ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ನಾವು ದಿನನಿತ್ಯ ಅನೇಕ ಸಣ್ಣಪುಟ್ಟ ತಪ್ಪುಗಳನ್ನು ಮಾಡುತ್ತಿರುತ್ತೇವೆ. ದಿನನಿತ್ಯ ಮಾಡುವ ಸಣ್ಣ ಪುಟ್ಟ ತಪ್ಪುಗಳಾದರೂ ನಮ್ಮ ಜೀವನದ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತವೆ. ಹಾಗೆಯೇ ಇಂತಹ ತಪ್ಪುಗಳನ್ನು ಮನೆಯಲ್ಲಿರುವ ಕೆಲವು ವಸ್ತುಗಳನ್ನು ಬಳಸಿ ಪರಿಹಾರ ಮಾಡಬಹುದು. ಉಪ್ಪು ಅಡಿಗೆಗೆ ಮಾತ್ರವಲ್ಲದೆ ಇಂಥ ಸಮಸ್ಯೆಗಳನ್ನು ನಿವಾರಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ನಾವು ದಿನನಿತ್ಯ ಬಳಸುವ ಉಪ್ಪಿನಿಂದ ಕೆಲವು ಪರಿಹಾರ ಕ್ರಮಗಳನ್ನು ಮಾಡುವುದರಿಂದ ಅನೇಕ ಲಾಭಗಳನ್ನು ಪಡೆಯುತ್ತೇವೆ.
ಕೋಟ್ಯಾಧಿಪತಿಯಾಗುವ ಅವಕಾಶಗಳು ಸಹ ಇರುತ್ತವೆ.ಉಪ್ಪಿನಿಂದ ಕೆಲವು ಪರಿಹಾರ ಕ್ರಮಗಳನ್ನು ಮಾಡುವುದರಿಂದ ಧನ ಸಂಪತ್ತನ್ನು ಪಡೆಯಬಹುದು. ದಿನನಿತ್ಯ ಮಾಡುತ್ತಿರುವ ತಪ್ಪುಗಳನ್ನು ಸರಿ ಮಾಡಬಹುದು. ಮೊದಲನೆಯದಾಗಿ ಹಾಲು ಹಾಗೂ ಮೊಸರನ್ನು ಸಂಜೆಯ ಸಮಯದಲ್ಲಿ ಬೇರೆಯವರಿಗೆ ನೀಡಬಾರದು. ಲಕ್ಷ್ಮೀದೇವಿಯು ಮನೆಯಿಂದ ಹೊರ ಹೋಗುತ್ತಾಳೆ. ಹೀಗಾಗಿ ಈ ರೀತಿಯ ತಪ್ಪುಗಳನ್ನು ಮಾಡಬಾರದು. ಎರಡನೆಯದಾಗಿ ರಾತ್ರಿ ಮಲಗುವಾಗ ಊಟ ಮಾಡಿದ ನಂತರ ಪಾತ್ರೆಗಳನ್ನು ಚೆನ್ನಾಗಿ ತೊಳೆದು ನಂತರ ಮಲಗಬೇಕು.
ಲಕ್ಷ್ಮೀದೇವಿಯು ಅನ್ನದಲ್ಲಿ ನೆಲೆಸಿರುತ್ತಾಳೆ ಹೀಗಾಗಿ ರಾತ್ರಿಯ ಸಮಯದಲ್ಲಿ ಪಾತ್ರೆಯನ್ನು ತೊಳೆಯುವುದೇ ಹಾಗೆ ಮಲಗುವುದರಿಂದ ಲಕ್ಷ್ಮೀದೇವಿಯು ಮನೆಯನ್ನು ಬಿಟ್ಟು ಹೋಗಬಹುದು ಎನ್ನುವ ನಂಬಿಕೆ ಇದೆ. ರಾತ್ರಿಯ ಸಮಯದಲ್ಲಿ ಮಹಿಳೆಯರು ಮಲಗುವಾಗ ಕೂದಲನ್ನು ಬಿಚ್ಚಿ ಮಲಗುತ್ತಾರೆ. ಯಾವುದೇ ಕಾರಣಕ್ಕೂ ಮಹಿಳೆಯರು ಕೂದಲನ್ನು ಬೆಚ್ಚಿ ಮಲಗಬಾರದು ಏಕೆಂದರೆ ರಾಕ್ಷಸರು ಮಾತ್ರ ಈ ರೀತಿಯ ವರ್ತನೆಯನ್ನು ಮಾಡುತ್ತಾರೆ ಎಂದು ಪಂಡಿತರು ಹೇಳುತ್ತಾರೆ. ಮನುಷ್ಯರು ಕೂದಲನ್ನು ಕಟ್ಟಿ ಮಲಗಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಮನುಷ್ಯರಾದವರು ಎಂದಿಗೂ ಕೂದಲನ್ನು ಬಿಚ್ಚಿ ಮಲಗುವುದಿಲ್ಲ ಎನ್ನುವ ವಾಡಿಕೆ ಇದೆ. ಎಲ್ಲರೂ ಮಲಗಿದ ಮೇಲೆ ಪ್ರತಿಯೊಂದು ಕೋಣೆಯಲ್ಲೂ ಒಂದು ಸಣ್ಣ ಪೊಟ್ಟಣದಲ್ಲಿ ಕಲ್ಲುಪ್ಪನ್ನು ಹಾಕಿ ಇಡಬೇಕು. ನಂತರ ಬೆಳಿಗ್ಗೆ ಬೇಗ ಎದ್ದು ಯಾರು ಓಡಾಡದ ಜಾಗದಲ್ಲಿ ಈ ಉಪ್ಪನ್ನು ಹಾಕಬೇಕು. ಈ ರೀತಿಯ ತಂತ್ರವನ್ನು 7 ದಿನಗಳವರೆಗೆ ಮಾಡಬೇಕು. ಈ ರೀತಿ ತಂತ್ರವನ್ನು ಮಾಡುವುದರಿಂದ ಮನೆಯಲ್ಲಿರುವ ಎಲ್ಲಾ ಕಷ್ಟಗಳು ದೂರವಾಗಿ ಅದೃಷ್ಟ ದೇವಿಯು ಮನೆಗೆ ಒಲಿಯುತ್ತಾಳೆ ಹಾಗೂ ಲಕ್ಷ್ಮೀದೇವಿಯು ಸಹ ಮನೆಯಲ್ಲಿ ನೆಲೆಸುತ್ತಾಳೆ.
ಕೆಲವೊಮ್ಮೆ ಜೀವನದಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಜಾತಕದಲ್ಲಿರುವ ದೋಷಗಳು ಸಹ ಕಾರಣವಾಗಬಹುದು. ಜಾತಕವನ್ನು ಪ್ರತಿ ವರ್ಷ ಪರಿಶೀಲಿಸಿ ದೋಷಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು. ಇಂತಹ ಸಣ್ಣಪುಟ್ಟ ತಂತ್ರಗಳನ್ನು ಬಳಸಿ ಸುಲಭವಾಗಿ ದೋಷಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ದೇವರಲ್ಲಿ ನಂಬಿಕೆ ಇಟ್ಟು ಪ್ರಾಮಾಣಿಕತೆಯಿಂದ ಜೀವನವನ್ನು ಸಾಗಿಸಬೇಕು. ಯಾವುದೇ ಕೆಲಸಗಳನ್ನು ಮಾಡುವಾಗ ದೇವರಲ್ಲಿ ನಂಬಿಕೆ ಇಡಬೇಕು.
ಈ ರೀತಿಯ ಸಣ್ಣ ತಂತ್ರಗಳನ್ನು ಮಾಡುವಾಗ ದೇವರಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾ ಪರಿಹಾರ ನೀಡಬೇಕೆಂದು ಬೇಡಿಕೊಳ್ಳಬೇಕು ಆಗ ಮಾತ್ರ ಆದಷ್ಟು ಬೇಗ ಫಲಿತಾಂಶವನ್ನು ಪಡೆಯಲು ಸಾಧ್ಯ. ಈ ರೀತಿಯಾಗಿ ಮನೆಯಲ್ಲಿ ಬಳಸುವ ಉಪ್ಪಿನಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಉಪ್ಪು ಅಡಿಗೆಗೆ ಮಾತ್ರವಲ್ಲದೆ ಉತ್ತಮ ಜೀವನವನ್ನು ನಡೆಸಲು ಸಹಾಯಕವಾಗಿದೆ. ಇಂತಹ ತಂತ್ರಗಳನ್ನು ನಿರ್ಲಕ್ಷ್ಯ ಮಾಡದೆ ಒಮ್ಮೆ ಪ್ರಯೋಗ ಮಾಡಿ ನೋಡಬೇಕು ಆಗ ಮಾತ್ರ ಅವುಗಳ ಮಹತ್ವ ತಿಳಿಯಲು ಸಾಧ್ಯ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882