ನವದೆಹಲಿ: ದೆಹಲಿ ಅಬಕಾರಿ ನೀತಿಯಲ್ಲಿ ಮನೀಶ್ ಸಿಸೋಡಿಯಾ ಜೊತೆಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೂ ಆತಂಕ ಹೆಚ್ಚಾಗಿದೆ. ಸಿಸೋಡಿಯಾ ಜಾಮೀನು ತಿರಸ್ಕೃತ ಗೊಂಡ ಬೆನ್ನಲ್ಲೇ ಇದೀಗ ಇಡಿ ಅಧಿಕಾರಿಗಳು ಅರವಿಂದ್ ಕೇಜ್ರಿವಾಲ್ಗೆ ನೋಟಿಸ್ ನೀಡಿದ್ದಾರೆ. ನವೆಂಬರ್ 2 ರಂದು ವಿಚಾರಣೆ ಹಾಜರಾಗಲು ಸಮನ್ಸ್ ನೀಡಲಾಗಿದೆ. ದೆಹಲಿಯ ಅಬಕಾರಿ ನೀತಿಯ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ 2023ರ ಫೆಬ್ರವರಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಅಕ್ಟೋಬರ್ 4ರಂದು ಆಪ್ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನು ಬಂಧಿಸಲಾಗಿತ್ತು. ಇದೀಗ ಅದೇ ಪ್ರಕರಣದಲ್ಲಿ ದೆಹಲಿ ಸಿಎಂಗೆ ಇಡಿ ಸಮನ್ಸ್ ನೀಡಿದೆ. ದೆಹಲಿ ಸರ್ಕಾರವು ನವೆಂಬರ್ 17, 2021 ರಂದು ಈ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪಗಳ ನಡುವೆ ಸೆಪ್ಟೆಂಬರ್ 2022 ರ ಕೊನೆಯಲ್ಲಿ ಅದನ್ನು ರದ್ದುಗೊಳಿಸಿತ್ತು. ತನಿಖಾ ಸಂಸ್ಥೆಗಳ ಪ್ರಕಾರ, ಹೊಸ ನೀತಿಯ ಅನುಷ್ಠಾನದಲ್ಲಿ ಭಾರೀ ಅಕ್ರಮ ನಡೆದಿದೆ ಎನ್ನಲಾಗಿದೆ. ಸಗಟು ವ್ಯಾಪಾರಿಗಳ ಲಾಭವನ್ನು ಶೇಕಡಾ 5ರಿಂದ 12ಕ್ಕೆ ಹೆಚ್ಚಿಸಲು ಈ ನೀತಿ ಅನುವು ಮಾಡಿಕೊಟ್ಟಿದೆ. ಪರವಾನಗಿ ನೀಡುವುದರಲ್ಲಿ, ಪರವಾನಗಿ ಶುಲ್ಕಗಳ ಮನ್ನಾ ಅಥವಾ ಕಡಿತಗೊಳಿಸುವಲ್ಲಿ, ಎಲ್-1 ಪರವಾನಗಿಯನ್ನು ಅನುಮೋದನೆ ಇಲ್ಲದೆಯೇ ವಿಸ್ತರಿಸುವಲ್ಲಿ ಲಂಚ ಪಡೆದು ಕಂಪೆನಿಗಳಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಾಗಿದೆ ಎನ್ನುವುದು ಈ ಆರೋಪಗಳಲ್ಲಿ ಸೇರಿಸಲಾಗಿದೆ.
ಬಂಧನ ಭೀತಿಯಲ್ಲಿ ಕೇಜ್ರಿವಾಲ್ – ಇ.ಡಿಯಿಂದ ಸಮನ್ಸ್
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
ಮಂಗಳೂರು: ಪ್ರವಾಸಕ್ಕೆ ಬಂದಿದ್ದ ಮೂವರು ಸಮುದ್ರದಲ್ಲಿ ಮುಳುಗಿ ಸಾವು
8 January 2025
ನಮ್ಮ ಓದುಗರಲ್ಲಿ…… ನೀವು ವರದಿಗಾರರಾಗುವ ಉತ್ಸಾಹ ಇದೆಯಾ.?
8 January 2025
LATEST Post
ಸಿಎಂ ಸಮ್ಮುಖದಲ್ಲಿ ಶರಣಾದ 6 ನಕ್ಸಲರು
8 January 2025
21:10
ಸಿಎಂ ಸಮ್ಮುಖದಲ್ಲಿ ಶರಣಾದ 6 ನಕ್ಸಲರು
8 January 2025
21:10
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಆರೋಪಿ ಮೊಹಮ್ಮದ್ ಜಾಬೀರ್ ಜಾಮೀನು ಅರ್ಜಿ ತಿರಸ್ಕೃತ
8 January 2025
18:26
ಮಂಗಳೂರು: ಪ್ರವಾಸಕ್ಕೆ ಬಂದಿದ್ದ ಮೂವರು ಸಮುದ್ರದಲ್ಲಿ ಮುಳುಗಿ ಸಾವು
8 January 2025
18:11
ಜಾಗತಿಕ ಜನಸಂಖ್ಯೆ ಕುಸಿತದ ಬಗ್ಗೆ ‘ಮಸ್ಕ್’ ಕಳವಳ: ಟ್ವೀಟ್ ಮೂಲಕ ಗ್ರಾಫ್ ಹೈಲೈಟ್ ಮಾಡಿ ಎಚ್ಚರಿಕೆ
8 January 2025
18:03
ಡಿಸಿಎಂ ಡಿಕೆಶಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ಸಚಿವ ಕೆಎನ್ ರಾಜಣ್ಣ
8 January 2025
18:02
ನಮ್ಮ ಓದುಗರಲ್ಲಿ…… ನೀವು ವರದಿಗಾರರಾಗುವ ಉತ್ಸಾಹ ಇದೆಯಾ.?
8 January 2025
17:33
ಶಿವಗಂಗಾ : ಐದನೆ ಬಾರಿಗೆ ಗೆಲುವು ಸಾಧಿಸಿರುವ ನಿರ್ದೇಶಕ ಎಸ್.ಆರ್.ಗಿರೀಶ್ ಹೇಳಿದ್ದೇನು.?
8 January 2025
17:06
ಅರ್ಧದಾರಿಯಲ್ಲಿರುವಾಗ ಬಂದ ಫೋನ್ ಕಾಲ್ : ಬದಲಾಯಿತು ನಕ್ಸಲರ ಶರಣಾಗತಿ ಪ್ಲಾನ್
8 January 2025
16:30
ಕಂಪನಿಯ ಚಾರಿಟಿ ಷರತ್ತಿನ ದುರುಪಯೋಗ – ಭಾರತೀಯರು ಸೇರಿ 185 ಉದ್ಯೋಗಿಗಳನ್ನು ವಜಾಗೊಳಿಸಿದ ಆಪಲ್
8 January 2025
16:27
ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಸಂಜೆ ಗೃಹ ಕಚೇರಿ ಕೃಷ್ಣದಲ್ಲಿ ಶರಣಾಗಲಿರುವ ಆರು ಮಂದಿ ನಕ್ಸಲರು
8 January 2025
16:16
ತಿರುವನಂತಪುರಂ: ದೇವಸ್ಥಾನದ ಉತ್ಸವದಲ್ಲಿ ಜನರ ಗುಂಪಿನ ಮೇಲೆ ಆನೆ ದಾಳಿ- 17ಮಂದಿಗೆ ಗಾಯ
8 January 2025
15:06
ಯಶ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ: ಫ್ಯಾನ್ಸ್ಗೆ ‘ಟಾಕ್ಸಿಕ್’ ಸಿನೆಮಾದಿಂದ ಬಿಗ್ ಸರ್ಪ್ರೈಸ್
8 January 2025
15:04
ಬಾಲಿವುಡ್ ನಟಿ ಪೂನಂ ಧಿಲ್ಲೋನ್ ಮನೆಯಲ್ಲಿ ಡೈಮಂಡ್ ನೆಕ್ಲೇಸ್ ಕಳವು
8 January 2025
14:15
ಪೆರ್ಡೂರು: ರಸ್ತೆ ಬದಿಯ ಮರಕ್ಕೆ ಬೈಕ್ ಡಿಕ್ಕಿ- 28 ವರ್ಷದ ಯುವಕ ಮೃತ್ಯು
8 January 2025
13:05
ತಾಯಂದಿರ ಮರಣ ತಡೆಗೆ ಸರ್ಕಾರ ಶೀಘ್ರದಲ್ಲೇ ಅಭಿಯಾನ: ಸಿಎಂ ಸಿದ್ದರಾಮಯ್ಯ
8 January 2025
12:32
ರಾಜ್ಯದಲ್ಲಿ ಹೆಚ್ಎಂಪಿವಿ ವೈರಸ್ ಟೆಸ್ಟ್ ಕಡ್ಡಾಯವಲ್ಲ- ಆರೋಗ್ಯ ಇಲಾಖೆ ಸೂಚನೆ
8 January 2025
12:00
ಶಬರಿಮಲೆ : ಇಂದಿನಿಂದ 5 ಸಾವಿರ ಭಕ್ತರಿಗೆ ಮಾತ್ರ ಸ್ಪಾಟ್ ಬುಕ್ಕಿಂಗ್
8 January 2025
11:39
ಇಸ್ರೋ ಮುಖ್ಯಸ್ಥರಾಗಿ ಡಾ. ವಿ ನಾರಾಯಣನ್ ನೇಮಕ
8 January 2025
11:37
ಶರಣಾಗುವ ನಕ್ಸಲರಿಗೆ ಸಿಗಲಿದೆ ಸರಕಾರದ ಭರ್ಜರಿ ಪ್ಯಾಕೇಜ್
8 January 2025
11:21
ಕಳ್ಳತನಕ್ಕೆ ಬಂದವನಿಗೆ ಏನೂ ಸಿಗದೆ ಮನೆಯೊಡತಿಗೆ ಮುತ್ತು ಕೊಟ್ಟು ಪರಾರಿಯಾದ ಕಳ್ಳ!
8 January 2025
10:31
ಶಿವಮೊಗ್ಗದಲ್ಲಿ 6 ಮಕ್ಕಳಲ್ಲಿ HMPV..!
8 January 2025
10:06
8 ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ
8 January 2025
10:05
ನಟ ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಹಿನ್ನೆಲೆ ಮನೆಗೆ ಬುಲೆಟ್ ಪ್ರೂಫ್ ಗಾಜು ಅಳವಡಿಕೆ
8 January 2025
09:37
‘ಹೆಚ್ಎಂ.ಪಿ.ವಿ ಬಗ್ಗೆ ಭಯ ಬೇಡ’- ಸಿಎಂ ಸಿದ್ದರಾಮಯ್ಯ
8 January 2025
09:03
ಐಪಿಎಸ್ ಅಧಿಕಾರಿ ಪೂಜಾ ಯಾದವ್ ಯಶೋಗಾಥೆ
8 January 2025
09:02
ಹಸಿ ಕಡಲೆ ಸೇವನೆಯ 10 ಆರೋಗ್ಯ ಪ್ರಯೋಜನಗಳು..!
8 January 2025
09:01
ಸ್ವಯಂಘೋಷಿತ ದೇವಮಾನವ ಅಸಾರಾಂಗೆ ಬಾಪು ಗೆ ಮಧ್ಯಂತರ ಜಾಮೀನು.!
8 January 2025
08:02
ಈ ರಕ್ತ ಗುಂಪು ಹೊಂದಿರುವವರು ಹೃದಯ ಸಂಬಂಧಿ ಕಾಯಿಲೆಗಳಿಗೆ ಹೆಚ್ಚು ತುತ್ತಾಗುತ್ತಾರೆ.!
8 January 2025
07:52
ಜ.18ರಂದು ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ.!
8 January 2025
07:46
ಚಿತ್ರದುರ್ಗ: ನಗರದ ಪ್ರಮುಖ ರಸ್ತೆ ಅಗಲೀಕರಣ ಖಚಿತ: ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ
8 January 2025
07:44
ದಾವಣಗೆರೆ: ಅಂತಿಮ ಆಯಾ ಕ್ಷೇತ್ರ ಮತದಾರರ ಪಟ್ಟಿ ಪ್ರಕಟ
8 January 2025
07:42
ವಚನ.: -ಆದಯ್ಯ !
8 January 2025
07:38
‘ಸಿಎಂ, ಮಂತ್ರಿಗಳ ಡಿನ್ನರ್ ಪಾರ್ಟಿಗೆ ರಾಜಕೀಯ ಕಲ್ಪಿಸೋದು ಬೇಡ’- ಈಶ್ವರ್ ಖಂಡ್ರೆ
7 January 2025
18:08