ಬೆಂಗಳೂರು: CM ಆಗಲಿರುವ ಡಿಕೆಶಿ, 2023ರ ವಿಧಾನಸಭೆ ಚುನಾವಣೆಗೆ ಸಲ್ಲಿಸಿದ್ದ ಪ್ರಮಾಣಪತ್ರದ ಪ್ರಕಾರ, ಡಿಕೆಶಿ ಹಾಗೂ ಅವರ ಕುಟುಂಬದ ಒಟ್ಟು ಆಸ್ತಿ ಮೌಲ್ಯ ರೂ.1,413.78 ಕೋಟಿ. 2018ರ ಚುನಾವಣೆಯಲ್ಲಿ ಘೋಷಿಸಿದ್ದ 840.08 ಕೋಟಿಗೆ ಹೋಲಿಸಿದರೆ, ಕೇವಲ 5 ವರ್ಷಗಳಲ್ಲಿ ಅವರ ಆಸ್ತಿ ಮೌಲ್ಯದಲ್ಲಿ ಸುಮಾರು 573 ಕೋಟಿಗೂ ಅಧಿಕ ಏರಿಕೆ ಕಂಡುಬಂದಿದೆ.
ಅವರ ಘೋಷಿತ ಆಸ್ತಿಯಲ್ಲಿ 273.42 ಕೋಟಿ ಮೌಲ್ಯದ ಚರಾಸ್ತಿ, 1,140.36 ಕೋಟಿ ಮೌಲ್ಯದ ಸ್ಥಿರಾಸ್ತಿ, 972.65 ಕೋಟಿ ಮೌಲ್ಯದ ವೈಯಕ್ತಿಕ ಸ್ಥಿರಾಸ್ತಿ ಸೇರಿವೆ.






























