- ಬೇವಿನ ಎಲೆಯ ಹೊಗೆಯಿಂದ ಸೊಳ್ಳೆಗಳನ್ನು ಓಡಿಸಬಹುದು
- ಧಾನ್ಯಗಳಲ್ಲಿ ಬೇವಿನ ಎಲೆ ಹಾಕಿಟ್ಟರೆ ಗಳ ಕಾಟ ಇರುವುದಿಲ್ಲ.
- ಬೇವಿನ ಸೊಪ್ಪನ್ನು ಕುದಿಸಿದ ನೀರಿನಿಂದ ತಲೆತೊಳೆದರೆ ಹೊಟ್ಟು ಮತ್ತು ತುರಿಕೆ ನಿವಾರಣೆಯಾಗುತ್ತದೆ.
- ಬೇವಿನ ತೊಗಟೆಯ ಭಸ್ಮದ ಲೇಪನದಿಂದ ಗಾಯ ಮತ್ತು ಹುಣ್ಣುವಾಸಿಯಾಗುತ್ತದೆ.
- ಬೇವಿನ ಎಣ್ಣೆ ಹೇನನ್ನು ದೂರ ಮಾಡುತ್ತದೆ.
- ಬೇವಿನ ಸೊಪ್ಪಿನ ರಸಕ್ಕೆ ಜೇನುತುಪ್ಪ ಹಾಕಿ ಬಾಯಿ ಮುಕ್ಕಳಿಸಿದರೆ ಗಂಟಲು ನೋವು ಕಡಿಮೆಯಾಗುತ್ತದೆ.
