ವಾಸ್ತು ಪ್ರಕಾರ ಮಾಡುವ ಕೆಲಸಗಳು ಶುಭ ಮತ್ತು ಮಂಗಳಕರ ಫಲಿತಾಂಶಗಳನ್ನು ನೀಡುತ್ತವೆ.
ಮನೆಯಲ್ಲಿನ ನಕಾರಾತ್ಮಕತೆ ಮತ್ತು ಅನಾರೋಗ್ಯವನ್ನು ಹೋಗಲಾಡಿಸಲು ಶ್ರೀಗಂಧದ ಮರವನ್ನು ನೆಡಬೇಕು.
ತುಪ್ಪದಿಂದ ದೀಪವನ್ನು ಹಚ್ಚಿದರೆ ಇಷ್ಟಾರ್ಥಗಳು ಬೇಗ ನೆರವೇರುತ್ತದೆ. ಸುಖ, ಸಂಪತ್ತು, ಆರೋಗ್ಯ ಮತ್ತು ದೀರ್ಫಾಯುಷ್ಯವನ್ನು ಪಡೆಯುತ್ತಾನೆ.
ನೀರಿನ ವ್ಯವಸ್ಥೆಯು ಮನೆಯ ಈಶಾನ್ಯ ದಿಕ್ಕಿನಲ್ಲಿ ಅಂದರೆ ಈಶಾನ್ಯ ಮೂಲೆಯಲ್ಲಿರಬೇಕು.
ಕಮಲದ ಮೇಲೆ ಕುಳಿತಿರುವ ಸರಸ್ವತಿಯ ವಿಗ್ರಹವಿದ್ದರೆ ದಾರಿದ್ರ್ಯ ಮಾಯವಾಗುತ್ತದೆ.