ಚಂಡೀಗಢ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕಮಾಲ್ ಮಾಡಿದೆ. ಹರಿಯಾಣದಲ್ಲಿ ಮತ್ತೆ ಅಧಿಕಾರಕ್ಕೆ ಏರುವ ಭರವಸೆ ಮೂಡಿಸಿದೆ. ಕಾಂಗ್ರೆಸ್: 32 ಕ್ಷೇತ್ರದಲ್ಲಿ ಮುನ್ನಡೆ , 3 ಕ್ಷೇತ್ರದಲ್ಲಿ ಗೆಲುವು ಬಿಜೆಪಿ: 47 ಕ್ಷೇತ್ರದಲ್ಲಿ ಮುನ್ನಡೆ , 2 ಕ್ಷೇತ್ರದಲ್ಲಿ ಗೆಲುವು ಐಎನ್ಎಲ್ಡಿ: 2 ಕ್ಷೇತ್ರದಲ್ಲಿ ಮುನ್ನಡೆ ಜೆಜೆಪಿ: 0 ಇತರೆ: 4 ಕ್ಷೇತ್ರದಲ್ಲಿ ಮುನ್ನಡೆ
