ವಾಷಿಂಗ್ಟನ್: ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲಾನ್ ಮಾಸ್ಕ್ ಮತ್ತೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. LMVH ಷೇರುಗಳ ಕುಸಿತ ಕಂಡ ನಂತರ ಖ್ಯಾತ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿ, ಮಾಸ್ಕ್ ನಂ.1 ಸ್ಥಾನಕ್ಕೇರಿದ್ದಾರೆ.
ಬುಧವಾರ ಪ್ಯಾರಿಸ್‌ನ ವಹಿವಾಟಿನಲ್ಲಿ ಅರ್ನಾಲ್ಟ್‌ನ LMVH ಷೇರುಗಳು 2.6% ಕಡಿಮೆಯಾಗಬಹುದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಎಲ್ವಿಎಂಹೆಚ್ ಷೇರುಗಳು ಕಳೆದ ಏಪ್ರಿಲ್ ನಿಂದ ಸುಮಾರು 10 ಪ್ರತಿಶತದಷ್ಟು ಕುಸಿತ ಕಂಡುಬಂದಿದೆ. ಒಂದೇ ದಿನದಲ್ಲಿ ಅರ್ನಾಲ್ಟ್‌ನ ನಿವ್ವಳ ಮೌಲ್ಯದಲ್ಲಿ ಏಕಾಏಕಿ 11 ಶತಕೋಟಿ ಡಾಲರ್‌ನಷ್ಟು ಸಂಪತ್ತು ಕರಗಿದೆ.
https://bcsuddi.com/%e0%b2%9f%e0%b3%86%e0%b2%b0%e0%b3%87%e0%b2%b8%e0%b3%8d-%e0%b2%ae%e0%b3%87%e0%b2%b2%e0%b3%86-%e0%b2%ae%e0%b2%b2%e0%b2%97%e0%b3%81%e0%b2%b5-%e0%b2%b5%e0%b2%bf%e0%b2%9a%e0%b2%be%e0%b2%b0%e0%b2%95/
2022ರ ಡಿಸೆಂಬರ್‌ನಲ್ಲಿ ಎಲಾನ್ ಮಾಸ್ಕ್ ಅವರ ಟೆಸ್ಲಾ ಷೇರು ಮೌಲ್ಯ ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಮಸ್ಕ್ನ ನಿವ್ವಳ ಮೌಲ್ಯವು 200 ಶತಕೋಟಿ ಡಾಲರ್‌ನಷ್ಟು ಕಡಿಮೆಯಾಗಿದೆ. ಏಕೆಂದರೆ ಮಾಸ್ಕ್ 44 ಶತಕೋಟಿ ಡಾಲರ್‌ಗೆ ಟ್ವಿಟ್ ಸಂಸ್ಥೆಯನ್ನು ಖರೀದಿಸಿ, ಅದರಲ್ಲೇ ಹೆಚ್ಚು ತೊಡಗಿಸಿಕೊಂಡಿದ್ದರು. ಆಗ ಮೊದಲ ಬಾರಿಗೆ ಬ್ರಾಂಡ್ ಲೂಯಿ ವಿಟಾನ್ ಮೂಲ ಕಂಪನಿಯಾದ LMVH SIIO ಅರ್ನಾಲ್ಟ್ ವಿಶ್ವದ ಅತ್ಯಂತ ಶ್ರೀಮಂತ ನಂ.1 ಸ್ಥಾನದಿಂದ ಹಿಂದಿಕ್ಕಿದ್ದರು.