ಭಾರತೀಯ ರೈಲ್ವೇ ಇಲಾಖೆಯು ಅಗತ್ಯವಿರುವ ಹುದ್ದೆಗಳಿಗೆ ನೇಮಕಾತಿಯನ್ನು ಆರಂಭಿಸಿದೆ. ಟೆಕ್ನಿಷಿಯನ್ ಗ್ರೇಡ್ 1 ಸಿಗ್ನಲ್- 1092. ಹಾಗೂ ಟೆಕ್ನಿಷಿಯನ್ ಗ್ರೇಡ್ 3 – 8052 ಹುದ್ದೆಗಳಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನ ಏಪ್ರಿಲ್ 08/2024 ಆಗಿರುತ್ತದೆ.
ಈ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ವೇತನ ಶ್ರೇಣಿ 29200 ರೂ.-19900 ರೂ. ನಿಗದಿಪಡಿಸಲಾಗಿದೆ. ವಿದ್ಯರ್ಹತೆ ಹುದ್ದೆಗಳಿಗೆ ಅನುಗುಣವಾಗಿ 5615/171/ಬಿ.ಎಸ್ಸಿ/ಡಿಪ್ಲೋಮಾ/ ಎಂಜಿನೀಯರಿಂಗ್ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ https://drive.google.com/file/d
/1t7FP4xc-z HW9K3gSfozIQS8kgGadGynN