ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಮನೆಯಲ್ಲೂ ಕೂಡ ಜಗಳಗಳು ತೊಂದರೆಗಳು ಉಂಟಾಗುತ್ತಾ ಇದ್ದರೆ ಮನೆಯಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಬರುತ್ತವೆ. ಆ ಮನೆಯಲ್ಲಿ ಒಬ್ಬರನ್ನ ಕಂಡರೆ ಇನ್ನೊಬ್ಬರಿಗೆ ಆಗದೆ ಇರುವುದು ಎಲ್ಲಾ ರೀತಿಯಿಂದಲೂ ಕೂಡ ಸಾಕಷ್ಟು ತೊಂದರೆಗಳು ಬರುತ್ತದೆ ಅಂತಹ ಎಲ್ಲಾ ತೊಂದರೆಗಳು ಸಮಸ್ಯೆಗಳನ್ನು ನೀವು ದೂರ ಮಾಡಿಕೊಳ್ಳುವುದಕ್ಕೆ ಈ ಪ್ರಮುಖ ವಸ್ತುಗಳನ್ನ ಮನೆಯಿಂದ ಹೊರಗೆ ಹಾಕಿ ಇದರಿಂದ ಮನೆಗೆ ತುಂಬಾ ಶುಭವಾಗುತ್ತದೆ.
ಮನೆಯ ಬಣ್ಣವೂ ಕೂಡ ಮನೆಯ ಸಂಕೇತವನ್ನು ಸೂಚಿಸುತ್ತದೆ ಆದ್ದರಿಂದ ಮನೆಯ ಬಣ್ಣವನ್ನ ಕೂಡ ನೀವು ಸರಿಯಾಗಿ ಆಯ್ಕೆ ಮಾಡಿಕೊಂಡು ನೀವು ಹಾಕುವುದು ತುಂಬಾ ಮುಖ್ಯ. ಮನೆಗೆ ಯಾವಾಗಲೂ ಕೂಡ ತಿಳಿ ಬಣ್ಣವನ್ನ ಯಾವುದೇ ಬಣ್ಣ ಆಗಿದ್ದರೂ ಕೂಡ ತಿಳಿಯಾದಂತಹ ಬಣ್ಣವನ್ನ ಹಾಕಿ ಇದರಿಂದ ಮನೆಯಲ್ಲಿರುವಂತಹ ವಾತಾವರಣ ಅನುಕೂಲಕರವಾಗಿರುತ್ತದೆ ಮತ್ತು ಸಕಾರಾತ್ಮಕತೆ ತುಂಬಿಕೊಳ್ಳಲು ಸಾಧ್ಯ.
ಹಳದಿ ಆಗಿರಬಹುದು, ಗುಲಾಬಿ ಆಗಿರಬಹುದು, ನೀಲಿ ಬಣ್ಣ ಇದು ಯಾವಾಗಲೂ ಕೂಡ ತಿಳಿಯಾದ ಬಣ್ಣವನ್ನ ಮನೆಗೆ ಹಾಕುವುದು ತುಂಬಾ ಉತ್ತಮ ಈ ಬಣ್ಣಗಳು ಮನೆಯಲ್ಲಿರುವಂತಹ ವ್ಯಕ್ತಿಗಳಿಗೆ ಆಕರ್ಷಿತವಾಗುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ತುಂಬಿಕೊಳ್ಳಲು ಸಾಧ್ಯವಾಗುತ್ತದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಮನೆಯಲ್ಲಿ ಯಾವುದೇ ಕಾರಣಕ್ಕೂ ಕೂಡ ಅನುಪಯುಕ್ತವಾದ ವಸ್ತುಗಳನ್ನ ಇಡಬೇಡಿ, ಇವುಗಳನ್ನ ಇಡುವುದರಿಂದ ಸಾಕಷ್ಟು ತೊಂದರೆಗಳನ್ನ ಉಂಟುಮಾಡುತ್ತದೆ. ಅನುಪಯುಕ್ತ ವಸ್ತುಗಳಲ್ಲಿ ಕಬ್ಬಿಣ ಆಗಿರಬಹುದು, ಹಳೆಯದಾದ ಬಟ್ಟೆ, ಹಳೆಯದಾದಂತಹ ಬುಕ್ ಗಳು ಇವುಗಳನ್ನ ಇಡುವುದರಿಂದಲೂ ಕೂಡ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ ಆದ್ದರಿಂದ ಈ ವಸ್ತುವನ್ನು ಎಂದಿಗೂ ಕೂಡ ನಿಮ್ಮ ಮನೆಯಲ್ಲಿ ಇಡಬೇಡಿ ಇದು ಇಟ್ಟರೆ ಸಮಸ್ಯೆ ಬರುತ್ತದೆ.
ಹಳಸಿದಂತಹ ಆಹಾರ ಆಗಿರಬಹುದು ಅಥವಾ ಹರಿದಂತಹ ಚಪ್ಪಲಿಗಳು ಇವುಗಳನ್ನ ಕೂಡ ಇಡುವುದರಿಂದ ತುಂಬಾ ಸಮಸ್ಯೆ ಉಂಟಾಗುತ್ತದೆ. ಮನೆಯಲ್ಲಿರುವಂತ ವ್ಯಕ್ತಿಗಳಿಗೆ ಕೂಡ ಇಂತಹ ವಸ್ತುಗಳು ನಕಾರಾತ್ಮಕತೆಯನ್ನು ಸೃಷ್ಟಿಸುತ್ತದೆ ಆದ್ದರಿಂದ ಮನೆಯಲ್ಲಿ ಯಾವಾಗಲೂ ಕೂಡ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಇದರಿಂದ ನಿಮ್ಮ ಮನೆಯಲ್ಲಿ ಸಕಾರಾತ್ಮಕತೆ ತುಂಬಿಕೊಳ್ಳುತ್ತದೆ ಆದ್ದರಿಂದ ಒಳ್ಳೆಯ ಪ್ರಯೋಜನಗಳನ್ನು ನೀವು ಪಡೆಯಬಹುದಾಗಿದೆ.
ಯಾವುದೇ ಕಾರಣಕ್ಕೂ ಕೂಡ ಮನೆಯಲ್ಲೇ ಏನಾದರೂ ಜಗಳಗಳು ಉಂಟಾಗುತ್ತಿದ್ದರೆ ಈ ಕೆಲವೊಂದು ಇಷ್ಟು ವಸ್ತುಗಳೇ ಕಾರಣ ಆಗಿರುತ್ತದೆ, ಅಂತಹ ವಸ್ತುಗಳು ಮನೆಯಿಂದ ಹೊರಹಾಕಬೇಕು ಮನೆಯಲ್ಲಿ ಯಾವುದೇ ಕಾರಣಕ್ಕೂ ಕೂಡ ಕೆಟ್ಟ ಶಬ್ದಗಳನ್ನು ಕೆಟ್ಟ ವಿಚಾರಗಳನ್ನ ಮಾತನಾಡಬಾರದು ಇವುಗಳನ್ನು ಮಾತನಾಡಿದರೆ ತುಂಬಾ ಸಮಸ್ಯೆಗಳು ಉಂಟಾಗುತ್ತದೆ. ಆದ್ದರಿಂದ ನೀವು ತುಂಬಾ ಜಾಗರುಕತೆಯಿಂದ ಇರಬೇಕು ಮನೆಯಲ್ಲಿ ಇಂತಹ ವಸ್ತುಗಳನ್ನು ದೂರ ಮಾಡಿ ಜಗಳವನ್ನು ನೀವು ದೂರ ಮಾಡಿಕೊಳ್ಳಲು ಸಾಧ್ಯ.
ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882