ಕೆಪಿಎಸ್ಸಿ ಸಾರಿಗೆ ಇಲಾಖೆಯ ಒಟ್ಟು 76 ಉಳಿಕೆ ಮೂಲ ವೃಂದ ಹಾಗೂ ಹೈದರಾಬಾದ್ ಕರ್ನಾಟಕ ವೃಂದದ ಗ್ರೂಪ್ ಸಿ ‘ಮೋಟಾರು ವಾಹನ ನಿರೀಕ್ಷಕರು’ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ.
ಏಪ್ರಿಲ್ 22ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಮೇ 21 ಕೊನೆಯ ದಿನವಾಗಿದೆ. ಜಿಎಂಗೆ 600 ರೂ., ಒಬಿಸಿಗೆ 300 ರೂ., ಎಸ್ಸಿ-ಎಸ್ಟಿ, ಪ್ರ-1 ಅಭ್ಯರ್ಥಿಗಳಿಗೆ ಶುಲ್ಕವಿಲ್ಲ. ಆಯ್ಕೆಯಾದರೆ 33,450 – 62,600 ರೂ.ವರೆಗೆ ವೇತನ ಇರುತ್ತದೆ.
33: https://www.kpsc.kar.nic.in/ ಅಧಿಕೃತ ವಿಳಾಸಕ್ಕೆ ಭೇಟಿ ನೀಡಬಹುದು