ಬೆಣ್ಣೆ ಹಣ್ಣು
•ಮೀನು
•ಸೇಣಬಿನ ಬೀಜ
•ಶುಂಠಿ