ದೆಹಲಿ: 24 ವರ್ಷದಿಂದ 70 ವರ್ಷದೊಳಗಿನ ಯಾವುದೇ ವ್ಯಕ್ತಿ ಪ್ರಧಾನ ಮಂತ್ರಿ ಮುದ್ರಾ ಲೋನ್ಗೆ ಅರ್ಜಿ ಸಲ್ಲಿಸಬಹುದು.
ಇದಕ್ಕಾಗಿ, ನೀವು ಹೊಂದಿರುವ ಪ್ರಮುಖ ದಾಖಲೆಗಳಲ್ಲಿ ಆಧಾರ್ ಕಾರ್ಡ್, ಪಾಸ್ಪೋರ್ಟ್, ಪ್ಯಾನ್ ಕಾರ್ಡ್, ಕೆವೈಸಿ ಪ್ರಮಾಣಪತ್ರ ಮತ್ತು ವೋಟರ್ ಐಡಿ ಮುಂತಾದ ದಾಖಲೆಗಳು ಒಳಗೊಂಡಿವೆ.
ಗ್ಯಾರಂಟಿ ಕವರ್ 5 ವರ್ಷಗಳವರೆಗೆ ಲಭ್ಯವಿದೆ. ಆದ್ದರಿಂದ ಮುದ್ರಾ ಯೋಜನೆಯಡಿ ನೀಡಲಾದ ಸಾಲಗಳಿಗೆ ಗರಿಷ್ಠ ಅವಧಿ 60 ತಿಂಗಳು ಇರುತ್ತದೆ. ಇನ್ನು ಮುದ್ರಾ ಸಾಲದ ಮಿತಿ 20 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.