ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ನಾವು ಈ ಲೇಖನದಲ್ಲಿ ಶನಿವಾರದ ರಾತ್ರಿ 1 ಲವಂಗ ಇಡುವುದರಿಂದ ಕೋಟಿ ಅಲ್ಲಾ ಅರಮನೆಯ ಮಾಲೀಕರು ಹೇಗೆ ಆಗುತ್ತಾರೆ ಎಂದು ತಿಳಿಯೋಣ .ಇಲ್ಲಿ ಲವಂಗದ ಕೆಲವು ಹೊಸ ಉಪಾಯಗಳ ಬಗ್ಗೆ ತಿಳಿಸಲಾಗಿದೆ . ಇದು ತುಂಬಾ ಸರಳವಾಗಿದೆ . ಆದರೆ ತುಂಬಾ ಲಾಭವನ್ನು ಕೂಡ ಕೊಡುತ್ತದೆ. ಒಂದು ವೇಳೆ ಈ ಉಪಾಯವನ್ನು ಶನಿವಾರದ ದಿನ ಎರಡರಿಂದ ಮೂರು ನಿಮಿಷಗಳ ಸಮಯ ತೆಗೆದುಕೊಂಡು ಮಾಡಿದರೆ, ಅಪಾರ ಸಂತೋಷ ಮತ್ತು ಯಶಸ್ಸು ದೊರೆಯುತ್ತದೆ .
ನೀವು ಯಾವ ಕಾರ್ಯವನ್ನು ಆರಂಭಿಸುತ್ತೀರಾ ಅದರಲ್ಲಿ ಯಶಸ್ಸು ದೊರೆಯುತ್ತದೆ . ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಆಗಲಿ ತಂತ್ರ ಶಾಸ್ತ್ರದಲ್ಲಿ ಆಗಲಿ ಲವಂಗವನ್ನು ಅತ್ಯಂತ ಉತ್ತಮ ವಸ್ತು ಎಂದು ತಿಳಿಸಲಾಗಿದೆ . ಲವಂಗದ ಉಪಯೋಗವನ್ನು ಸರಿಯಾದ ದಿನದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಮಾಡಿದರೆ , ಯಾವತ್ತಿಗೂ ವಿಫಲ ಆಗುವುದಿಲ್ಲ . ಹಲವಾರು ಪೂಜೆ ಪಾಠಗಳಲ್ಲಿ ಲವಂಗ ಗಳನ್ನು ಬಳಸುತ್ತಾರೆ . ಒಂದೆಡೆ ಲವಂಗ ಆರೋಗ್ಯಕ್ಕೆ ಅತೀ ಉತ್ತಮ ಆದರೆ ,
ಜ್ಯೋತಿಷ್ಯ ಉಪಾಯಗಳಲ್ಲೂ ಸಹ ಇದು ಸರ್ವೋತ್ತಮ ಆಗಿದೆ . ಲವಂಗಕ್ಕೆ ಹೊಡೆದು ಹೋದ ಅದೃಷ್ಟವನ್ನು ಸಹ ಬದಲಾಯಿಸುವ ಶಕ್ತಿಯನ್ನು ಹೊಂದಿದೆ . ಲವಂಗದ ಉಪಾಯಗಳು ತುಂಬಾ ಸರಳವಾಗಿ ಇರುತ್ತದೆ . ಆದರೆ ಇವುಗಳಲ್ಲಿ ಒಂದು ಶರತ್ತು ಇದೆ . ಇವುಗಳನ್ನು ಸರಿಯಾದ ರೀತಿಯಲ್ಲಿ ಮಾಡಬೇಕು . ಇವುಗಳಿಂದ ಜೀವನದಲ್ಲಿ ಎಷ್ಟೇ ಕಷ್ಟಗಳು ತೊಂದರೆಗಳು ಇದ್ದರೂ , ಎಲ್ಲವೂ ನಾಶವಾಗುತ್ತದೆ . ಧನ ಸಂಪತ್ತಿನ ಪ್ರಾಪ್ತಿ ಆಗುತ್ತದೆ . ಲವಂಗದ ಕೆಲವು ಉಪಾಯಗಳ ಬಗ್ಗೆ ತಿಳಿದುಕೊಳ್ಳೋಣ .
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಲವಂಗದ ಉಪಾಯವನ್ನು ತಪ್ಪಾದ ರೀತಿಯಲ್ಲಿ ಮಾಡಿದರೆ, ಇವುಗಳ ದುಷ್ಪರಿಣಾಮ ನಿಮಗೆ ದೊರೆಯುತ್ತದೆ . ಲವಂಗದ ಉಪಾಯವನ್ನು ತುಂಬಾ ಯೋಚನೆ ಮಾಡಿ ತಿಳಿದುಕೊಂಡು ಮಾಡಬೇಕು . ಇದರಿಂದ ತಕ್ಷಣ ಲಾಭ ದೊರೆಯುತ್ತದೆ . ಇದರ ಫಲಿತಾಂಶ ಬೇಗ ದೊರೆಯುತ್ತದೆ . ಆದರೆ ತಪ್ಪಾದ ಮುಹೂರ್ತದಲ್ಲಿ ಇದರ ಉಪಯೋಗ ಮಾಡಿದರೆ , ಇದರ ದುಷ್ಪರಿಣಾಮ ನೋಡಲು ದೊರೆಯುತ್ತದೆ . ಎಲ್ಲಾ ದೇವರ ಪೂಜೆಗಳಲ್ಲಿ ಲವಂಗವನ್ನು ಬಳಸುತ್ತಾರೆ .
ಪೂಜೆಗಳಲ್ಲಿ ಲವಂಗ ಬಳಸಲಿಲ್ಲ ಎಂದರೆ ಪೂಜೆ ಅಪೂರ್ಣ ಎಂದು ತಿಳಿಯಲಾಗಿದೆ . ತಪ್ಪಾದ ರೀತಿಯಲ್ಲಿ ಲವಂಗದ ಉಪಾಯವನ್ನು ಮಾಡಿದರೆ ಹಲವಾರು ದೇವತೆಗಳು ನಿಮ್ಮ ಮೇಲೆ ಸಿಟ್ಟು ಆಗುತ್ತಾರೆ . ನೀವು ಜ್ಯೋತಿಷ್ಯರ ಬಳಿ ಹೋಗಿ ಕೇಳಿ ಉಪಾಯಗಳನ್ನು ಮಾಡಿದರೆ ಅದರ ಫಲ ಕಡಿಮೆ ದೊರೆಯುತ್ತದೆ . ಒಂದು ವೇಳೆ ಯಾವುದಾದರೂ ಉಪಾಯಗಳನ್ನು ಪೂಜೆ ಪಾಠಗಳನ್ನು ಸ್ವತಹ ನೀವೇ ಮಾಡಿದರೆ , ಅದರ ಲಾಭ ತಕ್ಷಣವೇ ನಿಮಗೆ ಪೂರ್ಣವಾಗಿ ದೊರೆಯುತ್ತದೆ . ಅದರ ಲಾಭ ಸಾವಿರ ಪಟ್ಟು ದೊರೆಯುತ್ತದೆ . ಈ ಉಪಾಯಗಳನ್ನು ಮಾಡಿದ ನಂತರ ಅದನ್ನು ಹಿಂದೆ ತಿರುಗಿ ನೋಡಬಾರದು . ಬಡತನ ದಾರಿದ್ರತೆ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬೇಕು ಅಂದುಕೊಂಡಿದ್ದರೆ , ಈ ಉಪಾಯಗಳನ್ನು ಮಾಡಿ ಎಂದು ಹೇಳಲಾಗಿದೆ .
ಮೊದಲನೆ ಉಪಾಯ ಶತ್ರುಗಳಿಂದ ಮುಕ್ತಿ ಪಡೆಯುವುದು ಆಗಿದೆ. ಇಂದಿನ ಸಮಾಜದಲ್ಲಿ ನೀವು ಸಂತೋಷವಾಗಿ ಜೀವನ ನಡೆಸುತ್ತಿದ್ದರೆ , ಇದನ್ನು ತಿಳಿದ ಜನರು ಅಕ್ಕಪಕ್ಕದ ಜನರು ನೋಡಿ ಹೊಟ್ಟೆಕಿಚ್ಚು ಪಡುತ್ತಾರೆ . ನಿಮ್ಮ ವಿರುದ್ಧ ಷಡ್ಯಂತ್ರಗಳನ್ನು ನಡೆಸುತ್ತಾರೆ . ಯಾವ ರೀತಿ ನಷ್ಟ ಮಾಡುವುದು ಎಂದು ಯೋಚನೆ ಮಾಡುತ್ತಿರುತ್ತಾರೆ . ಇಂತಹ ಸ್ಥಿತಿಯಲ್ಲಿ ಚಿಂತೆ ಮಾಡುವ ಅವಶ್ಯಕತೆ ಇರುವುದಿಲ್ಲ . ಯಾವುದಾದರೂ ಶನಿ ದೇವಾಲಯಕ್ಕೆ ಹೋಗಬೇಕು .
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಹೋದ ನಂತರ ಕೇವಲ ಒಂದು ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಬೇಕು . ಅದರಲ್ಲಿ ಒಂದು ಲವಂಗವನ್ನು ಹಾಕಬೇಕು . ಕೇವಲ ಇಷ್ಟು ಮಾತ್ರ ಐದು ಶನಿವಾರ ಮಾಡಿದರೂ , ಶನಿ ದೇವರ ಅಪಾರ ಕೃಪೆ ನಿಮಗೆ ದೊರೆಯುತ್ತದೆ . ಯಾವುದೇ ಶತ್ರುಗಳು ನಿಮ್ಮ ಹಿಂದೆ ಇದ್ದರೂ ಅವರಿಗೆ ಏನು ಮಾಡಲು ಸಾಧ್ಯವಾಗುವುದಿಲ್ಲ . ನಿಮ್ಮ ಹಿಂದೆ ಲಕ್ಷಾಂತರ ಶತ್ರುಗಳು ಇದ್ದರೂ , ನಿಮಗೆ ಯಾವುದೇ ರೀತಿಯ ಹಾನಿ ಮಾಡಲು ಸಾಧ್ಯವಿಲ್ಲ .
ಎರಡನೇ ಉಪಾಯ , ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಗಳನ್ನು ನಾಶ ಮಾಡುವುದು ಆಗಿದೆ . ಈ ಮಹಾ ಉಪಾಯವನ್ನು ತುಂಬಾ ಗಮನವಿಟ್ಟು ಮಾಡಬೇಕು . ಒಂದು ವೇಳೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇದ್ದರೆ , ಯಾರಾದರೂ ಕೆಟ್ಟದ್ದನ್ನು ಮಾಡಿದ್ದರೆ ಇಲ್ಲಿ ಚಿಂತೆ ಮಾಡುವ ಅವಶ್ಯಕತೆ ಇಲ್ಲ . ಈ ಉಪಾಯವನ್ನು ಶನಿವಾರದ ದಿನ ರಾತ್ರಿ ಮಾಡಬೇಕು . ಇದಕ್ಕಾಗಿ ಮಣ್ಣಿನ ಪಾತ್ರೆ ಅಥವಾ ಹಿತ್ತಾಳೆಯ ಪಾತ್ರೆಯನ್ನು ತೆಗೆದುಕೊಳ್ಳಬೇಕು .
ಆದರೆ ಇಲ್ಲಿ ಕಬ್ಬಿಣದ ಪಾತ್ರೆಯನ್ನು ತೆಗೆದುಕೊಳ್ಳಬಾರದು . 11 ಚೆನ್ನಾಗಿರುವ ಲವಂಗವನ್ನು ತೆಗೆದುಕೊಳ್ಳಬೇಕು . 5 ಕರ್ಪೂರದ ತುಂಡುಗಳು , ಎರಡು ಏಲಕ್ಕಿಗಳನ್ನು ತೆಗೆದುಕೊಳ್ಳಬೇಕು . ಇವುಗಳನ್ನು ಅದರಲ್ಲಿ ಸುಡಬೇಕು . ಅದರಿಂದ ಬರುವ ಹೊಗೆಯನ್ನು ಇಡೀ ಮನೆಯ ತುಂಬಾ ಹಿಡಿಯಬೇಕು . ಯಾವಾಗ ಇದು ಸುಟ್ಟು ಬೂದಿಯಾಗುತ್ತದೆಯೋ , ಆ ಬೂದಿಯನ್ನು ಯಾವುದಾದರೂ ಒಂದು ಡಬ್ಬಿಯಲ್ಲಿ ಇಟ್ಟುಕೊಳ್ಳಬೇಕು . ಪ್ರತಿದಿನ ಒಂದು ಲೋಟ ನೀರನ್ನು ತೆಗೆದುಕೊಂಡು ,
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಈ ಡಬ್ಬಿಯಲ್ಲಿರುವ ಬೂದಿಯನ್ನು ಸ್ವಲ್ಪ ಅದರಲ್ಲಿ ಹಾಕಬೇಕು . ಮನೆಯ ಮುಖ್ಯ ದ್ವಾರದ ಮುಂದೆ ಅದನ್ನು ಇಡಬೇಕು . ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ನಕಾರಾತ್ಮಕ ಶಕ್ತಿಗಳು ಇದ್ದರೂ , ಎಲ್ಲವೂ ಸುಟ್ಟು ನಾಶವಾಗುತ್ತದೆ . ಶನಿ ದೇವರ ಕೃಪೆಯಿಂದ ನಿಮ್ಮ ಮನೆಯ ಉದ್ಧಾರ ಆಗುತ್ತದೆ .
ಇನ್ನು ಮೂರನೇ ಉಪಾಯ , ಎಲ್ಲಾ ಕಷ್ಟಗಳಿಂದ ಮುಕ್ತಿ ಸಿಗುವ ಉಪಾಯ ಆಗಿದೆ . ಯಾರಾದರೂ ನಿಮ್ಮ ಮೇಲೆ ಒತ್ತಡ ಏರಿದ್ದರೆ , ಆರೋಗ್ಯ ಸಮಸ್ಯೆ ಇದ್ದರೆ , ಚಿಂತೆಗಳು ನಿಮ್ಮನ್ನು ಆವರಿಸಿಕೊಂಡಿದ್ದರೆ , ಹಲವಾರು ಕಷ್ಟಗಳು ನಿಮ್ಮ ಮುಂದೆ ನಿಂತಾಗ , ಯಾರೂ ನಿಮಗೆ ಸಹಾಯ ಮಾಡುವುದಿಲ್ಲ . ಇಂತಹ ಸ್ಥಿತಿಯಲ್ಲಿ ಕೇವಲ ನಿಮಗೆ ಭಗವಂತ ಮಾತ್ರ ಸಹಾಯ ಮಾಡುತ್ತಾನೆ . ಒಂದು ವೇಳೆ ನೀವು ಈ ಉಪಾಯವನ್ನು ಮಾಡಿದರೆ ಸಾಕ್ಷಾತ್ ಶಿವನ ಆಶೀರ್ವಾದ ದೊರೆಯುತ್ತದೆ .
ಈ ಉಪಾಯವನ್ನು ಮಾಡಲು ನಿರಂತರವಾಗಿ ಐದು ಶನಿವಾರ ಗಳು ಯಾವುದಾದರೂ ಶಿವನ ದೇವಸ್ಥಾನಕ್ಕೆ ಹೋಗಬೇಕು . ಐದು ವಾರಗಳ ತನಕ ಯಾವುದೇ ರೀತಿಯ ಮಾಂಸ ಮಧ್ಯ ಸೇವನೆಯನ್ನು ಮಾಡಬಾರದು . ಈ ಪೂಜೆಯನ್ನು ಒಂದು ರೀತಿಯ ತಪಸ್ಸು ಎಂದು ಹೇಳಬಹುದು . ಶನಿವಾರ ಮುಂಜಾನೆ ಎದ್ದು ಸ್ನಾನದಿಗಳನ್ನು ಮುಗಿಸಿದ ನಂತರ , ಎರಡು ಲವಂಗಗಳನ್ನು ತೆಗೆದುಕೊಳ್ಳಬೇಕು .
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ನಂತರ ಶಿವನ ದೇವಾಲಯಕ್ಕೆ ಹೋಗಬೇಕು . ಉತ್ತರ ದಿಕ್ಕಿನತ್ತ ನಿಂತು ಶಿವನಿಗೆ ಎರಡು ಲವಂಗಗಳನ್ನು ಅರ್ಪಿಸಬೇಕು . ಅಲ್ಲಿ ನೀವು, ” ಓಂ ನಮಃ ಶಿವಾಯ” ಈ ಮಂತ್ರವನ್ನು 1008 ಬಾರಿ ಜಪ ಮಾಡಬೇಕು . ಈ ಉಪಾಯದಿಂದ ಶಿವನ ಒಂದು ಕೃಪೆ ಕೂಡ ದೊರೆಯುತ್ತದೆ . ರೋಗಗಳಿಂದ ಮುಕ್ತಿಯನ್ನು ಪಡೆದು ಕೊಳ್ಳಬಹುದು . ನಿಮ್ಮಲ್ಲಿ ಇರುವ ಚಿಂತೆಗಳು , ಅಡಚಣೆಗಳು, ತೊಂದರೆಗಳು , ದೂರವಾಗುತ್ತದೆ .
ನಾಲ್ಕನೇ ಉಪಾಯ ವ್ಯಾಪಾರ ವ್ಯವಹಾರದ ಉಪಾಯ ಆಗಿದೆ . ಅದಕ್ಕಾಗಿ ಇಲ್ಲಿ ಒಂದು ಸರಳವಾದ ಉಪಾಯ ಇದೆ . ವ್ಯಾಪಾರ ಎಂದರೆ ಯಾವುದಾದರೂ ವ್ಯಕ್ತಿಯ ಸಹಾಯ ಬೇಕಾಗುತ್ತದೆ . ಜೊತೆಗೆ ದೇವರ ಸಹಾಯವು ಬೇಕಾಗುತ್ತದೆ . ಮುಖ್ಯವಾಗಿರುವ ದೇವರು ಭಗವಂತನಾದ ಶ್ರೀ ಗಣೇಶ ಸ್ವಾಮಿ . ಗಣೇಶನ ಆಶೀರ್ವಾದ ಸಿಕ್ಕರೆ ಜೀವನದಲ್ಲಿ ವ್ಯಾಪಾರ ವ್ಯವಹಾರ ತುಂಬಾ ಚೆನ್ನಾಗಿ ನಡೆಯುತ್ತದೆ . ಹೆಚ್ಚಿನ ಉನ್ನತಿಯನ್ನು ಪಡೆಯಬಹುದು . ಬುಧವಾರದ ದಿನ ಗಣಪತಿಯ ದೇವಸ್ಥಾನಕ್ಕೆ ಹೋಗಬೇಕು .
ಗಣಪತಿಯ ಮುಂದೆ ಶುದ್ಧವಾದ ಆಕಳಿನ ತುಪ್ಪದ ದೀಪವನ್ನು ಹಚ್ಚಬೇಕು . ಇದನ್ನು ಯಾವುದಾದರೂ ಬುಧವಾರದ ದಿನ ಮಾಡಬಹುದು . ಒಂದು ಕೆಂಪು ಬಣ್ಣದ ಗಂಟನ್ನು ತೆಗೆದುಕೊಂಡು ಹೋಗಬೇಕು . ಅದರಲ್ಲಿ ಎಣಿಸಿಕೊಂಡು 21 ಲವಂಗವನ್ನು ತೆಗೆದುಕೊಂಡು ಹೋಗಬೇಕು . ಮತ್ತು 11 ಕರ್ಪೂರದ ತುಂಡುಗಳನ್ನು ತೆಗೆದುಕೊಂಡು ಹೋಗಬೇಕು . ಅವುಗಳನ್ನು ಭಗವಂತನಾದ ಶ್ರೀ ಗಣೇಶನ ಪಾದಗಳಿಗೆ ಸ್ಪರ್ಶ ಮಾಡಬೇಕು . ಮರಳಿ ಆ ಗಂಟನ್ನು ತೆಗೆದುಕೊಂಡು ಬರಬೇಕು .
ಮಣ್ಣಿನ ಪಾತ್ರೆ ಅಥವಾ ಇತ್ತಾಳೆ ಪಾತ್ರೆಯಲ್ಲಿ ಅದನ್ನು ಹಾಕಿ ಸುಡಬೇಕು . ಕರ್ಪೂರ ಮತ್ತು ಲವಂಗದ ಹೊಗೆಯನ್ನು ಹಿಡಿ ಅಂಗಡಿಗೆ ತೋರಿಸಬೇಕು . ಇದರಿಂದ ಅಂಗಡಿಯ ಮೇಲೆ ಅಂಟಿರುವ ಕೆಟ್ಟ ದೃಷ್ಟಿ ಅಡಚಣೆಗಳು ನಾಶವಾಗಿ , ಇಲ್ಲಿ ಉಳಿದಿರುವ ಬೂದಿಯನ್ನು ಶುದ್ಧವಾದ ನೀರಿನಲ್ಲಿ ಹಾಕಿ , ನಿರಂತರವಾಗಿ ಅಂಗಡಿಯ ಮುಖ್ಯದ್ವಾರಕ್ಕೆ ಎರಡು ವಾರಗಳ ಕಾಲ ಸಿಂಪಡಿಸಬೇಕು . ಇಷ್ಟು ಮಾಡಿದರೂ ಗಣಪತಿಯ ಆಶೀರ್ವಾದದಿಂದ ನಿಂತು ಹೋದ ವ್ಯಾಪಾರ ಮರಳಿ ಶುರುವಾಗುತ್ತದೆ .
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಇನ್ನು ಕೊನೆಯ ಉಪಾಯ ಧನ ಪ್ರಾಪ್ತಿಯ ಮಹಾ ಉಪಾಯ ಆಗಿದೆ . ಇದನ್ನು ಯಾವುದೇ ವ್ಯಕ್ತಿ ಮಾಡಿದರೂ ತಾಯಿ ಲಕ್ಷ್ಮಿ ದೇವಿಯ ಕೃಪೆ ಮತ್ತು ಆಶೀರ್ವಾದ ಸಿಗುತ್ತದೆ. ಈ ಉಪಾಯವೂ ತುಂಬಾ ಚಿಕ್ಕದಾಗಿದೆ . ಐದು ಶುಕ್ರವಾರಗಳ ಕಾಲ ನಿರಂತರವಾಗಿ ಉಪಾಯವನ್ನು ಮಾಡಬೇಕು . ಸಾಯಂಕಾಲ ಸ್ನಾನ ಮಾಡಿದ ನಂತರ , ಮನೆಯ ದೇವರ ಕೋಣೆಯ ಬಳಿ ಹೋಗಬೇಕು . ಒಂದು ಗುಲಾಬಿ ಹೂವಿನಲ್ಲಿ 5 ಲವಂಗದ ತುಂಡುಗಳನ್ನು ಇಟ್ಟು , ತಾಯಿ ಲಕ್ಷ್ಮಿ ದೇವಿಗೆ ಅರ್ಪಿಸಬೇಕು .
ಶನಿವಾರ ದ ರಾತ್ರಿ ಯಾವುದಾದರೂ ನೀರಿನಲ್ಲಿ ಅಂದರೆ ,ಹರಿಯುತ್ತಿರುವ ನೀರಿನಲ್ಲಿ ತೇಲಿ ಬಿಡಬೇಕು . 5 ಲವಂಗವನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಇಡಬೇಕು . ಐದು ಶನಿವಾರ ಆದ ನಂತರ ಕೆಂಪು ಬಣ್ಣದ ಬಟ್ಟೆಯಲ್ಲಿ ಒಟ್ಟಾರೆಯಾಗಿ 25 ಲವಂಗ ಆಗುತ್ತದೆ . ಕೂಡಿ ಹಾಕಿರುವ 25 ಲವಂಗಗಳನ್ನು ನೀವು ಹಣ ಇಡುವ ಪೆಟ್ಟಿಗೆಯಲ್ಲಿ ಇಡಬೇಕು . ಅಥವಾ ವ್ಯಾಪಾರಸ್ಥನದಲ್ಲಿ ಇಡಬಹುದು . ಇದರಿಂದ ಜೀವನದಲ್ಲಿ ಏನೇ ಹಣಕಾಸಿನ ಸಮಸ್ಯೆ ಇದ್ದರೂ , ಅವೆಲ್ಲವೂ ನಾಶವಾಗುತ್ತದೆ . ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದದಿಂದ ಜೀವನದಲ್ಲಿ ಉನ್ನತಿಯನ್ನು ಸಾಧಿಸಬಹುದು .
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ.
ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882