‘ಮಿಸ್ ವರ್ಲ್ಡ್’ ಕಿರೀಟವನ್ನು ಜಪಾನಿನ ಕಂಪನಿ ಮಿಕಿಮೊಟೊ ವಿನ್ಯಾಸಗೊಳಿಸಿದೆ. ಈ ಕಂಪನಿಯು ವಿಶೇಷವಾಗಿ ಮುತ್ತುಗಳಿಗೆ ಹೆಸರುವಾಸಿಯಾಗಿದೆ.
ಈ ಕಿರೀಟವನ್ನು ನೀಲಿ ಮತ್ತು ಬಿಳಿ ಬಣ್ಣದ ವಜ್ರಗಳಿಂದ ಮಾಡಲಾಗಿದೆ.
ಪ್ರಸ್ತುತ ವಿಶ್ವ ಸುಂದರಿ ಕಿರೀಟವನ್ನು 2017ರಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಸೌಂದರ್ಯ ಸ್ಪರ್ಧೆಯ ಇತಿಹಾಸದಲ್ಲಿ ಇದು ನಾಲ್ಕನೇ ಕಿರೀಟವಾಗಿದೆ.
ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಈ ಕಿರೀಟವು 1,00,000 ಡಾಲರ್‌ಗಳಷ್ಟು ಮೌಲ್ಯದ್ದಾಗಿದೆ. ಅಂದರೆ 82 ಲಕ್ಷ ರೂಪಾಯಿ ಆಗಲಿದೆ.