ಲಢಾಕ್; ಭಾರತದ ಉತ್ತರ ತುದಿಯಲ್ಲಿರುವ ಕಾರ್ಗಿಲ್ ಲಢಾಕ್ ಪ್ರದೇಶದಲ್ಲಿ ಇಂದು ಪ್ರಭಲ ಭೂಕಂಪನದ ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪನ ಶಾಸ್ತ್ರದ ಕೇಂದ್ರ ತಿಳಿಸಿದೆ.
ರಿಕ್ಟರ್ ಮಾಪನದಲ್ಲಿ 5.5 ರಷ್ಟು ತೀವ್ರತೆಯ ದಾಖಲಾಗಿದ್ದು, ಭೂಮಿಯ ಕೇಂದ್ರ ಬಿಂದುವಿನಿಂದ 10Km ಆಳದಲ್ಲಿ ಭೂಮಿ ಕಂಪಿಸಿದೆ ಎಂದು ಅದು ಹೇಳಿದೆ. 3.48 ನಿಮಿಷಕ್ಕೆ ಭೂಕಂಪನ ಸಂಭವಿಸಿದೆ ಎಂದು ಕೇಂದ್ರ ಮಾಹಿತಿ ನೀಡಿದೆ.
(ಸಾಂದರ್ಭಿಕ ಚಿತ್ರ)